ಬೆಂಗಳೂರು : ಬಿಎಸ್‌ಪಿ ಯಿಂದ ಗೆದ್ದುಬಂದು ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಎನ್‌ ಮಹೇಶ್‌ ಇದೀಗ ವಿವಾದವೊಂದನ್ನು ಸೃಷ್ಟಿಸಿದ್ದಾರೆ.

ಸಚಿವ ಮಹೇಶ್‌ ಅವರು ಅಮ್ಮ ಭಗವಾನ್‌ ಪಾದುಕೆಯನ್ನು ತನ್ನ ಮೈಗೆ ಸವರಿಸಿಕೊಳ್ಳುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಕೃತ್ಯದ ಮೂಲಕ ಸಚಿವ ಮಹೇಶ್‌ ಅವರು ಅಂಬೇಡ್ಕರ್‌ ಸಿದ್ಧಾಂತವನ್ನು ಗಾಳಿಗೆ ತೂರಿ ನಮಗೆಲ್ಲ ನಿರಾಶೆ ಉಂಟುಮಾಡಿದ್ದಾರೆ ಎಂದು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಮಹೇಶ್‌ ಈ ಹಿಂದೆ ಅಂಬೇಡ್ಕರ್‌ ವಿಚಾರಧಾರೆಯನ್ನು ಊರೆಲ್ಲ ಹರಡಿ ಜನಮನ ಗೆದ್ದವರು; ಆದರೆ ಅವರು ಈಗ ಅಮ್ಮ ಭಗವಾನ್‌ ಪಾದುಕೆಯನ್ನು ತಮ್ಮ ಮೈಗೆ ಸವರಿಕೊಳ್ಳುವ ಮೂಲಕ ಘನತೆಯನ್ನು ಕಳೆದುಕೊಂಡಿದ್ದಾರೆ ಎಂದು ಬೆಂಬಲಿಗರು ಕೋಪ ತಾಪ ಪ್ರಕಟಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/download-17-381x381.jpghttp://bp9news.com/wp-content/uploads/2018/06/download-17-381x381-150x150.jpgPolitical Bureauಚಾಮರಾಜನಗರಪ್ರಮುಖರಾಜಕೀಯAmbedkar ideology breaks down with BSP minister Fans over education minister N Maheshಬೆಂಗಳೂರು : ಬಿಎಸ್‌ಪಿ ಯಿಂದ ಗೆದ್ದುಬಂದು ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಎನ್‌ ಮಹೇಶ್‌ ಇದೀಗ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಸಚಿವ ಮಹೇಶ್‌ ಅವರು ಅಮ್ಮ ಭಗವಾನ್‌ ಪಾದುಕೆಯನ್ನು ತನ್ನ ಮೈಗೆ ಸವರಿಸಿಕೊಳ್ಳುತ್ತಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಕೃತ್ಯದ ಮೂಲಕ ಸಚಿವ ಮಹೇಶ್‌ ಅವರು ಅಂಬೇಡ್ಕರ್‌ ಸಿದ್ಧಾಂತವನ್ನು ಗಾಳಿಗೆ ತೂರಿ ನಮಗೆಲ್ಲ ನಿರಾಶೆ ಉಂಟುಮಾಡಿದ್ದಾರೆ ಎಂದು ಅವರ ಬೆಂಬಲಿಗರು...Kannada News Portal