Mugalkhod muttಮುಗಳಖೋಡ ಜಿಡಗಾ ಮಠ : ಈ ದೇಶದಲ್ಲಿ ನವ ಇತಿಹಾಸವನ್ನು ಸೃಷ್ಟಿ ಮಾಡುತ್ತಿರುವ ಯುವ ಸಂತರಾದ ಡಾ. ಶ್ರೀ ಮುರುಘರಾಜೇಂದ್ರ ಮಾರ್ಗದರ್ಶನದಲ್ಲಿ  ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯು ಜರುಗಲಿದೆ.

ಇವರ ಆಶ್ರಯದಲ್ಲಿ ಅನುಭವ ಮಂಟಪ  ಲೋಕಾರ್ಪಣೆ ಸಮಾರಂಭವನ್ನು ಜನವರಿ 2018 ರಂದು ನಡೆಯಲಿದ್ದು ಈ ಸಮಾರಂಭಕ್ಕೆ ಶ್ರೀ ರವಿಶಂಕರ ಗುರೂಜಿ (ಆರ್ಟ್ ಆಫ್ ಲಿವಿಂಗ್)  ಅವರನ್ನು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

Please follow and like us:
0
BP9 News Bureauಆಧ್ಯಾತ್ಮಮುಗಳಖೋಡ ಜಿಡಗಾ ಮಠ : ಈ ದೇಶದಲ್ಲಿ ನವ ಇತಿಹಾಸವನ್ನು ಸೃಷ್ಟಿ ಮಾಡುತ್ತಿರುವ ಯುವ ಸಂತರಾದ ಡಾ. ಶ್ರೀ ಮುರುಘರಾಜೇಂದ್ರ ಮಾರ್ಗದರ್ಶನದಲ್ಲಿ  ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯು ಜರುಗಲಿದೆ. ಇವರ ಆಶ್ರಯದಲ್ಲಿ ಅನುಭವ ಮಂಟಪ  ಲೋಕಾರ್ಪಣೆ ಸಮಾರಂಭವನ್ನು ಜನವರಿ 2018 ರಂದು ನಡೆಯಲಿದ್ದು ಈ ಸಮಾರಂಭಕ್ಕೆ ಶ್ರೀ ರವಿಶಂಕರ ಗುರೂಜಿ (ಆರ್ಟ್ ಆಫ್ ಲಿವಿಂಗ್)  ಅವರನ್ನು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.Kannada News Portal