ಬೆಂಗಳೂರು:ಗಿರಿನಗರದ ಶ್ರೀ ರಾಮಚಂದ್ರಾಪುರಮಠದಲ್ಲಿ ನಡೆಯುತ್ತಿರುವ ಅಭಯಚಾತುರ್ಮಾಸ್ಯದ ನಿಮಿತ್ತ ಇಂದು ಭಕ್ತರಾದ ಶ್ರೀಮತಿ ಪದ್ಮಾ ಮಂಜುನಾಥ್ ಅವರು ಶ್ರೀಲಲಿತಾಸಹಸ್ರನಾಮವನ್ನು ಕಸೂತಿ ಮಾಡಿದ  ಕಂಚಿ ಸೀರೆಯನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿದರು.

ಸಭೆಯಲ್ಲಿ ರಾಜ್ಯ ಪದವಿಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಎಂ ಪಿ ಕರಿಬಸಪ್ಪ,  ಎಸ್ ವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು ಎಸ್ ವಿ ಪಾಟೀಲ್, ಉದ್ಯಮಿ ಗಜಾನನ ಹೆಗಡೆ , ಕಿರುತರೆ ನಟಿ ಸೀತಾ ಕೋಟೆ      ಮುಂತಾದ ಗಣ್ಯರು ಉಪಸ್ಥಿತರಿದ್ದು ಅಭಯಾಕ್ಷರ ಅಭಿಯಾನಕ್ಕೆ ಸಹಿ ಹಾಕಿದರು.

ಎಂದಿನಂತೆ ಗೋಕಿಂಕರರಾಗಿ ಸೇವೆಸಲ್ಲಿಸಲು ಇಚ್ಚಿಸುವ ಗೋಪ್ರೇಮಿಗಳಿಗೆ ಗೋದೀಕ್ಷೆ ಹಾಗೂ  ಅಕ್ಷರ  ಸೇವೆ ಸಲ್ಲಿಸುವ ಗೋಕಿಂಕರರಿಗೆ ಅಕ್ಷರದೀಕ್ಷೆ ಯನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ನೀಡಿದರು.

 

Please follow and like us:
0
http://bp9news.com/wp-content/uploads/2017/07/DSC06189-1024x684.jpghttp://bp9news.com/wp-content/uploads/2017/07/DSC06189-150x150.jpgBP9 Bureauಆಧ್ಯಾತ್ಮಬೆಂಗಳೂರುಬೆಂಗಳೂರು:ಗಿರಿನಗರದ ಶ್ರೀ ರಾಮಚಂದ್ರಾಪುರಮಠದಲ್ಲಿ ನಡೆಯುತ್ತಿರುವ ಅಭಯಚಾತುರ್ಮಾಸ್ಯದ ನಿಮಿತ್ತ ಇಂದು ಭಕ್ತರಾದ ಶ್ರೀಮತಿ ಪದ್ಮಾ ಮಂಜುನಾಥ್ ಅವರು ಶ್ರೀಲಲಿತಾಸಹಸ್ರನಾಮವನ್ನು ಕಸೂತಿ ಮಾಡಿದ  ಕಂಚಿ ಸೀರೆಯನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಗೆ ಸಮರ್ಪಿಸಿದರು. ಸಭೆಯಲ್ಲಿ ರಾಜ್ಯ ಪದವಿಪೂರ್ವ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಎಂ ಪಿ ಕರಿಬಸಪ್ಪ,  ಎಸ್ ವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರು ಎಸ್ ವಿ ಪಾಟೀಲ್, ಉದ್ಯಮಿ ಗಜಾನನ ಹೆಗಡೆ , ಕಿರುತರೆ ನಟಿ ಸೀತಾ ಕೋಟೆ      ಮುಂತಾದ ಗಣ್ಯರು...Kannada News Portal