ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ವಾಸವಿರುವ ಫ್ಲಾಟ್‍ನ ಹೈ ರೈಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುಂಬೈನ ವರ್ಲಿಯಲ್ಲಿರುವ ಅಪಾರ್ಟ್ ಮೆಂಟ್‍ನ ಹೈ ರೈಸ್‍ನಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸಪಡ ಬೇಕಾಯ್ತು.

ಫ್ಲಾಟ್​ನಲ್ಲಿ  ವಾಸವಿದ್ದ ಜನರನ್ನು ಒಂದಷ್ಟು ಸಮಯ ಆಂತಕಕ್ಕೊಳಪಡಿಸಿತ್ತು. ಅಗ್ನಿ ಶಾಮಕ ದಳ ಹೇಗೋ ಕಷ್ಟ ಪಟ್ಟು ಬೆಂಕಿ ನಂದಿಸ ಬೇಕಾಯ್ತು. ದೀಪಿಕಾ ವಾಸವಿರುವ ಅಪಾರ್ಟ್‍ಮೆಂಟ್‍ನಲ್ಲಿ 90ಕ್ಕೂ ಹೆಚ್ಚು ಕುಟುಂಬ ವಾಸವಿದ್ದು, ಎಲ್ಲರನ್ನು ರಕ್ಷಿಸಲಾಗಿದೆ. ಈ ಅವಘಡದಲ್ಲಿ ಯಾರಿಗೂ ಯಾವುದೇ ರೀತಿ ಗಾಯಗಳಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಮಧ್ಯಾಹ್ನ ಸುಮಾರು 2ಗಂಟೆಗೆ, 33ನೇ ಮಹಡಿಯ ಮೇಲಿರುವ ಎರಡೂ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 5 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಆಗಮಿಸಿದ್ದಾರೆ.   ಬೆಂಕಿ ಅವಘಡದಿಂದ ಆಗುತ್ತಿದ್ದ ಭಾರೀ ಅನಾಹುತ ತಪ್ಪಿದಂತಾಯ್ತು ಎಂದು ಮೂಲಗಳು ತಿಳಿಸಿವೆ.

 

Please follow and like us:
0
http://bp9news.com/wp-content/uploads/2018/06/Priyanka-Chopra-5.jpghttp://bp9news.com/wp-content/uploads/2018/06/Priyanka-Chopra-5-150x150.jpgBP9 Bureauಸಿನಿಮಾಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ವಾಸವಿರುವ ಫ್ಲಾಟ್‍ನ ಹೈ ರೈಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮುಂಬೈನ ವರ್ಲಿಯಲ್ಲಿರುವ ಅಪಾರ್ಟ್ ಮೆಂಟ್‍ನ ಹೈ ರೈಸ್‍ನಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸಪಡ ಬೇಕಾಯ್ತು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಫ್ಲಾಟ್​ನಲ್ಲಿ  ವಾಸವಿದ್ದ ಜನರನ್ನು ಒಂದಷ್ಟು ಸಮಯ ಆಂತಕಕ್ಕೊಳಪಡಿಸಿತ್ತು. ಅಗ್ನಿ ಶಾಮಕ...Kannada News Portal