ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ವಿದ್ಯಾರ್ಥಿ ಸಕ್ಷಮ ರಮೇಶ ಭೋಸಲೆ ಈಚೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ 27 ಕೆ.ಜಿ ಕರಾಟೆ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅಥಣಿಯ ಸಿ.ಬಿ ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದು. 2018 ಮೇ 26 ರಿಂದ 29 ರ ವರೆಗೆ ನಡೆದ 23ನೇ ಅಂತಾರಾಷ್ಟ್ರೀಯ ಹೈಸ್ಕೂಲ್ ಕರಾಟೆ ಚಾಂಪಿಯನ್ ಶಿಪ್‌ದಲ್ಲಿ ಸಕ್ಷಮ ಈ ಸಾಧನೆ ಮಾಡಿದ್ದಾರೆ

Please follow and like us:
0
http://bp9news.com/wp-content/uploads/2018/06/athani-june-20.jpghttp://bp9news.com/wp-content/uploads/2018/06/athani-june-20-150x150.jpgBP9 Bureauಪ್ರಮುಖಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ವಿದ್ಯಾರ್ಥಿ ಸಕ್ಷಮ ರಮೇಶ ಭೋಸಲೆ ಈಚೆಗೆ ನೇಪಾಳದ ಕಠ್ಮಂಡುವಿನಲ್ಲಿ ನಡೆದ 27 ಕೆ.ಜಿ ಕರಾಟೆ ಪಂದ್ಯಾಟದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅಥಣಿಯ ಸಿ.ಬಿ ರಣಮೋಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದು. 2018 ಮೇ 26 ರಿಂದ 29 ರ ವರೆಗೆ ನಡೆದ 23ನೇ ಅಂತಾರಾಷ್ಟ್ರೀಯ ಹೈಸ್ಕೂಲ್ ಕರಾಟೆ ಚಾಂಪಿಯನ್ ಶಿಪ್‌ದಲ್ಲಿ ಸಕ್ಷಮ ಈ ಸಾಧನೆ ಮಾಡಿದ್ದಾರೆKannada News Portal