fbpx

Author Archives: BP9 Bureau - Page 658

ಬಾಗಲಕೋಟೆ

ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಿಂದ ಹೊರಗೆ!

ಬಾಗಲಕೋಟೆ : ಜಿಲ್ಲೆಯ ಜಮಖಂಡಿಯ ಬನಶಂಕರಿ ತೋಟದ ಶಾಲೆಯಲ್ಲಿ ಮುಖ್ಯಶಿಕ್ಷಕರು ಮತ್ತು ಸಹಶಿಕ್ಷಕರು ಹೊಂದಾಣಿಕೆ ಇಲ್ಲದೆ ಸಮಸ್ಯೆ ಉಂಟಾಗಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದಾರೆ. ಈ ಕುರಿತು ತಾಲೂಕು ಬಿ.ಇ.ಓ ಅವರನ್ನು ವಿಚಾರಿಸಿದಾಗ ಸಹಶಿಕ್ಷಕರು ಮುಖ್ಯ ಗುರುಗಳ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ರೈತ ಸಂಘಟನೆಯಿಂದ ಪುಟ್ಟಣ್ಣಯ್ಯನವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ!

ಶ್ರೀನಿವಾಸಪುರ :  ರೈತ ಮುಖಂಡ ಪುಟ್ಟಣ್ಣಯ್ಯನವರ ಹೋರಾಟದ ಫಲ ರೈತಾಪಿ ಜನರ ಹಲವಾರು ಬೇಡಿಕೆಗಳು ಈಡೇರುವಂತಾಗಿದೆ ಎಂದು ಕೋಲಾರ ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಿರಬದ್ರಸ್ವಾಮಿ ಹೇಳಿದರು.  ಅವರು ಪಟ್ಟಣದ ಬಸ್ ನಿಲ್ದಾಣದಲ್ಲಿ ರೈತಾಪಿ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಕನಿಷ್ಟ ಪಿಂಚಣಿ ನಿಗಧಿಪಡಿಸುವಂತೆ ಪ್ರತಿಭಟನೆ!

ಮೈಸೂರು : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ತುಟ್ಟಿ ಭತ್ಯೆ ಜೊತೆಗೆ ಕನಿಷ್ಠ ಪಿಂಚಣಿ 7500ರೂ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾಳೆ ಪುಟ್ಟಣ್ಣಯ್ಯ ಅಂತ್ಯ ಸಂಸ್ಕಾರ : ವಿಧಿ ವಿಧಾನಗಳಿಲ್ಲದೇ ಲೀನರಾಗಲಿದ್ದಾರೆ ರೈತ ಮುಖಂಡ

ಮೈಸೂರು :    ನಾಳೆ ರೈತನಾಯಕ ಕೆ ಎಸ್ ಪುಟ್ಟಣ್ಣಯ್ಯ ಅವರ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಯಾವುದೇ ಧಾರ್ಮಿಕ ವಿಧಿ ವಿಧಾನ ಇರುವುದಿಲ್ಲ. ಹನ್ನೊಂದನೆ ದಿನದ ಕಾರ್ಯ ಇರೋದಿಲ್ಲ. ಯಾರು ತಲೆ ಬೊಳಿಸಿಕೊಳ್ಳುವುದಿಲ್ಲ. ವೈದಿಕ ಸಂಪ್ರದಾಯದಂತೆ ಅಂತ್ಯ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಒಡೆಯರ್ ​ಹೆಸರಿನ ಸಿನಿಮಾದಲ್ಲಿ ‘ದರ್ಶನ್’​ ನಟಿಸಿದರೆ ಹೋರಾಟದ ಎಚ್ಚರಿಕೆ!

ಮೈಸೂರು :  ಒಡೆಯರ್ ಹೆಸರನ್ನ ಚಲನಚಿತ್ರಕ್ಕೆ ಹಿಡುವುದುಬೇಡ. ಅವರ ಹೆಸರನ್ನ ಚಲನಚಿತ್ರಕ್ಕೆ ಇಟ್ಟು ಅಪಮಾನ ಮಾಡಬೇಡಿ. ಸಂದೇಶ್ ನಾಗರಾಜ್ ರವರು ಈ ಚಿತ್ರ ನಿರ್ಮಾಣ ಮಾಡುವುದು ಬೇಡ. ಈ ಚಿತ್ರದಲ್ಲಿ ನಟ ದರ್ಶನ್ ಲವರ್ ಬಾಯ್…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು : ಅಬೀಬ್​ ಪಾಷಾಗೆ ಅದ್ದೂರಿ ಸ್ವಾಗತ!

