ಮಂಗಳೂರು : ಮಂಗಳೂರು ಸಮುದ್ರ ತೀರದಲ್ಲಿ ಅಪರೂಪದ ಸುಂಟರಗಾಳಿ ಕಾಣಿಸಿ ಕೊಂಡಿದೆ. ಈ ಸುಂಟರಗಾಳಿ ಕಂಡು ಪಣಂಬೂರು ಬೀಚಿನಲ್ಲಿ ಇದ್ದ ಪ್ರವಾಸಿಗರು ಮತ್ತು ಮೀನುಗಾರರು ಬೆಕ್ಕಸ ಬೆರಗಾಗಿದ್ದಾರೆ.

ಈ ಸೃಷ್ಠಿಯ ವಿಚಿತ್ರಗಳನ್ನು ಕಣ್ಣುತುಂಬಿಕೊಂಡ ಸ್ಥಳದಲ್ಲಿ ಇದ್ದವರಿಗೆ ಕ್ಷಣಗಾಲ ಭಯವಾಗಿರುವುದಂತು ಸತ್ಯ. ಗಗನದಿಂದ ಸಾಗರದ ಅಲೆಗಳವರೆಗೂ ಸುರುಳಿ ಸುತ್ತಿಕೊಂಡು ಭೂಮಿಯತ್ತ ಬರುತ್ತಿದ್ದ ಆ ಸುಂಟರಗಾಳಿಯನ್ನು ಕಂಡು ಸಮುದ್ರದ ದಡದಲ್ಲಿ ಇದ್ದ ಗಾರ್ಡ್​ ಗಳು ಅಲರ್ಟ್ ಸೈರನ್ ಹಾಕಿ ಪ್ರವಾಸಿಗರನ್ನು ದಡದಿಂದ ಮೇಲೆ ಹೋಗಲು ತಿಳಿಸಿದ್ದಾರೆ.

ಇನ್ನೇನು ಭೂಮಿಯನ್ನು ಈ ರಬಸದ ಸುಂಟರಗಾಳಿ ಪ್ರವೇಶಿಸಲಿದೆ ಎನ್ನುವಷ್ಟರಲ್ಲಿ ಗಾಳಿಯ ವೇಗ ಕ್ಷೀಣಿಸಿ ಮರೆಯಾಗಿದೆ. ಇನ್ನು ಈ ಅತಿ ವಿರಳ ಸುಂಟರಗಾಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಬಿಪಿ9 ನ್ಯೂಸ್ ಪ್ರಸ್ತುತ ಪಡಿಸುತ್ತಿದೆ.

Please follow and like us:
0
http://bp9news.com/wp-content/uploads/2018/06/A-strange-tornado-in-Panambur-Beach-Karnatakada-Miditha.jpeghttp://bp9news.com/wp-content/uploads/2018/06/A-strange-tornado-in-Panambur-Beach-Karnatakada-Miditha-150x150.jpegPolitical Bureauಟೈಮ್ ಪಾಸ್ಪ್ರಮುಖಮಂಗಳೂರುA strange tornado in Panambur Beach: Fishermen and tourists are upset !!!!ಮಂಗಳೂರು : ಮಂಗಳೂರು ಸಮುದ್ರ ತೀರದಲ್ಲಿ ಅಪರೂಪದ ಸುಂಟರಗಾಳಿ ಕಾಣಿಸಿ ಕೊಂಡಿದೆ. ಈ ಸುಂಟರಗಾಳಿ ಕಂಡು ಪಣಂಬೂರು ಬೀಚಿನಲ್ಲಿ ಇದ್ದ ಪ್ರವಾಸಿಗರು ಮತ್ತು ಮೀನುಗಾರರು ಬೆಕ್ಕಸ ಬೆರಗಾಗಿದ್ದಾರೆ.  ಈ ಸೃಷ್ಠಿಯ ವಿಚಿತ್ರಗಳನ್ನು ಕಣ್ಣುತುಂಬಿಕೊಂಡ ಸ್ಥಳದಲ್ಲಿ ಇದ್ದವರಿಗೆ ಕ್ಷಣಗಾಲ ಭಯವಾಗಿರುವುದಂತು ಸತ್ಯ. ಗಗನದಿಂದ ಸಾಗರದ ಅಲೆಗಳವರೆಗೂ ಸುರುಳಿ ಸುತ್ತಿಕೊಂಡು ಭೂಮಿಯತ್ತ ಬರುತ್ತಿದ್ದ ಆ ಸುಂಟರಗಾಳಿಯನ್ನು ಕಂಡು ಸಮುದ್ರದ ದಡದಲ್ಲಿ ಇದ್ದ ಗಾರ್ಡ್​ ಗಳು ಅಲರ್ಟ್ ಸೈರನ್ ಹಾಕಿ ಪ್ರವಾಸಿಗರನ್ನು ದಡದಿಂದ ಮೇಲೆ...Kannada News Portal