ಇದೊಂದು ಮನ ಕಲುಕುವ ದೃಶ್ಯ.  ಈ ವಿಡಿಯೋ  ನೋಡಿದ ಮೇಲೂ  ಕೆಲವರು ಬದಲಾಗುತ್ತಾರೆ ಎಂಬ ನಂಬಿಕೆ. ಇಲ್ಲೊಂದು ಹಿರಿಯ ಜೀವಕ್ಕೆ, ಮತ್ತೊಂದು ಹೆಣ್ಣಿನ  ಮೂಲಕ ಪೈಶಾಚಿಕ ಕೃತ್ಯ.

ತಾಯಿ ಮಗುವನ್ನು ಹೆರುವಾಗ  ಅಗಾಧ ನೋವು  ತಿಂದು ಭೂಮಿಗೆ ಬಿಡುತ್ತಾಳೆ. ಆ ನಂತರ ಲಾಲನೆ -ಪೋಷಣೆ  ಮಾಡುವುದರಿಂದ  ಹಿಡಿದೂ, ಆ ಮಗು ಮತ್ತೊಂದು ಜೀವಕ್ಕೆ ತಂದೆ-ತಾಯಿ ಆಗುವ ತನಕ ಅವಳ ಆಶ್ರಯದಲ್ಲೇ ಬೆಳೆಸುತ್ತಾಳೆ. ಆದರೆ ಆ ಜೀವ ಮಾತ್ರ ವಯಸ್ಸಾದಾಗ, ಸಾಕಿದ ಯಾರು ಅವಳ ಸಹಾಯಕ್ಕೆ ನಿಲ್ಲುವುದಿಲ್ಲ.

ಅವರನ್ನು ಅನಾಥಶ್ರಮ, ಬೀದಿಗೆ ಬಿಡುವುದು, ಮನೆಯಲ್ಲಿ ಕೂಡಿ ಹಾಕುವುದು, ಆ ಜೀವಕ್ಕೆ ಹೊಟ್ಟೆಗೆ ಕೊಡದೇ ನರಳಿಸುವುದು, ಹಲ್ಲೆ ಮಾಡುವುದು, ಅದೂ ಅಲ್ಲದೇ ಕೆಲವರು  ಕೊಂದೇ ಬಿಡುವ ಅಮಾನವೀಯಯತೆ  ಮಸ್ಥಿತಿಯುಳ್ಳವರು ಇದ್ದಾರೆ.

ಈ ವಿಡಿಯೋ ನೋಡಿ ಕೆಲವರು ಬದಲಾಗಬೇಕಿದೆ. ಕಟುಕಮನಸ್ಥಿಯುಳ್ಳವರು ಹಿರಿಯ ಜೀವಗಳಿಗೆ ಬೆಲೆ ಕೊಟ್ಟು ಗೌರವದಿಂದ ನಡೆದುಕೊಳ್ಳ ಬೇಕು.

Please follow and like us:
0
http://bp9news.com/wp-content/uploads/2018/06/ಗಗಗಗಗ.jpghttp://bp9news.com/wp-content/uploads/2018/06/ಗಗಗಗಗ-150x150.jpgBP9 Bureauಟೈಮ್ ಪಾಸ್ಪ್ರಮುಖಸಿನಿಮಾಇದೊಂದು ಮನ ಕಲುಕುವ ದೃಶ್ಯ.  ಈ ವಿಡಿಯೋ  ನೋಡಿದ ಮೇಲೂ  ಕೆಲವರು ಬದಲಾಗುತ್ತಾರೆ ಎಂಬ ನಂಬಿಕೆ. ಇಲ್ಲೊಂದು ಹಿರಿಯ ಜೀವಕ್ಕೆ, ಮತ್ತೊಂದು ಹೆಣ್ಣಿನ  ಮೂಲಕ ಪೈಶಾಚಿಕ ಕೃತ್ಯ. ತಾಯಿ ಮಗುವನ್ನು ಹೆರುವಾಗ  ಅಗಾಧ ನೋವು  ತಿಂದು ಭೂಮಿಗೆ ಬಿಡುತ್ತಾಳೆ. ಆ ನಂತರ ಲಾಲನೆ -ಪೋಷಣೆ  ಮಾಡುವುದರಿಂದ  ಹಿಡಿದೂ, ಆ ಮಗು ಮತ್ತೊಂದು ಜೀವಕ್ಕೆ ತಂದೆ-ತಾಯಿ ಆಗುವ ತನಕ ಅವಳ ಆಶ್ರಯದಲ್ಲೇ ಬೆಳೆಸುತ್ತಾಳೆ. ಆದರೆ ಆ ಜೀವ ಮಾತ್ರ ವಯಸ್ಸಾದಾಗ, ಸಾಕಿದ...Kannada News Portal