fbpx

Author Archives: BP9 Bureau - Page 890

ದಾವಣಗೆರೆ

ಕೇಕ್ ನಲ್ಲಿ ವಿಷ ಸೇರಿಸಿ ಒಂದೇ ಕುಟುಂಬದ ನಾಲ್ವರ ಸಾವು

ದಾವಣಗೆರೆ:ಪತ್ನಿಯ ಕಿರುಕುಳ ತಾಳಲಾರದೆ ಬೇಸತ್ತು ಹೋದ ಪತಿ ಮಕ್ಕಳಿಗೆ ಹಾಗೂ ಪತ್ನಿಗೆ ವಿಷ ನೀಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಬೆಳಲಗೆರೆ ಗ್ರಾಮದಲ್ಲಿ ನಡೆದಿದೆ. ಪಾಲಾಕ್ಷಿ (34), ಶಶಿಕಲಾ (28), ಕಾರ್ತಿಕ್ (8),…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಬಿಜೆಪಿಯ ತೇಜಸ್ವಿ ಸೂರ್ಯ ಬಂಧನಕ್ಕೆ ಆಗ್ರಹಿಸಿ ಅಂಬೇಡ್ಕರ ಸೇನೆ ಪ್ರತಿಭಟನೆ

ಸಿಂದಗಿ:ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಅಂಬೇಡ್ಕರ ಸೇನೆ ಕಾರ್ಯಕರ್ತರು ದೃಶ್ಯ ಮಾಧ್ಯಮ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಬಗ್ಗೆ ಬಿಜೆಪಿ ವಕ್ತಾರ ತೇಜಶ್ವಿ ಸೂರ್ಯ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಅವರ ಬಂಧನಕ್ಕೆ ಆಗ್ರಹಿಸಿ…
ಹೆಚ್ಚಿನ ಸುದ್ದಿಗಾಗಿ...
ಯಾದಗಿರಿ

ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ

ಯಾದಗಿರಿ: ಯಾದಗಿರಿ ಜಿಲ್ಲೆಯ ಕಡೇಚೂರು _ ಬಾಡಿಯಾಳ ಗ್ರಾಮದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಸುಮಾರು ೧೫೦ ಎಕರೆ ಪ್ರದೇಶದಲ್ಲಿ ಅಂದಾಜು ೮೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ರೇಲ್ವೇ ಫಿಯಟ್ ಬೋಗಿ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಣೆಗೊಳಿಸಲಾಯಿತು. ಇಂದು…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಕಳಂಕಿತ ಸಚಿವರ ವಜಾಕ್ಕೆ ಬಿಜೆಪಿ ಆಗ್ರಹ

ದಾವಣಗೆರೆ: ಕಳಂಕಿತ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾಪಕ್ಷದ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ಸುಭದ್ರ ರಾಷ್ಟ್ರನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರಮುಖ್ಯ

ದಾವಣಗೆರೆ:ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಅರಳಿ ನಾಗರಾಜ್ ಹೇಳಿದರು. ನಗರದ ಆರ್ ಎಲ್. ಕಾನೂನು ಕಾಲೇಜಿನಲ್ಲಿಂದು ಆಯೋಜಿಸಲಾಗಿದ್ದ ರಾಷ್ಟ್ರ ನಿರ್ಮಾಣದಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಟೋಕರೆ ಕೋಳಿ ಜಾತಿ, ಸಿಂಧುತ್ವ ಪ್ರಮಾಣ ಪತ್ರ ಕೊಡಲು ಆಗ್ರಹ

ಸಿಂದಗಿ:ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಟೋಕರೆ ಕೋಳಿ(ಸಮನಾರ್ಥ ಪದಗಳಾದ ಕೋಳಿ, ಕಬ್ಬಲಿಗ, ತಳವಾರ, ಅಂಬಿಗ) ಜಾತಿ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ಸರಕಾರ ಕೂಡಲೇ ನೀಡುವಂತೆ ಆದೇಶಿಸಬೇಕೆಂದು ವಿಜಯಪುರ ಜಿಲ್ಲಾ ಪೂಜ್ಯ ನಿಜಶರಣ ಅಂಬಿಗರ ಚೌಡಯ್ಯನವರ ಜನಾಂಗದ…
ಹೆಚ್ಚಿನ ಸುದ್ದಿಗಾಗಿ...
ವಿಜಯಪುರ

ಆನೆಕಾಲು ರೋಗ ಮಾತ್ರೆ : ಪಾಲಕರಲ್ಲಿ ಆತಂಕ ಬೇಡ

ಸಿಂದಗಿ: ನಗರ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಆನೆಕಾಲು ರೋಗ ಮುಕ್ತ ಜಾಗೃತಿ ಹಾಗೂ ಡಿಇಸಿ ಗುಳಿಗೆ ವಿತರಣೆ ಮಾಡಿದ್ದು, ಈ ಗುಳಿಗೆಯನ್ನು ಸೇವಿಸುವ ಕೆಲವು ಮಕ್ಕಳು ಹಾಗೂ ಹಿರಿಯರಲ್ಲಿ ಸಾಮಾನ್ಯವಾಗಿ ವಾಂತಿ, ಮೈಕೈನೋವು, ತಲೆ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಕಬ್ಬಿನ ಗದ್ದೆಗೆ ಬೆಂಕಿ:ಕರೆ ಮಾಡಿದರೂ ಬಾರದ ಅಗ್ನಿಶಾಮಕ ದಳ

ಬಾಗಲಕೋಟ:ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದ್ದೂ,ಕರೆ ಮಾಡಿ ಘಂಟೆ ಕಳೆದರೂ ಅಗ್ನಿ ಶಾಮಕದಳದವರು ಸ್ಥಳಕ್ಕೆ ಬಾರದ ಘಟನೆ ನಡೆದಿದೆ. ಜಿಲ್ಲೆಯ ಬನಹಟ್ಟಿ ಸಮೀಪ ಲಕ್ಕಪ್ಪ ಶಿರಟ್ಟಿ ಎಂಬ ರೈತನ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಸುಮಾರು 6…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ

ಕಲಬುರಗಿ:ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಕಲಬುರಗಿ ತಾಲೂಕಿನ ಫರಹತ್ತಬಾದ್ ಗ್ರಾಮದ ಶಹಬಾದ್ ಕ್ರಾಸ್ ಬಳಿ ನಡೆದಿದೆ. ಬೆಂಗಳೂರು ಮೂಲದ ಆರೆಂಜ್ ಟ್ರಾವೆಲ್ಸ್‌ಗೆ ಸೇರಿದ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಸ್ಲಂ ನಿವಾಸಿ ಮನೆಗಳಲ್ಲಿ ಅವ್ಯವಹಾರಕ್ಕೆ ರಫೀಕ್ ಅಹ್ಮದ್ ಕಾರಣ: ಎಸ್ ಶಿವಣ್ಣ

ತುಮಕೂರು: ತುಮಕೂರಿನ ದಿಬ್ಬೂರಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಸ್ಲಂ ನಿವಾಸಿಗಳಿಗೆ ಹಂಚಲು ನಿರ್ಮಿಸಿರುವ ಮನೆಗಳ ಹಂಚಿಕೆಯಲ್ಲಿ ತಾರತಮ್ಯ ನಡೆದಿದ್ದು ತುಮಕೂರು ನಗರ ಶಾಸಕ ಡಾ ರಫೀಕ್ ಅಹ್ಮದ್ ಅವರು  ಮೂಲ ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಮನೆ…
ಹೆಚ್ಚಿನ ಸುದ್ದಿಗಾಗಿ...