fbpx

Author Archives: BP9 Bureau - Page 980

ದಾವಣಗೆರೆ

ನಟ ವಿಜಯ್‍ಗೆ ಬಾಡಿ ಬಿಲ್ಡ್ ಮಾಡುವುದಕ್ಕೆ ತರಬೇತುದಾರ ಈ ಹೋಟೆಲ್ ಕೆಲಸಗಾರ..!!

ದಾವಣಗೆರೆ: ತನ್ನ ತಂದೆ ಜೊತೆಗೆ ಹೊಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಕಡುಬಡತನ, ಓದಿದ್ದು ಪಿಯುಸಿ ಮಾತ್ರ. ಆದ್ರೆ ವಿದ್ಯೆ ತಲೆಗೆ ಹತ್ತದ ಕಾರಣ ದೇಹ ಬಲಶಾಲಿಗಾಗಿ ಜೀಮ್‍ಗೆ ದೌಡು. ಇಂತಹ ವ್ಯಕ್ತಿ ಇಂದು ನಟ ದುನಿಯಾ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ರಾಮನಗರದಲ್ಲಿ ಗೃಹಿಣಿ ಶವ ಪತ್ತೆ: ಪತಿಯೇ ಕೊಲೆ ಮಾಡಿರುವ ಶಂಕೆ

ರಾಮನಗರ : ಚನ್ನಪಟ್ಟಣ ತಾಲ್ಲೂಕಿನದೊಡ್ಡನಹಳ್ಳಿ ಗ್ರಾಮದ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಪತಿಯೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಸೌಮ್ಯ(25) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು,…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಮದ್ಯ ಸೇವಿಸದವರಿಗೆ ಮಾತ್ರ ಚಿನ್ನದ ಪದಕ : ಎಲ್ಲಿ ಗೊತ್ತಾ?

  ಪುಣೆ :ವಿಶ್ವ ವಿದ್ಯಾಲಯ ಘೋಷಿಸಿದ ಹೊಸ ನಿಯಮದಂತೆ ಸಸ್ಯಾಹಾರಿಗಳು ಹಾಗೂ ಮದ್ಯ ಸೇವಿಸುವ ಅಭ್ಯಾಸವಿಲ್ಲದ ವಿದ್ಯಾರ್ಥಿಗಳು  ಮಾತ್ರ ಚಿನ್ನದ ಪದಕಗಳನ್ನು ಪಡೆಯಲು ಅರ್ಹರು. ವಿಶ್ವವಿದ್ಯಾಲಯದ ಈ ಹೊಸ ನಿಯಮ ಕ್ಯಾಂಪಸ್ಸಿನಲ್ಲಿ ಭಾರೀ ಚರ್ಚೆಯ ವಿಷಯವಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಧೋನಿ ಬಗ್ಗೆ ಮಾತನಾಡಿದ್ರೆ ಹುಷಾರ್​ ! : ಅಗರ್ಕರ್​​ಗೆ ಅಭಿಮಾನಿಗಳಿಂದ ಎಚ್ಚರಿಕೆ!!!

  ನವದೆಹಲಿ : ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಕುತ್ತು ಬಂದಿದೆ, ಮಾಜಿ ನಾಯಕ ಎಂ.ಎಸ್​ ಧೋನಿ 20-20 ಕ್ರಿಕೆಟ್​ ನಲ್ಲಿ  ಕಳಪೆ ಫಾರ್ಮ್ನಲ್ಲಿದ್ದು ಅವರು ನಿವೃತ್ತಿಯಾಗುವ ಮೂಲಕ ಯುವ ಆಟಗಾರರಿಗೆ ಅವಕಾಶ ನೀಡಬೇಕೆಂದು ಮಾಜಿ ಆಲ್​ರೌಂಡರ್​…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

JDS ನಾಯಕ ಶಶಿಭೂಷಣ ಹೆಗಡೆ ಜೊತೆ ಬಿಪಿ9 ನ್ಯೂಸ್​​ Exclusive ಸಂದರ್ಶನ..

ಉತ್ತರಕನ್ನಡ:ಶಿರಸಿ ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಟಿಕೆಟ್​​​ ಆಕಾಂಕ್ಷಿ ಶಶಿಭೂಷಣ ಹೆಗಡೆ ಬಿಪಿ9 ಜೊತೆ ಮಾತನಾಡಿದ್ದು ಕಾಂಗ್ರೆಸ್​​ ಮತ್ತು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಜಯಂತಿ,ಯಾತ್ರೆಗಳ ಹೆಸರಿನಲ್ಲಿ ರಾಜಕಾರಣಗಳನ್ನು ಮಾಡುತ್ತಿವೆ. ಇವೆರಡೂ ಪಕ್ಷಗಳಿಗೆ ಜನರ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಮೋದಿ ಎಡವಿದ್ರಾ! ಸ್ವಚ್ಛ ಭಾರತ್ ಮಿಷನ್​​ಗೆ ವಿಶ್ವಸಂಸ್ಥೆ ಟೀಕೆ!!!

