kuvempu universityಉದ್ಯೋಗ: ಕುವೆಂಪು ವಿಶ್ವವಿದ್ಯಾಮಿಲಯದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿಶ್ವವಿದ್ಯಾನಿಲಯದ ಆಡಳಿತಕೊಳಪಟ್ಟಿರುವ ಕಾಲೇಜುಗಳಲ್ಲಿ 2018 – 19 ಶೈಕ್ಷಣಿಕ ಸಾಲಿಗೆ ಸ್ನಾತಕ ಮತ್ತು ಸ್ನಾತಕೊತ್ತರ ತರಗತಿಗಳಿಗೆ ಉಪನ್ಯಾಸಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು – 265
ಹುದ್ದೆಗಳ ವಿವರ
ಸ್ನಾತಕೊತ್ತರ ವಿಭಾಗಗಳು
1. ಜ್ಞಾನ ಸಹ್ಯಾದ್ರಿ, ಶಂಕರಘಟ್ಟ -105
2. ಸ್ನಾತಕೋತ್ತರ ಕೇಂದ್ರ, ಕಡೋರು -14
3. ಸ್ನಾತಕೋತ್ತರ ಕೇಂದ್ರ, ಚಿಕ್ಕಮಗಳೂರು -6
4. ಸಹ್ಯಾದ್ರಿ ಕಾಲೇಜು ಆವರಣ , ಶಿವಮೊಗ್ಗ – 07
5. ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ – 10
6. ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ 18
ಸ್ನಾತಕೋತ್ರ ವಿಭಾಗಗಳು
1. ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ – 18
2. ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ – 57
3. ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜ, ಶಿವಮೊಗ್ಗ – 21
4. ಎಸ್.ಎಂ.ಆರ್ ಪ್ರಥಮ ದರ್ಜೆ ಕಾಲೇಜು, ಶಂಕರಘಟ್ಟ – 09

ವಿದ್ಯಾರ್ಹತೆ : ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು. SLET, NET, ಪಿಹೆಚ್’ಡಿ ಪದವಿ ಪಡೆದವರಿಗೆ ಮೊದಲನೆ ಆದ್ಯತೆ ನೀಡಲಾಗುತ್ತದೆ.

ಶುಲ್ಕ : ಸಾಮಾನ್ಯ ವರ್ಗದವರಿಗೆ 200 ರೂ, ಪ.ಜಾ, ಪ.ಪಂ ದವರಿಗೆ 100 ರೂ, ವಿಕಲಚೇತನರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ವಿಳಾಸ : ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ – 577451 ಇಲ್ಲಿಗೆ ಕಳುಹಿಸುವಂತೆ ತಿಳಿಸಿದ್ದಾರೆ.
ಕೊನೆಯ ದಿನಾಂಕ : 25-04-2018. ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ http://kuvempu.ac.in ಗೆ ಭೇಟಿ ನೀಡಿ.

Please follow and like us:
0
http://bp9news.com/wp-content/uploads/2018/04/kuvempu-university.jpghttp://bp9news.com/wp-content/uploads/2018/04/kuvempu-university-150x150.jpgBP9 News Bureauಉದ್ಯೋಗApplication invitation for guest lecturers at Kuvempu University,guest lecturer,kuvempu universityಉದ್ಯೋಗ: ಕುವೆಂಪು ವಿಶ್ವವಿದ್ಯಾಮಿಲಯದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿಶ್ವವಿದ್ಯಾನಿಲಯದ ಆಡಳಿತಕೊಳಪಟ್ಟಿರುವ ಕಾಲೇಜುಗಳಲ್ಲಿ 2018 – 19 ಶೈಕ್ಷಣಿಕ ಸಾಲಿಗೆ ಸ್ನಾತಕ ಮತ್ತು ಸ್ನಾತಕೊತ್ತರ ತರಗತಿಗಳಿಗೆ ಉಪನ್ಯಾಸಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು – 265 ಹುದ್ದೆಗಳ ವಿವರ ಸ್ನಾತಕೊತ್ತರ ವಿಭಾಗಗಳು 1. ಜ್ಞಾನ ಸಹ್ಯಾದ್ರಿ, ಶಂಕರಘಟ್ಟ -105 2. ಸ್ನಾತಕೋತ್ತರ ಕೇಂದ್ರ, ಕಡೋರು -14 3. ಸ್ನಾತಕೋತ್ತರ ಕೇಂದ್ರ, ಚಿಕ್ಕಮಗಳೂರು -6 4. ಸಹ್ಯಾದ್ರಿ ಕಾಲೇಜು ಆವರಣ...Kannada News Portal