Author Archives: BP9 Bureau - Page 3

ಚಿಕ್ಕಬಳ್ಳಾಪುರ

ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು..!

ಚಿಕ್ಕಬಳ್ಳಾಪುರ : ಬಿಸಿಲಿನ ಬೇಗೆ ತಾಳಲಾರದೆ ಗುಡಿಬಂಡೆಯ ಅಮಾನಿ ಬೈರಸಾಗರ ಕೆರೆಯಲ್ಲಿ ಈಜಲು ಹೊಗಿದ್ದ 6 ಮಂದಿ ಹುಡುಗರ‌ ಪೈಕಿ.. ಇಬ್ಬರು ನೀರುಪಾಲಾಗಿದ್ದಾರೆ. ಮೋಹನ್ ಮೃತದೇಹ ಬೇಗ ಸಿಕ್ಕಿದ್ದು ಮತ್ತೋಬ್ಬ ಮೃತ ಹುಡುಗ ಕೇಶವ ಮೃತ…
ಹೆಚ್ಚಿನ ಸುದ್ದಿಗಾಗಿ...
ಚಾಮರಾಜನಗರ

ಚಾಮರಾಜನಗರದ ಪ್ರಭಾವಿ ನಾಯಕ ಬಿಜೆಪಿ ಬಿಟ್ಟು ನಾಳೆ ಕಾಂಗ್ರೆಸ್​​​ ಸೇರ್ಪಡೆ..!

ಚಾಮರಾಜನಗರ: ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ನಾಳೆ ಕಾಂಗ್ರೆಸ್​​ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯ ನೇತೃತ್ವದಲ್ಲಿ ಕಾಂಗ್ರೆಸ್​​ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಎ.ಆರ್. ಕೃಷ್ಣಮೂರ್ತಿ ಹೇಳಿಕೆ ನೀಡಿದ್ದು, ನಾನು  ನಿನ್ನೆಯ ವರೆಗೂ ಬಿಜೆಪಿಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಧಾರವಾಡದಲ್ಲಿ ವಸತಿಗಾಗಿ  ಸ್ಲಂ ನಿವಾಸಿಗಳ ಪ್ರತಿಭಟನೆ..!

ಧಾರವಾಡ: ನಗರದ ವ್ಯಾಪ್ತಿಯಲ್ಲಿ ವಸತಿ ರಹಿತ ಸ್ಲಂ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಸ್ಲಂ ನಿವಾಸಿಗಳು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೂರಾರು ಸ್ಲಂ ನಿವಾಸಿಗಳು ರಾಜ್ಯ ಸರ್ಕಾರದ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಬಿಜೆಪಿಗೆ ಒಲಿದ ಗ್ರಾ.ಪ. ಅಧ್ಯಕ್ಷ ಸ್ಥಾನ : ಸಿಎಂ ತವರಿನಲ್ಲೇ ಕಾಂಗ್ರೆಸ್​ಗೆ ಭಾರೀ ಮುಖಭಂಗ!

 ಮೈಸೂರು : ವರುಣಾ ವಿಧಾನ ಸಭಾ ಕ್ಷೇತ್ರದ ಮಲ್ಲೂಪುರ ಗ್ರಾ ಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಾದ ಶ್ರೀಮತಿ ಸೋಮವತಿ ಚಿಕ್ಕಸ್ವಾಮಿ ರವರು ಅವಿಶ್ವಾಸದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್  ಸದಸ್ಯರ ವಿರುದ್ಧ ಬಾರೀ ಮತಗಳ ಅಂತರದಿಂದ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಮದುವೆ ನಿಶ್ಚಯ ಮಾಡಿ ಹಿಂದಿನ ದಿನವೇ ಮಗಳನ್ನೇ ಕೊಂದ ಪಾಪಿ ತಂದೆ…!

ಮಲ್ಲಪುರಂ : ಹೆತ್ತ ಮಗಳನ್ನೇ ಕೊದ ಪಾಪಿ ತಂದೆ. ಆಕೆಯ ಮದುವೆಗೆ ಒಂದೇ ದಿನ  ಬಾಕಿ ಇರುವಾಗಲೇ ಅವಳನ್ನು ಕೊಲೆ ಮಾಡಿದ ಅಮಾನವೀಯ ಘಟನೆ ಕೇರಳದ ಅರಿಕ್ಕೊಡ್​ ಎಂಬಲ್ಲಿ ನಡೆದಿದೆ. ಮಗಳು ಅನ್ಯ ಜಾತಿಯ ಯುವಕನ್ನು …
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಅಂಧ ಮಕ್ಕಳಿಗೆ ಶಿಕ್ಷಣದ ಬೆಳಕಾಗುತ್ತಿರುವ ಬಾಲಗಂಗಾಧರನಾಥ ಸ್ವಾಮಿ ಅಂಧರ ಉಚಿತ ವಸತಿಯುತ ಶಾಲೆ..!