ನವದೆಹಲಿ : ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಮಿಷನ್​ ಜಾರಿಯಲ್ಲಿ ಮಾನವ ಹಕ್ಕುಗಳ ಸಿದ್ದಾಂತಗಳನ್ನು ಅಳವಡಿಸಿಕೊಂಡಿಲ್ಲ  ಎಂದು ವಿಶ್ವಸಂಸ್ಥೆಯ ನೈರ್ಮಲ್ಯ ಮತ್ತು ಜಲ ತಜ್ಞ ಲಿಯೋ ಹೆಲ್ಲೆರ್​ ಹೇಳಿದ್ದಾರೆ. ತಮ್ಮ ಎರಡು…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಟಿಪ್ಪು ಜಯಂತಿ ಆಚರಿ ಎಂದವರ ಮೇಲೆ ಪ್ರಕರಣ: ಅಧಿಕಾರಿಗಳ ವಿರುದ್ದ ರುದ್ರಪ್ಪ ಲಮಾಣಿ ಗರಂ

ಹಾವೇರಿ: ನಮ್ಮದೇ ಸರಕಾರವಿದೆ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿ, ನಮ್ಮ ಸರಕಾರ ಹಜರತ್ ಟಿಪ್ಪು ಸುಲ್ತಾನರ ಜಯಂತಿ ಆಚರಿಸುತ್ತಿದೆ. ಹೀಗಿರುವಾಗ ಟಿಪ್ಪು ಜಯಂತಿ ಆಚರಿಸಿ ಎಂದು ಮನವಿ ಸಲ್ಲಿಸಿದವರ ಮೇಲೆ ಶಾಂತಿ ಭಂಗ ಉಂಟುಮಾಡಿದ್ದಾರೆಂದು ೧೦೭ ಪ್ರಕರಣ ದಾಖಲಿಸಿರುವುದು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಅಬ್ಬಬ್ಬಾ!!! 3 ಲಕ್ಷ ಕೆಜಿ ತೂಕದ ವಿಮಾನ ಎಳೆದು ವಿಶ್ವ ದಾಖಲೆ!!!

ದುಬೈ : ವಿಶ್ವದ ಬೃಹತ್​ ನಾಗರಿಕ ವಿಮಾನಕ್ಕೆ ಹಗ್ಗ ಕಟ್ಟಿ ಅದನ್ನು ಕೈಗಳಿಂದ 100 ಮೀಟರ್​ ದೂರಕ್ಕೆ ಎಳೆಯುವ ಮೂಲಕ ದುಬೈ ಪೊಲೀಸರು ವಿಧ್ವ ದಾಖಲೆ ನಿರ್ಮಿಸಿದ್ದಾರೆ. ದುಬೈನ 56 ಪೊಲೀಸು ಲಕ್ಷ ಕಿಜಿ ತೂಕದ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಕೈ ಏಳ್ಗೆಗೆ ಸ್ಥಳೀಯ ನಾಯಕರ ಅಡ್ಡಗಾಲು: ಸಿಂದಗಿಯಲ್ಲಿ ಎರಡಲ್ಲ ಮೂರು ಬಣಗಳ ಪೈಪೋಟಿ

ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಕಾಂಗ್ರೆಸ ರಾಜಕಾರಣಕ್ಕೀಗ ಸಮರ್ಥ ಹಾಗೂ ಸಾಮೂಹಿಕ ನಾಯಕತ್ವದ ಕೊರತೆ ಕಾಡುತ್ತಿದೆ. ಇಲ್ಲಿ ಎರಡು ಅಲ್ಲ ಮೂರು ಬಣಗಳು ಗುಂಪಾಗಿ ತಮ್ಮನ್ನು ತಾವು ಪೈಪೋಟಿಗೆ ತಳ್ಳುವ ಮೂಲಕ ಕೈ ಗೆ ಕೈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹೌದಾ! ರಾಹುಲ್ ಗೆ ಹೆದರಿ ಮೋದಿ ಜಿಎಸ್​​ಟಿ ನ ಕಡಿಮೆ ಮಾಡಿದ್ರಂತೆ!!!

ನವದೆಹಲಿ : ನೀವು ಸರ್ಕಾರದ ಮೇಲೆ ಈ ರೀತಿ ಒತ್ತಡ ಹೇರಿದ್ದರಿಂದಲೇ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಿಎಸ್​ಟಿ ದರಗಳನ್ನು ಇಳಿಸಿದೆ. ಇಲ್ಲದಿದ್ದರೆ ಈ ಸರ್ಕಾರ ನಮ್ಮನ್ನು ಮುಗಿಸಿ ಹಾಕುತ್ತಿದೆ! ಎಂದು ಟ್ವಿಟ್ಟಿಗರೊಬ್ಬರು ರಾಹುಲ್​ ಗಾಂದಿ…
ಹೆಚ್ಚಿನ ಸುದ್ದಿಗಾಗಿ...