ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಗುಡಿಬಂಡೆ ಪಟ್ಟಣ ಹಾಗೂ ಬಾಗೇಪಲ್ಲಿ ತಾಲೂಕಿನ ಗುಂಚೂರಪಲ್ಲಿ ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದಾರೆ. ಎಷ್ಟೋ ಬಾರಿ ಆಡಳಿತದ ಗಮನಕ್ಕೆ ತಂದಾಗ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮೂಲಸೌಕರ್ಯ ನೀಡಿಲ್ಲ, ಹಾಗಾಗಿ ಮತದಾನ ಮಾಡುವುದಿಲ್ಲ ಎಂದಿದ್ದಾರೆ.

ಚೆಳೂರಿನ ರಾಮೋಜಿಪಲ್ಲಿಯಲ್ಲಿ ಬೆಳಗ್ಗೆಯಿಂದ ಮತಯಂತ್ರಗಳು ಕೆಟ್ಟು ನಿಲ್ಲುತ್ತಿವೆ. ಮತದಾರರೂ ಗೊಂದಲ ಉಂಟು ಮಾಡುತ್ತಿದ್ದಾರೆ. ನೀಲಿಗುಂಡಿ ಒತ್ತುವ ಬದಲು ಕೆಂಪು ಗುಂಡಿ ಒತ್ತುತ್ತಿದ್ದರಿಂದ ಪದೇ ಪದೇ ಯಂತ್ರಗಳು ಹಾಳಾಗುತ್ತಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/download-1-6.jpghttp://bp9news.com/wp-content/uploads/2018/05/download-1-6-150x150.jpgPolitical Bureauಚಿಕ್ಕಬಳ್ಳಾಪುರಪ್ರಮುಖರಾಜಕೀಯ  ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಗ್ರಾಮಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಗುಡಿಬಂಡೆ ಪಟ್ಟಣ ಹಾಗೂ ಬಾಗೇಪಲ್ಲಿ ತಾಲೂಕಿನ ಗುಂಚೂರಪಲ್ಲಿ ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸಿಲ್ಲ ಎಂದು ಆರೋಪಿಸಿ ಮತದಾನ ಬಹಿಷ್ಕರಿಸಿದ್ದಾರೆ. ಎಷ್ಟೋ ಬಾರಿ ಆಡಳಿತದ ಗಮನಕ್ಕೆ ತಂದಾಗ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಮೂಲಸೌಕರ್ಯ ನೀಡಿಲ್ಲ, ಹಾಗಾಗಿ ಮತದಾನ ಮಾಡುವುದಿಲ್ಲ ಎಂದಿದ್ದಾರೆ. ಚೆಳೂರಿನ ರಾಮೋಜಿಪಲ್ಲಿಯಲ್ಲಿ ಬೆಳಗ್ಗೆಯಿಂದ ಮತಯಂತ್ರಗಳು ಕೆಟ್ಟು ನಿಲ್ಲುತ್ತಿವೆ. ಮತದಾರರೂ ಗೊಂದಲ...Kannada News Portal