ರಾಮನಗರ : ಶಿಕ್ಷಣವು ಮಾನವನ ಸಾಮಾಜಿಕ ಬೆಳವಣಿಗೆಗೆ ಸಹಾಯಕವಷ್ಟೇ ಅಲ್ಲ, ಆತನ ವೈಯಕ್ತಿಕ ಏಳಿಗೆಯಲ್ಲಿಯೂ ಅದರ ಪಾತ್ರ ಮಹತ್ತರವಾದದ್ದು. ಈ ನಿಟ್ಟಿನಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಅದರಲ್ಲಿಯೂ ವಿಶೇಷ ಚೇತನ ಮಕ್ಕಳ (ಅಂಧ ಮಕ್ಕಳ) ಶಿಕ್ಷಣಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಅಣ್ಣಾ ಹಜಾರೆ ನೇತೃತ್ವದ ಪ್ರತಿಭಟನೆಗೆ ಮೈಸೂರಿನಲ್ಲೂ ಸಾಥ್..!

ಮೈಸೂರು: ನವದೆಹಲಿಯಲ್ಲಿ ನಡೆಯುತ್ತಿರುವ ಅಣ್ಣಾ ಹಜಾರೆ ನೇತೃತ್ವದ ಪ್ರತಿಭಟನೆಗೆ ಮೈಸೂರಿನಲ್ಲೂ ಸಾಥ್ ನೀಡಿದ್ದಾರೆ.ಸ್ವಾಮಿನಾಥನ್ ವರದಿ ಜಾರಿಗೆ ತರುವಂತೆ ಮತ್ತು ಬ್ಯಾಂಕ್ ನಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ಬೃಹತ್ ಧರಣಿ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಮೂವರು ಕ್ರಾಂತಿಕಾರಿಗಳ ಹುತಾತ್ಮರ ದಿನವನ್ನು ‘ರಾಷ್ಟೀಯ ಕರಾಳ ದಿನ’ವಾಗಿ ಆಚರಣೆ!

ಮೈಸೂರು :  ಇಂದು ದೇಶಕ್ಕಾಗಿ ಚಿಕ್ಕವಯಸ್ಸಿನಲ್ಲಿ ಪ್ರಾಣ ತೆತ್ತ  ಮೂರು ಕ್ರಾಂತಿಕಾರಿಗಳ ಹುತಾತ್ಮರ ದಿನ.   ಭಗತ್ ಸಿಂಗ್,ಸುಖದೇವ್,ರಾಜಗುರು ರವರ ಹುತಾತ್ಮ ದಿನಾಚರಣೆಯನ್ನು ಯುವ ಭಾರತ್ ಸಂಘಟನೆಯ ಮತ್ತು ತ್ರಿವೇಣಿ ಗೆಳೆಯರ ಬಳಗದ ವತಿಯಿಂದ ನರಸಿಂಹ ರಾಜ ಮೊಹಲ್ಲಾ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಗುಡಿಸಲು ಹಾಗೂ ಹಸಿವು ಮುಕ್ತ ಭಾಲ್ಕಿ ನಿರ್ಮಿಸುವೇ  : ಸಚಿವ ಈಶ್ವರ್ ಖಂಡ್ರೇ ಸಂಕಲ್ಪ

ಬೀದರ್: ಜಿಲ್ಲೆಯ ಬಾಲ್ಕಿ ತಾಲ್ಲೂಕನ್ನು ಗುಡಿಸಲು ಮುಕ್ತ ಸಂಕಲ್ಪ ಕೊನೆ ಹಂತಕ್ಕೆ ತಲುಪಿದ್ದು ಹಸಿವು ಮುಕ್ತ ಭಾಲ್ಕಿ ನಿರ್ಮಿಸುವುದು ನನ್ನ್ ಮುಂದಿನ ಗುರಿ ಎಂದು ಪೌರಾಡಳಿತ  ಸಚಿವ ಈಶ್ವರ್ ಖಂಡ್ರೇ ಹೇಳಿದರು. ನಗರದ ಕೇಂದ್ರ ಬಸ್…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಬೀದರ್  ಜಿಲ್ಲಾ ಅಸ್ಪತ್ರೆಯಲ್ಲಿ ನೀರೆ ಸಿಗುತ್ತಿಲ್ಲಾ  ರೋಗಿಗಳಿಗೆ  ಚಿಕಿತ್ಸೆ ಇನ್ನೂ ಹೇಗೆ…?

ಬೀದರ್: ಜಿಲ್ಲಾ ಆಸ್ಪತ್ರೆ ಬ್ರಿಮ್ಸ್ ರೋಗಿಗಳ ಪಾಲಿಗೆ ವರ ಆಗಿ ಪರಿಣಮಿಸ ಬೇಕಾಗಿತು, ಅದರೆ ಶಾಪವಾಗಿ ಪರಿಣಮಿಸಿದ್ದು ವಿಪರ್ಯಾಸದ ಸೂಗತಿಯೇ ಸರಿ ಬಡ ರೋಗಿಗಳು ಚಿಕಿತ್ಸೆ ಏನೋ ಪಡಿಯೂತಿದ್ದಾರೆ ಅದರೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ನೀರೆ…
ಹೆಚ್ಚಿನ ಸುದ್ದಿಗಾಗಿ...