ಬೆಂಗಳೂರು :   ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನುವ ಹಾಗೇ ಬಿಜೆಪಿ ಸರ್ಕಾರ ಬಹುಮತಗಳಿಸಿದ್ರೂ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ಆಗುತ್ತಿಲ್ಲ. ಇತ್ತ  ಜೆಡಿಎಸ್​, ಕಾಂಗ್ರೆಸ್​ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡೋದಿಕ್ಕೆ ಹೊರಟಿವೆ. ಆದರೆ ಬಿಜೆಪಿ ಮಾತ್ರ ಅಧಿಕಾರ ನಮ್ದೇ,  ನಾವೇ ಪ್ರಮಾಣ ವಚನ ಸ್ವೀಕರಿಸ್ತೀವಿ ಅಂತಿದ್ದಾರೆ. ಆದರೆ ಇಕ್ಕಟ್ಟಿಗೆ ಸಿಲುಕಿರುವ ಕಾಂಗ್ರೆಸ್​ ನಾಯಕರು ಎಲ್ಲಿ ಬಿಜೆಪಿಗೆ ಪಲಾಯನ ಮಾಡುತ್ತಾರೆ ಅನ್ನೋ ಭೀತಿ ಕೂಡ ಕಾಂಗ್ರೆಸ್​ಗಿದೆ.  ಸರ್ಕಾರ ರಚನೆ ಮಾಡಲು ನಮಗೆ ಸಂಪೂರ್ಣ  ಬಹುಮತ ಇದೆ.  ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಒಂದು ವೇಳೆ ಅವಕಾಶ ನೀಡದೇ ಹೋದರೇ ರಾಜ್ಯಪಾಲರ ವಿರುದ್ಧ ಪ್ರತಿಭಟನೆಗೆ  ಮುಂದಾಗಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸೌಧದ ಮುಂದೆ ಧರಣಿ ಕೂರಬೇಕಾಗುತ್ತದೆ.  ರಾಜ್ಯಪಾಲರು ನಮ್ಮ ಮೈತ್ರಿ ಸರ್ಕಾರ ರಚನೆಗೆ ಅವಕಾಶ ಕೊಟ್ಟಿಲ್ಲ ಅಂದ್ರೆ  ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ  ಎಚ್ಚರಿಕೆ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/05/pared.pnghttp://bp9news.com/wp-content/uploads/2018/05/pared-150x150.pngBP9 Bureauಪ್ರಮುಖರಾಜಕೀಯಬೆಂಗಳೂರು :   ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನುವ ಹಾಗೇ ಬಿಜೆಪಿ ಸರ್ಕಾರ ಬಹುಮತಗಳಿಸಿದ್ರೂ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ಆಗುತ್ತಿಲ್ಲ. ಇತ್ತ  ಜೆಡಿಎಸ್​, ಕಾಂಗ್ರೆಸ್​ ಮೈತ್ರಿ ಮಾಡಿಕೊಂಡು ಹೊಸ ಸರ್ಕಾರ ರಚನೆ ಮಾಡೋದಿಕ್ಕೆ ಹೊರಟಿವೆ. ಆದರೆ ಬಿಜೆಪಿ ಮಾತ್ರ ಅಧಿಕಾರ ನಮ್ದೇ,  ನಾವೇ ಪ್ರಮಾಣ ವಚನ ಸ್ವೀಕರಿಸ್ತೀವಿ ಅಂತಿದ್ದಾರೆ. ಆದರೆ ಇಕ್ಕಟ್ಟಿಗೆ ಸಿಲುಕಿರುವ ಕಾಂಗ್ರೆಸ್​ ನಾಯಕರು ಎಲ್ಲಿ ಬಿಜೆಪಿಗೆ ಪಲಾಯನ ಮಾಡುತ್ತಾರೆ ಅನ್ನೋ ಭೀತಿ ಕೂಡ ಕಾಂಗ್ರೆಸ್​ಗಿದೆ....Kannada News Portal