ಬೆಂಗಳೂರು : ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯು ಪೊಲೀಸ್ ಸಬ್ ಇನ್​​​ಸ್ಪೆಕ್ಟರ್  ( ಬೆರಳಚ್ಚು ವಿಭಾಗ ) ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ : 05

ಹುದ್ದೆಗಳ ವಿವರ :

1.ಪೊಲೀಸ್ ಸಬ್ ಇನ್ಸ್ಪೆೆಕ್ಟರ್ (ಎಫ್’ಪಿಬಿ) ಪುರುಷ – 02
2.ಮಹಿಳಾ ಪೊಲೀಸ್ ಸಬ್ ಇನ್ಸ್ಪೆಪಕ್ಟರ್ (ಎಫ್’ಪಿಬಿ) – 01
3.ಪೊಲೀಸ್ ಸಬ್ ಇನ್ಸ್ಪೆನಕ್ಟರ್ (ಎಫ್’ಪಿಬಿ) ಸೇವೆಯಲ್ಲಿರುವವರಿಗೆ – 01
4.ಪೊಲೀಸ್ ಸಬ್ ಇನ್ಸ್ಪೆನಕ್ಟರ್ (ಎಫ್’ಪಿಬಿ) ಪುರುಷ (ಹೈಕ) – 01

ವಿದ್ಯಾರ್ಹತೆ : ಯು.ಜಿ.ಸಿ ಯಿಂದ ಮಾನ್ಯತೆ ಪಡೆದಿರುವ ಅಂಗಿಕೃತ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದ ಬಯೋಲಜಿ, ಫಿಜಿಕ್ಸ್, ಕೆಮಿಸ್ಟ್ರಿ, ಝುವಾಲಜಿ, ಬಾಟನಿ, ಫಾರೆನ್ಸಿಕ್ ಸೈನ್ಸ್, ಕ್ರಿಮಿನಾಲಜಿ, ಡೆವಲಪ್ ಮೆಂಟಲ್ ಬಯೋಲಾಜಿ, ಬಯೋ ಕೆಮಿಸ್ಟ್ರಿ, ಸೆಲ್ ಬಯೋಲಜಿ, ಬಯೋ ಸೈನ್ಸ್, ಮೈಕ್ರೋ ಬಯೋಲಜಿ, ಬಯೋ ಫಿಜಿಕ್ಸ್, ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಯಾವುದಾದರು ಒಂದು ವಿಷಯದಲ್ಲಿ ಪದವಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ : ಕನಿಷ್ಠ 21 ವರ್ಷ ನಿಗದಿಮಾಡಲಾಗಿದೆ. ಗರಿಷ್ಠ ವಯಸ್ಸನ್ನು ಸಾಮಾನ್ಯ ವರ್ಗದವರಿಗೆ 28 ವರ್ಷ, ಪ.ಜಾ, ಪ.ಪಂ, ಹಿಂದುಳಿದ ವರ್ಗದವರಿಗೆ 30 ವರ್ಷ, ಸೇವಾನಿರತ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ : ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 250 ರೂ, ಪ,ಜಾ, ಪ.ಪಂ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-06-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.ksp.gov.in ಗೆ ಭೇಟಿ ನೀಡಿ.

Please follow and like us:
0
http://bp9news.com/wp-content/uploads/2018/05/state12-8-1.jpghttp://bp9news.com/wp-content/uploads/2018/05/state12-8-1-150x150.jpgPolitical Bureauಉದ್ಯೋಗಪ್ರಮುಖAppeal to the post of Police Sub-inspector Click Here to Apply !!!ಬೆಂಗಳೂರು : ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯು ಪೊಲೀಸ್ ಸಬ್ ಇನ್​​​ಸ್ಪೆಕ್ಟರ್  ( ಬೆರಳಚ್ಚು ವಿಭಾಗ ) ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಸಂಖ್ಯೆ : 05 ಹುದ್ದೆಗಳ ವಿವರ : 1.ಪೊಲೀಸ್ ಸಬ್ ಇನ್ಸ್ಪೆೆಕ್ಟರ್ (ಎಫ್’ಪಿಬಿ) ಪುರುಷ – 02 2.ಮಹಿಳಾ ಪೊಲೀಸ್ ಸಬ್ ಇನ್ಸ್ಪೆಪಕ್ಟರ್ (ಎಫ್’ಪಿಬಿ) – 01 3.ಪೊಲೀಸ್ ಸಬ್ ಇನ್ಸ್ಪೆನಕ್ಟರ್ (ಎಫ್’ಪಿಬಿ) ಸೇವೆಯಲ್ಲಿರುವವರಿಗೆ – 01 4.ಪೊಲೀಸ್ ಸಬ್ ಇನ್ಸ್ಪೆನಕ್ಟರ್ (ಎಫ್’ಪಿಬಿ)...Kannada News Portal