ಮೈಸೂರು: ಬೆಜೆಪಿ ಕಾರ್ಯಕರ್ತ ರಾಜು ಹತ್ಯೆಯ ಪ್ರಮುಖ ಆರೋಪಿಗೆ ಸದ್ಯ ಜಾಮೀನು  ಸಿಕ್ಕಿದೆ. ಜಾಮೀನಿನ ಮೇಲೆ ಬಿಡುಗಡೆಯಾದ ಅಬೀಬ್ ಪಾಷಾ ಗೆ ಹಾರ ತುರಾಯಿಗಳನ್ನು ಹಾಕಿ ಸನ್ಮಾನ ಮಾಡಿ ಸ್ವಾಗತಿಸಲಾಯ್ತು. ಸನ್ಮಾನ ಮಾಡಿದ ಫೋಟೋಗಳು  ಸದ್ಯ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ತಪ್ಪಿದ ಭಾರೀ ದುರಂತ : ಕೊಂಡ ಹಾಯುವ ವೇಳೆ ಕೊಂಡಕ್ಕೆ ಬಿದ್ದ ಅರ್ಚಕ!

ಮೈಸೂರು  : ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ದೊಡ್ಡ ಮುಲಗೂಡು ಗ್ರಾಮದಲ್ಲಿ ಕೊಂಡಹಾಯುತ್ತಿದ್ದ ಸಂದರ್ಭದಲ್ಲಿ ಅರ್ಚಕರೊಬ್ಬರು ಆಯತಪ್ಪಿ ಕೊಡಕ್ಕೆ ಬಿದ್ದಿರುವ  ಘಟನೆ ವರದಿಯಾಗಿದೆ. ಮಹಲಿಂಗು ಎಂಬುವವರೇ ಕೊಂಡಕ್ಕೆ ಬಿದ್ದು ಗಾಯಗೊಂಡ ಅರ್ಚಕ.ಮುಂಜಾನೆ ೫ ಗಂಟೆಗೆಈ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಕೊಂಡ ಹಾಯುವ ವೇಳೆ ವಿದ್ಯುತ್ ಶಾರ್ಟ್  ಸರ್ಕ್ಯೂಟ್​ನಿಂದ ಮಹಿಳೆ ಸಾವು!

ಮೈಸೂರು : ಟಿ. ನರಸೀಪುರ ತಾಲ್ಲೂಕಿನ ಬನ್ನೂರು ಸಮೀಪದ ದೊಡ್ಡ ಮುಲಗೂಡು ಗ್ರಾಮದಲ್ಲಿ ಕೊಂಡ ಆಯುವ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ  ಮಹಿಳೆಯೊಬ್ಬರು ಸಾವೀಗೀಡಾಗಿರುವ ಘಟನೆ ಮುಂಜಾನೆ ೫ ಗಂಟೆಗೆ ಸಂಭವಿಸಿದೆ. ಮೃತ ಮಹಿಳೆ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಲಾಭದಾಸೆ ಇಲ್ಲದ ದಾನದಿಂದ ಶ್ರೇಯಸ್ಸು ಸಾಧ್ಯ : ಡಾ: ವಿರೇಂದ್ರ ಹೆಗ್ಗಡೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀ ಮಾಣಿಲ ಮಹಾಲಕ್ಷ್ಮಿ ಕ್ಷೇತ್ರಕ್ಕೆ ತನ್ನದಾದಂತಹ ಪ್ರಾಮುಖ್ಯತೆ ಇದೆ. ಈ ಕ್ಷೇತ್ರದಲ್ಲಿ  ಪ್ರತಿಷ್ಠಾ ವರ್ಧಂತ್ಸುತ್ಸವ ,ಅಷ್ಟ ಪವಿತ್ರ ನಾಗಮಂಡಲೋತ್ಸವ ಅದ್ದೂರಿಯಾಗಿ ನಡೆಯಿತು. ಈ ವೇಳೆ ಶ್ರೀಧಾಮದ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಕಾಡಾನೆ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಷ್ಟ!

ರಾಮನಗರ: ಗ್ರಾಮದ ಯೋಗೇಶ್ ಎಂಬ ರೈತ ಬೆಳೆದಿದ್ದ ಬಾಳೆ ತೋಟಕ್ಕೆ ಕಾಡಾನೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಘಟನೆ  ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ನಂಜಾಪದುರ ಗ್ರಾಮದಲ್ಲಿ ನಡೆದಿದೆ. ಚಿಕ್ಕರಾಜು ಹಾಗೂ ಲಿಂಗರಾಜು…
ಹೆಚ್ಚಿನ ಸುದ್ದಿಗಾಗಿ...