ಸಿನಿಮಾಟಾಕ್​ :  ಖ್ಯಾತ ಬಾಲಿವುಡ್​ ನಟ ಅಜಯ್​ ದೇವಗನ್​ತಮ್ಮ ಖಾಸಗಿ ಹೆಲಿಕಾಪ್ಟರ್​ನಲ್ಲಿ   ಹೋಗುವಾಗ  ಅಪಘಾತಕ್ಕೀಡಾಗಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿವೆ. .

ನಟ ಅಜಯ್​ ದೇವಗನ್​ ಮಹಾಬಲೇಶ್ವರಕ್ಕೆ ಹೋಗುವಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದಲ್ಲಾ ವ್ಯಾಟ್ಸಪ್​, ಮತ್ತು ಪೇಸ್​ಬುಕ್​ನಲ್ಲಿ ಹರಿದಾಡುತ್ತಿವೆ. ಈ ಬಗ್ಗೆ  ಸ್ಪಷ್ಟನೆ ಇಲ್ಲ. ಆದರೆ ಅಜಯ್​ ಕುಟುಂಬ ಮೂಲಗಳು ಹೇಳುವ ಪ್ರಕಾರ , ಇದೆಲ್ಲಾ ಸುಳ್ಳು ಸುದ್ದಿ, ಅವರು ಚೆನ್ನಾಗಿಯೇ ಇದ್ದಾರೆ ಎಂದಿನಂತೆ  ತಮ್ಮ ಕಾರ್ಯಗಳನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ, ಯಾರೋ ಕುಹಿಕಿಗಳು  ಹಬ್ಬಿಸಿರೋ ಸುಳ್ಳು ಸುದ್ದಿ ಎಂದು ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/ajay_final_1024_pic_1504325798_618x347.jpeghttp://bp9news.com/wp-content/uploads/2018/05/ajay_final_1024_pic_1504325798_618x347-150x150.jpegBP9 Bureauಸಿನಿಮಾಸಿನಿಮಾಟಾಕ್​ :  ಖ್ಯಾತ ಬಾಲಿವುಡ್​ ನಟ ಅಜಯ್​ ದೇವಗನ್​ತಮ್ಮ ಖಾಸಗಿ ಹೆಲಿಕಾಪ್ಟರ್​ನಲ್ಲಿ   ಹೋಗುವಾಗ  ಅಪಘಾತಕ್ಕೀಡಾಗಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿವೆ. . ನಟ ಅಜಯ್​ ದೇವಗನ್​ ಮಹಾಬಲೇಶ್ವರಕ್ಕೆ ಹೋಗುವಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದಲ್ಲಾ ವ್ಯಾಟ್ಸಪ್​, ಮತ್ತು ಪೇಸ್​ಬುಕ್​ನಲ್ಲಿ ಹರಿದಾಡುತ್ತಿವೆ. ಈ ಬಗ್ಗೆ  ಸ್ಪಷ್ಟನೆ ಇಲ್ಲ. ಆದರೆ ಅಜಯ್​ ಕುಟುಂಬ ಮೂಲಗಳು ಹೇಳುವ ಪ್ರಕಾರ , ಇದೆಲ್ಲಾ ಸುಳ್ಳು ಸುದ್ದಿ, ಅವರು ಚೆನ್ನಾಗಿಯೇ ಇದ್ದಾರೆ ಎಂದಿನಂತೆ ...Kannada News Portal