ದ್ಯಪಾನ ಆರೋಗ್ಯ ಹಾನಿಕಾರ ಎನ್ನುವುದೂ ಓಪನ್​ ಸತ್ಯ. ಆದರು ಸಮಾಜದಲ್ಲಿ ಕುಡಕರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಪ್ರತೀನಿತ್ಯ ಮಾಧ್ಯಮಗಳಲ್ಲಿ, ರಸ್ತೆ ಬದಿಗಳಲ್ಲಿ, ಇನ್ನೂ ಯಾಕೆ ಡ್ರಿಂಕ್ಸ್​ ಮಾರಾಟ ಮಾಡುವ ಬಾರ್​ಗಳಲ್ಲೂ ಈ ಸ್ಲೋಗನ್​ ಕಾಣುತ್ತಿರುತ್ತೇವೆ. ಆದರೇನಂತೆ ಅದರ ಮಾಯಾಜಾಲದಿಂದ ಹೊರಬರಲೂ ಸಾಧ್ಯವೇ!

ನಾವು ಹೇಳ ಹೊರಟಿರುವುದು ಕುಡಿತದ ಬಗ್ಗೆ ಅಲ್ಲ. ಬದಲು ಕಣ್ಣು ಕುಕ್ಕಿಸುವ ಸೌಂದರ್ಯ ಪಡೆಯಲು. ವಿಸ್ಕಿ ಕೇವಲ ಕಿಕ್​ ಮಾತ್ರವಷ್ಟೇ ಅಲ್ಲ, ಬ್ಯೂಟಿನೂ ಹೆಚ್ಚಿಸುತ್ತದೆ ಅಂದರೆ ನಂಬುವಿರಾತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ವಿಸ್ಕಿಯಲ್ಲಿ ಮುಖ ತೊಳೆಯಲು ಬಳಕೆ ಮಾಡಿದರೆ ಫಳ ಫಳ ಅನ್ನೋದ್ರಲ್ಲಿ  ಆಶ್ಚರ್ಯವೇ ಇಲ್ಲ ಆದರು ನಿಜ. ವಿಸ್ಕಿಯ ಮ್ಯಾಜಿಕ್​ ಬಗ್ಗೆ ತಿಳಿಯಲು ಇಲ್ಲಿ ಸ್ವಲ್ಪ ಓದಿ..

ಸೌಂದರ್ಯರಾಣಿ ಕ್ಲಿಯೋಪಾತ್ರಳ ಬಗ್ಗೆ ಕೇಳಿರುತ್ತೇವೆ. ಆಕೆ ಕ್ಷೀರ ಸ್ನಾನ ಮಾಡುತ್ತಿದ್ದಳಂತೆ. ಹಾಗಾಗಿ ಆಕೆ ಸೌಂದರ್ಯವತಿ. ವಿಸ್ಕಿಯನ್ನು ಹೊಟ್ಟೆಗೆ ಬಿಟ್ಟಿಕೊಳ್ಳದೇ ಮುಖ ತೊಳೆಯಲು ಬಳಕೆ ಮಾಡಿದರೆ ತ್ವಚೆ ಕಾಂತಿಯುಕ್ತವಾಗುತ್ತದೆ. 1/2 ಕಪ್​ ನೀರಿಗೆ ಎರಡು ಚಮಚ ವಿಸ್ಕಿ ಮಿಕ್ಸ್​ ಮಾಡಿಕೊಂಡು, ಹತ್ತಿಯಲ್ಲಿ ಅದನ್ನು ಹದ್ದಿ ಮುಖಕ್ಕೆ ಮಸಾಜ್​ ಮಾಡಿಕೊಳ್ಳ ಬೇಕು. ಸುಮಾರು 3 ಬಾರಿ ಹೀಗೆ ಮಾಡಿಕೊಂಡು  10 ನಿಮಿಷ ಅದನ್ನು ಒಣಗಲು ಬಿಡಬೇಕು. ನಂತರ  ಮುಖವನ್ನು ತಣ್ಣೀರಿನಿಂದ ತೊಳೆದುಕೊಂಡರೆ ಮುಖದ ಚರ್ಮ ಹೊಳೆಯುತ್ತದೆ. ಪ್ರತೀ ನಿತ್ಯ ಒಂದು ಬಾರಿ ಹೀಗೆ ಮಾಡುವುದರಿಂದ ಮುಖದ ಸೌಂದರ್ಯ ವೃದ್ಧಿಗೊಳ್ಳುವುದರಲ್ಲಿ  ಸಂಶಯವಿಲ್ಲ.

Please follow and like us:
0
http://bp9news.com/wp-content/uploads/2017/09/download.jpghttp://bp9news.com/wp-content/uploads/2017/09/download-150x150.jpgBP9 Bureauಲೈಫ್​ ಸ್ಟೈಲ್​​ ಗುರುಮದ್ಯಪಾನ ಆರೋಗ್ಯ ಹಾನಿಕಾರ ಎನ್ನುವುದೂ ಓಪನ್​ ಸತ್ಯ. ಆದರು ಸಮಾಜದಲ್ಲಿ ಕುಡಕರ ಸಂಖ್ಯೆ ಏನೂ ಕಡಿಮೆಯಾಗಿಲ್ಲ. ಪ್ರತೀನಿತ್ಯ ಮಾಧ್ಯಮಗಳಲ್ಲಿ, ರಸ್ತೆ ಬದಿಗಳಲ್ಲಿ, ಇನ್ನೂ ಯಾಕೆ ಡ್ರಿಂಕ್ಸ್​ ಮಾರಾಟ ಮಾಡುವ ಬಾರ್​ಗಳಲ್ಲೂ ಈ ಸ್ಲೋಗನ್​ ಕಾಣುತ್ತಿರುತ್ತೇವೆ. ಆದರೇನಂತೆ ಅದರ ಮಾಯಾಜಾಲದಿಂದ ಹೊರಬರಲೂ ಸಾಧ್ಯವೇ! ನಾವು ಹೇಳ ಹೊರಟಿರುವುದು ಕುಡಿತದ ಬಗ್ಗೆ ಅಲ್ಲ. ಬದಲು ಕಣ್ಣು ಕುಕ್ಕಿಸುವ ಸೌಂದರ್ಯ ಪಡೆಯಲು. ವಿಸ್ಕಿ ಕೇವಲ ಕಿಕ್​ ಮಾತ್ರವಷ್ಟೇ ಅಲ್ಲ, ಬ್ಯೂಟಿನೂ ಹೆಚ್ಚಿಸುತ್ತದೆ ಅಂದರೆ ನಂಬುವಿರಾತ್ವಚೆಯ...Kannada News Portal