ಬೆಂಗಳೂರು: ಕ್ಲಾಸ್‌  & ಮಾಸ್‌ ಸಿನಿಮಾ ನಿರ್ದೇಶಕ   ಆರ್‌ ಚಂದ್ರು ಈಗ ಇಂಡಸ್ಟ್ರೀಗೆ ಬಂದು 10 ವರ್ಷ ಆಗಿದೆ. ತಮ್ಮೆಲ್ಲಾ  ಕನಸುಗಳನ್ನು ಈಡೇರಿಸಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿ ಒಂದು ಎಮೋಷನಲ್‌ ಲೆಟರ್‌ ಬರೆದಿದ್ದಾರೆ.  ಜೊತೆಗೆ ತಮ್ಮ  ಮುಂದಿನ ಸಿನಿಮಾ ಮುಹೂರ್ತಕ್ಕೆ  ಎಲ್ಲರನ್ನೂ ಆಹ್ವಾನಿಸಿದ್ದಾರೆ.

ರಿಯಲ್‌ ಸ್ಟಾರ್ ಉಪೇಂದ್ರ ನಟಿಸಿರುವ  ‘ಉಪ್ಪಿ ಐ ಲವ್‌ ಯು’ ಸಿನಿಮಾಕ್ಕೆ  ಚಂದ್ರು  ಎಮೋಷನಲ್‌ ಆಗಿ ಒಂದು ಆಹ್ವಾನ ಪತ್ರ ಬರೆದಿದ್ದಾರೆ. ಇದ್ರಲ್ಲಿ ತಾವು ಬೆಳೆದು ಬಂದ ದಾರಿಯನ್ನು ಮನಕಲಕುವಂತೆ ಬಿಚ್ಚಿಟ್ಟಿದ್ದಾರೆ

 

 

Please follow and like us:
0
http://bp9news.com/wp-content/uploads/2018/05/32678205_266959817178922_4873335151221800960_n.jpghttp://bp9news.com/wp-content/uploads/2018/05/32678205_266959817178922_4873335151221800960_n-150x150.jpgBP9 Bureauಪ್ರಮುಖ  ಬೆಂಗಳೂರು: ಕ್ಲಾಸ್‌  & ಮಾಸ್‌ ಸಿನಿಮಾ ನಿರ್ದೇಶಕ   ಆರ್‌ ಚಂದ್ರು ಈಗ ಇಂಡಸ್ಟ್ರೀಗೆ ಬಂದು 10 ವರ್ಷ ಆಗಿದೆ. ತಮ್ಮೆಲ್ಲಾ  ಕನಸುಗಳನ್ನು ಈಡೇರಿಸಿದ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿ ಒಂದು ಎಮೋಷನಲ್‌ ಲೆಟರ್‌ ಬರೆದಿದ್ದಾರೆ.  ಜೊತೆಗೆ ತಮ್ಮ  ಮುಂದಿನ ಸಿನಿಮಾ ಮುಹೂರ್ತಕ್ಕೆ  ಎಲ್ಲರನ್ನೂ ಆಹ್ವಾನಿಸಿದ್ದಾರೆ. ರಿಯಲ್‌ ಸ್ಟಾರ್ ಉಪೇಂದ್ರ ನಟಿಸಿರುವ  'ಉಪ್ಪಿ ಐ ಲವ್‌ ಯು' ಸಿನಿಮಾಕ್ಕೆ  ಚಂದ್ರು  ಎಮೋಷನಲ್‌ ಆಗಿ ಒಂದು ಆಹ್ವಾನ ಪತ್ರ ಬರೆದಿದ್ದಾರೆ. ಇದ್ರಲ್ಲಿ ತಾವು ಬೆಳೆದು...Kannada News Portal