fbpx

Author Archives: BP9 Bureau - Page 993

ತುಮಕೂರು

ರೈತರಿಗಾಗಿ ಜೈಲಿಗೆ ತೆರಳಲೂ ಸಿದ್ಧ:: ಶಾಸಕ ಎಂ.ಟಿ.ಕೃಷ್ಣಪ್ಪ

ತುರುವೇಕೆರೆ: ತಾಲೂಕಿನ ಸಾರಿಗೆಹಳ್ಳಿ ಕೆರೆ ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿದ್ದು ಶಾಸಕ ಎಂ.ಟಿ.ಕೃಷ್ಣಪ್ಪ ನೂರಾರು ರೈತರು, ಮಹಿಳೆಯರೊಡಗೂಡಿ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ನಂತರ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ,  ಕೆರೆಕಟ್ಟೆಗಳಿಗೆ ನೀರು ಹರಿಸಿಕೊಳ್ಳದಂತೆ ಸರ್ಕಾರ ಜಿಲ್ಲಾಡಳಿತದ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಟಿಪ್ಪು ಜಯಂತಿ ಹಿನ್ನೆಲೆ ಜಿಲ್ಲಾ ಪಂಚಾಯತ ಸುತ್ತ ಬಿಗಿ ಬಂದೋಬಸ್ತ್

ಮಂಗಳೂರು: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ದ್ವಾರಗಳಲ್ಲಿ ಬ್ಯಾರಿಕೇಡ್ ಹಾಕಿ ಪ್ರತಿಯೊಬ್ಬರನ್ನ ತಪಾಸಣೆ ಮಾಡಿ ಬಳಿಕ ಒಳಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಸಿನಿಮಾ

‘ಪದ್ಮಾವತಿ’ ಬಿಡುಗಡೆಗೆ ಇದ್ದ ಕಂಟಕ ದೂರ : ತಡೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರ!

  ನವದೆಹಲಿ:       ಸಿನಿಮಾ ಬಿಡುಗಡೆ ಆಗುವ ಮುನ್ನ  ಈ ಮಟ್ಟದ ಪ್ರಚಾರಕ್ಕೊಳಗಾದ ಸಿನಿಮಾ ಅಂದ್ರೆ ಪದ್ಮಾವತಿ. ಭಾರೀ ಸದ್ದು ಮಾಡುತ್ತಿರುವ ಸಂಜಯ್​ ಲೀಲಾ ಬನ್ಸಾಲಿ  ನಿರ್ದೇಶನದ  ಪದ್ಮಾವತಿ ಸಿನಿಮಾ ಬಿಡುಗಡೆಗೆ  ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಬಿರಿಯಾನಿ ತಿಂದಿದ್ದಕ್ಕೆ ದಂಡ!!!

  ನವದೆಹಲಿ : ದೆಹಲಿಯ ಜೆಎನ್​ಯು ವಿಶ್ವವಿದ್ಯಾಲಯದ ಆಡಳಿತದ ವಿಭಾಗದ ಕಚೇರಿ ಬಳಿ ಬಿರಿಯಾನಿ ಅಡುಗೆ ಮಾಡುವ ಮೂಲಕ ಶಿಕ್ಷಣ ಸಂಸ್ಥೆಯ ನಿಯಮ ಉಲ್ಲಂಘಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ. ವಿಶ್ವ ವಿದ್ಯಾಲಯದ ಪ್ರಧಾನ ಶಿಸ್ತು…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ:ಮರ ಕಡಿಯುವ ಬದಲು ಬೇರೆಡೆಗೆ ಶಿಫ್ಟ್

ಹಾವೇರಿ: ಒಂದು ಹೊಸ ರಸ್ತೆಯನ್ನು ನಿರ್ಮಿಸಬೇಕೆಂದರೆ ರಸ್ತೆ ಬರುವ ದಾರಿಯಲ್ಲಿ ಮರಗಳನ್ನು ಕಡಿಯುವುದು ಅನಿವಾರ್ಯ. ಆದರೆ ನೈರುತ್ಯ ರೈಲ್ವೆ ಇಲಾಖೆಯವರು ಮರಗಳನ್ನು ಕಡಿಯುವುದನ್ನು ತಪ್ಪಿಸಿ ಬೇರೆಡೆಗೆ ಶಿಫ್ಟ್ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ. ರಸ್ತೆ ನಿರ್ಮಾಣಕ್ಕಾಗಿ ಹಾಗೂ…
ಹೆಚ್ಚಿನ ಸುದ್ದಿಗಾಗಿ...
ರಾಷ್ಟ್ರೀಯ

ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಸುಪ್ರೀಂ ನಕಾರ!!!

