Air_Forceಭಾರತೀಯ ವಾಯುಪಡೆಯ ಹೇರ್​ ಮನ್​ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದ್ದು ಮಾರ್ಚ್​ 18 – 19 ರಂದು ಚಿತ್ರದುರ್ಗದ ವೀರವನಿತೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ನೇಮಕಾತಿಯಲ್ಲಿ ಗ್ರೂಪ್​ ವೈ ಟ್ರೇಡ್​ಗಳ ಏರ್​ ಮನ್​ ಹುದ್ದೆಗಳಿಗೆ ಆಯ್ಕೆ ನಡೆಯಲಿದ್ದು ಅರ್ಹ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿ ದೇಶಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ.

ಮೊದಲ ದಿನ ಅಂದರೆ ಮಾರ್ಚ್​ 18ರಂದು ಲಿಖಿತ ಪರೀಕ್ಷೆಯಿದ್ದು ಈ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಅಭ್ಯರ್ಥಿಗಳಿಗೆ 19 ರಂದು ಅಡಾಪ್ಟೆಬಿಲಿಟಿ ಪರೀಕ್ಷೆ 1 ತ್ತು 2 ಹಂತಗಳಲ್ಲಿ ನಡೆಯಲಿದೆ.

ಅರ್ಹತೆಗಳು:

1998ರ ಜನವರಿ 12 ರಿಂದ 2002 ಜನವರಿ 2 ನಡುವೆ ಜನಿಸಿರಬೇಕು

ಕನಿಷ್ಠ 152 ಸೆಂಟಿಮೀಟರ್​ ಎತ್ತರವಿರಬೇಕು. ಅವಿವಾಹಿತರಾಗಿರಬೇಕು.

ಈ ಹುದ್ದೆಗೆ ಸೇರ ಬಯಸುವ ಅಭ್ಯರ್ಥಿಗಳು ಇಂಟರ್​ ಮೀಡಿಯೇಟ್​, PUC, 10+2 ಅಥವಾ ಇದಕ್ಕೆ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ. ತಮ್ಮ ವಿದ್ಯಾಭ್ಯಾಸದಲ್ಲಿ ಭೌತಶಾಸ್ತ್ರಾ, ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಟ ಶೇ 50% ಸರಾಸರಿ ಅಂಕ ಹಾಗೂ ಇಂಗ್ಲೀಷ್​ನಲ್ಲಿ  ಕನಿಷ್ಠ 50% ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ವಾಯುಸೇನೆಯ ಜಾಲತಾನ ‘www.airmenselection.cdac.in’ ಭೇಟಿ ನೀಡಬಹುದು.

 

Please follow and like us:
0
http://bp9news.com/wp-content/uploads/2018/03/Air_Force_station_Sarsawa.pnghttp://bp9news.com/wp-content/uploads/2018/03/Air_Force_station_Sarsawa-150x150.pngBP9 News Bureauಉದ್ಯೋಗಭಾರತೀಯ ವಾಯುಪಡೆಯ ಹೇರ್​ ಮನ್​ ಹುದ್ದೆಗಳಿಗೆ ನೇಮಕಾತಿ ರ್ಯಾಲಿ ನಡೆಯಲಿದ್ದು ಮಾರ್ಚ್​ 18 – 19 ರಂದು ಚಿತ್ರದುರ್ಗದ ವೀರವನಿತೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ನೇಮಕಾತಿಯಲ್ಲಿ ಗ್ರೂಪ್​ ವೈ ಟ್ರೇಡ್​ಗಳ ಏರ್​ ಮನ್​ ಹುದ್ದೆಗಳಿಗೆ ಆಯ್ಕೆ ನಡೆಯಲಿದ್ದು ಅರ್ಹ ಅಭ್ಯರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿ ದೇಶಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ಮೊದಲ ದಿನ ಅಂದರೆ ಮಾರ್ಚ್​ 18ರಂದು ಲಿಖಿತ ಪರೀಕ್ಷೆಯಿದ್ದು ಈ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದ ಅಭ್ಯರ್ಥಿಗಳಿಗೆ 19...Kannada News Portal