ಸುಕ್ಷೇತ್ರ ಮುಗಳಖೋಡದಲ್ಲಿ 02-11-2017 ರಂದು ಸಾಯಂಕಾಲ  6 ಗಂಟೆಗೆ ಭಕ್ತರ ಭಕ್ತಿಯ ಮಧ್ಯ ಗುರುವಿನ   33 ನೇಯ ಗುರುವಂದನಾ ಕಾರ್ಯಕ್ರಮ ಜರುಗಿತ್ತು.

ಹುಕ್ಕೇರಿಯ ಪರಮ ಪೂಜ್ಯರು, ಬುತ್ರಮಟ್ಟಿಯ ಪರಮ ಪೂಜ್ಯರು, ಬಿದರಿನ ಪರಮ ಪೂಜ್ಯರು, ಸನ್ಮಾನ್ಯಶ್ರೀ ಆನಂದ ಮಾಮನಿ ಶಾಸಕರು ಸವದತ್ತಿ, ಸನ್ಮಾನ್ಯಶ್ರೀ ಪ್ರತಾಪ ಅಣ್ಣಾ ಪಾಟೀಲ ರಾಯಬಾಗ ಶುಗರ್ಸ ಅಧ್ಯಕ್ಷರು ಹಾಗು ಅನೇಕ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2017/12/DSC_7572-1024x680.jpghttp://bp9news.com/wp-content/uploads/2017/12/DSC_7572-150x150.jpgBP9 Bureauಆಧ್ಯಾತ್ಮ  ಸುಕ್ಷೇತ್ರ ಮುಗಳಖೋಡದಲ್ಲಿ 02-11-2017 ರಂದು ಸಾಯಂಕಾಲ  6 ಗಂಟೆಗೆ ಭಕ್ತರ ಭಕ್ತಿಯ ಮಧ್ಯ ಗುರುವಿನ   33 ನೇಯ ಗುರುವಂದನಾ ಕಾರ್ಯಕ್ರಮ ಜರುಗಿತ್ತು. ಹುಕ್ಕೇರಿಯ ಪರಮ ಪೂಜ್ಯರು, ಬುತ್ರಮಟ್ಟಿಯ ಪರಮ ಪೂಜ್ಯರು, ಬಿದರಿನ ಪರಮ ಪೂಜ್ಯರು, ಸನ್ಮಾನ್ಯಶ್ರೀ ಆನಂದ ಮಾಮನಿ ಶಾಸಕರು ಸವದತ್ತಿ, ಸನ್ಮಾನ್ಯಶ್ರೀ ಪ್ರತಾಪ ಅಣ್ಣಾ ಪಾಟೀಲ ರಾಯಬಾಗ ಶುಗರ್ಸ ಅಧ್ಯಕ್ಷರು ಹಾಗು ಅನೇಕ ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.Kannada News Portal