ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್​​ ಶೀಘ್ರದಲ್ಲಿ 200 ರೂ ಗಳ ಹೊಸ ನೋಟನ್ನು ಬಿಡುಗದೆ ಮಾಡಲು ನಿರ್ಧರಿಸಿದೆ.ಈಗಾಗಲೆ ಆದೇಶವನ್ನು ಹೊರಡಿಸಿದ್ದು ಮುದ್ರಣ ಕಾರ್ಯ ಆರಂಭವಾಗಿದೆ ಎನ್ನುವ ಮಾಹಿತಿ ಕೂಡ ದೊರೆತಿದೆ.500 ರೂ. ಮತ್ತು 1000 ಮುಖಬೆಲೆಯ ಹಳೆಯ ನೋಟನ್ನು ಬ್ಯಾನ್​​ ಮಾಡಿದ ನಂತರ ಅದೆ ಮುಖ ಬೆಲೆಯ ಹೊಸವಿನ್ಯಾಸದ ನೋಟನ್ನು ಜಾರಿಗೆ ತಂದಿತ್ತು.ಈಗ  ಗ್ರಾಹಕರಿಗೆ ಮತ್ತಷ್ಟು ಅನೂಕಲ ಆಗಲೆಂದು 200 ರೂ. ನೋಟನ್ನು ತರಲು ನಿರ್ಧರಿಸಿದ್ದಿ, ಕರ್ನಾಟಕದ ಮೈಸೂರು, ಮಧ್ಯಪ್ರದೇಶ, ಪಶ್ಚಿಮಬಂಗಾಳ ದಲ್ಲಿ ಮುದ್ರಣ ಕಾರ್ಯ ನಡೆಯಲಿದೆ ಎಂದು ವರದಿಯಾಗಿದೆ.

Please follow and like us:
0
http://bp9news.com/wp-content/uploads/2017/06/Capture-5.pnghttp://bp9news.com/wp-content/uploads/2017/06/Capture-5-150x150.pngBP9 Bureauಪ್ರಮುಖರಾಷ್ಟ್ರೀಯಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್​​ ಶೀಘ್ರದಲ್ಲಿ 200 ರೂ ಗಳ ಹೊಸ ನೋಟನ್ನು ಬಿಡುಗದೆ ಮಾಡಲು ನಿರ್ಧರಿಸಿದೆ.ಈಗಾಗಲೆ ಆದೇಶವನ್ನು ಹೊರಡಿಸಿದ್ದು ಮುದ್ರಣ ಕಾರ್ಯ ಆರಂಭವಾಗಿದೆ ಎನ್ನುವ ಮಾಹಿತಿ ಕೂಡ ದೊರೆತಿದೆ.500 ರೂ. ಮತ್ತು 1000 ಮುಖಬೆಲೆಯ ಹಳೆಯ ನೋಟನ್ನು ಬ್ಯಾನ್​​ ಮಾಡಿದ ನಂತರ ಅದೆ ಮುಖ ಬೆಲೆಯ ಹೊಸವಿನ್ಯಾಸದ ನೋಟನ್ನು ಜಾರಿಗೆ ತಂದಿತ್ತು.ಈಗ  ಗ್ರಾಹಕರಿಗೆ ಮತ್ತಷ್ಟು ಅನೂಕಲ ಆಗಲೆಂದು 200 ರೂ. ನೋಟನ್ನು ತರಲು ನಿರ್ಧರಿಸಿದ್ದಿ, ಕರ್ನಾಟಕದ ಮೈಸೂರು,...Kannada News Portal