  ನವದೆಹಲಿ : ಕೆಲವು ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ   ಸ್ಥಾನಮಾನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಗೆ  ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಈ ವಿಚಾರ ಸಂಬಂಧ ಅಲ್ಪ ಸಂಖ್ಯಾತರ ರಾಷ್ಟ್ರೀಯ ಆಯೋಗವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸುಪ್ರೀಂ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ರಾಮನಗರದಲ್ಲಿ ಟಿಪ್ಪು ಸುಲ್ತಾನ್ ಜಯಂತಿಗೆ  ಸಚಿವ ಡಿಕೆಶಿ ಚಾಲನೆ

ರಾಮನಗರ: ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಹಾಗು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕೆ ನೀಡಿದ ಕಾಣಿಕೆ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಮಳೆ ಹುಡುಗಿ ಪೂಜಾ ಗಾಂಧಿ ಕೋರ್ಟ್​ಗೆ ಹೊಗಿದ್ಯಾಕೆ..?

ರಾಯಚೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ವಿಚಾರವಾಗಿ ರಾಯಚೂರಿನ ಜೆಎಂಎಫ್ ಸಿ ೨ ನೇ ನ್ಯಾಯಲಯಕ್ಕೆ ‌ ಚಿತ್ರನಟಿ ಪೂಜಾ ಗಾಂಧಿ ಹಾಜರಾಗಿದ್ದಾರೆ. 2013 ರಲ್ಲಿ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಿಂದ ಬಿಎಸ್ ಆರ್ ಅಭ್ಯರ್ಥಿಯಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಯಲು ಮತ್ತೊಮ್ಮೆ ಸಮ-ಬೆಸ ನೀತಿ ಜಾರಿಗೆ!

  ನವದೆಹಲಿ :  ರಾಜಧಾನಿಯಲ್ಲಿ ಶುದ್ಧಗಾಳಿಯೇ ಸಿಗುತ್ತಿಲ್ವಂತೆ, ಅಲ್ಲಿದ್ದು ಬಂದವರಿಗೆ ಖಾಯಿಲೆ ಖಚಿತವಂತೆ,  ಸದ್ಯಕ್ಕೆ ಈ ಮಾತನ್ನು ಒಪ್ಪಲೇ ಬೇಕು .  ಹೀಗೆಳಲು ಕಾರಣ ಕೂಡ ಇದೆ. ರಾಜಧಾನಿಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಟಿಪ್ಪು ಜಯಂತಿ ವಿಚಾರ ಬಿಜೆಪಿ ವಿನಾಕಾರಣ ರಾಜಕೀಯ ಮಾಡುತ್ತಿದೆ: ತನ್ವೀರ ಸೇಠ್

ರಾಯಚೂರು:ರಾಯಚೂರಿನಲ್ಲಿ ಸಚಿವ ತನ್ವೀರ ಸೇಠ್ ಟಿಪ್ಪು ಜಯಂತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮೂರು ವರ್ಷದಿಂದ ಆಗುತ್ತಿದೆ.ವಿನಾಕಾರಣಕ್ಕೆ ಬಿಜೆಪಿ ಈ ವಿಷಯವನ್ನು ದೊಡ್ಡದು ಮಾಡುತ್ತಿದೆ. ಯಡಿಯೂರಪ್ಪ ಖಾಸಗಿಯಾಗಿ ಜಯಂತಿ ಆಚರಿಸಿದರೆ ವಿರೋಧವಿಲ್ಲ ಸರಕಾರದಿಂದ…
ಹೆಚ್ಚಿನ ಸುದ್ದಿಗಾಗಿ...