jobಶಾಮ್​ ರಾವ್​ ವಿಠ್ಠಲ್​ ಕೋ ಆಪರೇಟಿವ್​ (SVC) ಬ್ಯಾಂಕ್​ ನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಭಾಗದ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಸ್​ವಿಸಿ ಬ್ಯಾಂಕ್​ನ ಕ್ಲರಿಕಲ್​ ಗ್ರೇಡ್ನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು ಹುದ್ದೆಗಳು

ಈ ಬ್ಯಾಂಕ್​ನಲ್ಲಿ 30 ಕ್ಲರಿಕಲ್​ ಪೋಸ್ಟ್​ಗಳು ಖಾಲಿ ಇದ್ದು, ಕರ್ನಾಟಕ ಮತ್ತು ಮಹರಾಷ್ಟ್ರದ ಶಾಖೆಗಳಲ್ಲಿ ಕೆಲಸ ಮಾಡಲಿಚ್ಚಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ

ಗ್ರಾಹಕ ಸೇವಾ ಪ್ರತಿನಿಧಿ

ವಿದ್ಯಾರ್ಹತೆ

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಥವಾ ಶಿಕ್ಷಣ ಸಂಸ್ಥೆಗಲಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನ ಹೊಂದಿರಬೇಕು. ಇದರೊಂದಿಗೆ ತಂಪ್ಯೂಟರ್​ ಜ್ಞಾನ ಅವಶ್ಯಕವಾಗಿ ಇರಬೇಕಾಗುತ್ತದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು ಕನಿಷ್ಟ 21 ವರ್ಷ ಗರಿಷ್ಟ 30 ವರ್ಷ

ಅರ್ಜಿಶುಲ್ಕ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 600 ರೂಗಳನ್ನು ನಿಗದಿ ಮಾಡಲಾಗಿದೆ. ಈ ಶುಲ್ಕವನ್ನು ಆನ್​ಲೈನ್​ ಪೇಮೆಂಟ್​ ಮಾಡಬೇಕು ( ಡೆಬಿಟ್​ – ಕ್ರೆಡಿಟ್ ಕಾರ್ಡ್​​)

ಕೊನೆಯ ದಿನಾಂಕ : ಅರ್ಜಿ ಶುಲ್ಕ ಮತ್ತು ಅರ್ಜಿಯನ್ನು ಪಾವತಿಸಲು ಕೊನೆಯ ದಿನಾಂಕ 28-02-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಬ್ಯಾಂಕ್​ನ ವೆಬ್​ಸೈಟ್​ಗೆ ಭೇಟಿ ನೀಡಿ www.svbank.com

 

Please follow and like us:
0
http://bp9news.com/wp-content/uploads/2018/02/aa-1.pnghttp://bp9news.com/wp-content/uploads/2018/02/aa-1-150x150.pngBP9 News Bureauಉದ್ಯೋಗbank jobಶಾಮ್​ ರಾವ್​ ವಿಠ್ಠಲ್​ ಕೋ ಆಪರೇಟಿವ್​ (SVC) ಬ್ಯಾಂಕ್​ ನಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಭಾಗದ ಶಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಸ್​ವಿಸಿ ಬ್ಯಾಂಕ್​ನ ಕ್ಲರಿಕಲ್​ ಗ್ರೇಡ್ನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು ಹುದ್ದೆಗಳು ಈ ಬ್ಯಾಂಕ್​ನಲ್ಲಿ 30 ಕ್ಲರಿಕಲ್​ ಪೋಸ್ಟ್​ಗಳು ಖಾಲಿ ಇದ್ದು, ಕರ್ನಾಟಕ ಮತ್ತು ಮಹರಾಷ್ಟ್ರದ ಶಾಖೆಗಳಲ್ಲಿ ಕೆಲಸ ಮಾಡಲಿಚ್ಚಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರ ಗ್ರಾಹಕ ಸೇವಾ ಪ್ರತಿನಿಧಿ ವಿದ್ಯಾರ್ಹತೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ...Kannada News Portal