ನವದೆಹಲಿ :   ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಿ  ಮೋದಿ ಭರ್ಜರಿ ಗಿಫ್ಟ್​  ಕೊಟ್ಟಿದ್ದಾರೆ. ಅಕ್ಟೋಬರ್​ ತಿಂಗಳಿನಿಂದ 250 ರೂಪಾಯಿಯಿಂದ 500 ರುಪಾಯಿವರೆಗೆ ಭತ್ಯೆ ಕೊಡುವುದಾಗಿ ಘೋಷಿಸಿದ್ದಾರೆ.

ಇದರ ಜತೆಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿ ಇವರಿಗೆ ನಾಲ್ಕು ಲಕ್ಷದವರೆಗೆ ಆರೋಗ್ಯ ವಿಮೆ ಫ್ರೀಯಾಗಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಅವರು ಯಾವುದೇ ರೀತಿಯ ಪ್ರಿಮಿಯಮ್​ ಹಣ ಕಟ್ಟಬೇಕಾಗಿಲ್ಲ ಎಂತಲೂ ತಿಳಿಸಿದ್ದಾರೆ. ನಿನ್ನೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಈ ಮಾಹಿತಿ ನೀಡಿದ್ದಾರೆ. ಸದ್ಯ 3 ಸಾವಿರ ಹಣ ಪಡೆದುಕೊಳ್ಳುತ್ತಿರುವವರಿಗೆ 4,500 ಹಾಗೂ 2,200 ಪಡೆದುಕೊಳ್ಳುತ್ತಿರುವವರೆಗೆ 3,500 ರೂ. ಕೊಡಲಾಗುವುದು ಎಂದು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/09/ANGANWADIg.jpghttp://bp9news.com/wp-content/uploads/2018/09/ANGANWADIg-150x150.jpgBP9 Bureauರಾಷ್ಟ್ರೀಯನವದೆಹಲಿ :   ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರಧಾನಿ  ಮೋದಿ ಭರ್ಜರಿ ಗಿಫ್ಟ್​  ಕೊಟ್ಟಿದ್ದಾರೆ. ಅಕ್ಟೋಬರ್​ ತಿಂಗಳಿನಿಂದ 250 ರೂಪಾಯಿಯಿಂದ 500 ರುಪಾಯಿವರೆಗೆ ಭತ್ಯೆ ಕೊಡುವುದಾಗಿ ಘೋಷಿಸಿದ್ದಾರೆ. ಇದರ ಜತೆಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಅಡಿ ಇವರಿಗೆ ನಾಲ್ಕು ಲಕ್ಷದವರೆಗೆ ಆರೋಗ್ಯ ವಿಮೆ ಫ್ರೀಯಾಗಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಅವರು ಯಾವುದೇ ರೀತಿಯ ಪ್ರಿಮಿಯಮ್​ ಹಣ...Kannada News Portal