fbpx

Author Archives: News Updates Notification

ಸಿನಿಮಾ

ಪತಿ ಯಶ್ ನ ಬಿಟ್ಟು ರಾಧಿಕ ಒಬ್ಬರೇ ವಿದೇಶಕ್ಕೆ ಹೋಗ್ತಿರೋದ್ಯಾಕೆ..?

ಸ್ಯಾಂಡಲ್ ವುಡ್ : ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್ ಮದುವೆಯಾದ ಮೇಲೆ ಇದೇ ಮೊದಲ ಬಾರಿಗೆ ಪತಿ ಯಶ್ ರಿಂದ ತುಂಬಾ ದಿನ ಒಂಟಿಯಾಗಲಿದ್ದಾರೆ! ಯಶ್ ರನ್ನು ಬಿಟ್ಟು ರಾಧಿಕಾ ಒಬ್ಬರೇ ಅಮೆರಿಕಾಗೆ ಹಾರಿದ್ದಾರೆ!…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಜೊತೆಗೆ ನಮ್ಮ ಕಾಂಗ್ರೆಸ್ ಪಕ್ಷಕ್ಕೂ ಕರ್ನಾಟಕದ ಚುನಾವಣೆ ಅಗ್ನಿ ಪರೀಕ್ಷೆ : ಅನಿಲ್ ಲಾಡ್

ಬೆಂಗಳೂರು: ಗುಜರಾತ್ ಚುನಾವಣೆ ನಂತರ ಬಿಜೆಪಿ ಜೊತೆಗೆ ನಮ್ಮ ಕಾಂಗ್ರೆಸ್ ಪಕ್ಷಕ್ಕೂ ಕರ್ನಾಟಕದ ಚುನಾವಣೆ ಅಗ್ನಿ ಪರೀಕ್ಷೆಯಾಗಿದೆ ಎಂದು ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ. ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌‌ನಲ್ಲಿ ಬಿಜೆಪಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸ್ವಚ್ಚ ನಗರಿಯಲ್ಲಿ ರಾಶಿ ರಾಶಿ ಕಸ- ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ

ಮೈಸೂರು: ಎಷ್ಟೊಂದು ಜನ, ಮೈಸೂರು ದಸರಾ ಎಷ್ಟೊಂದು ಚೆನ್ನಾಗಿತ್ತು. ಆ ಹತ್ತು ದಿನಗಳು ಹೇಗೆ ಮುಗಿದವೋ ತಿಳಿಯಲೇ ಇಲ್ಲ. ದೇಶ-ವಿದೇಶಿಯರೂ ನಮ್ಮ ಊರಿಗೆ ಆಗಮಿಸಿದ್ದಾರೆ ಎಂಬ ಸಂಭ್ರಮವೋ ಸಂಭ್ರಮ. ತಮ್ಮ ಮನೆಗಳಿಗೆ ಬಂದಷ್ಟು ಆನಂದ ಅದಕ್ಕಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾನು ವೈಯಕ್ತಿಕ ಜೀವನದಲ್ಲಿ ದಾರಿತಪ್ಪಿದ್ದೆ..! ಉತ್ತರ ಕರ್ನಾಟಕದ ಜನರ ಕ್ಷಮೆ ಕೇಳುತ್ತೇನೆ..! ಎಚ್​ಡಿಕೆ

ಬೆಂಗಳೂರು: ಶಸ್ತ್ರ ಚಿಕಿತ್ಸೆಯ ನಂತರ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮಗೆ 25 ದಿನಗಳವರೆಗೆ ವಿಶ್ರಾಂತಿಯ ಅವಶ್ಯಕತೆಯಿದ್ದು ಹಿತೈಶಿಗಳು ಮತ್ತು ತಮ್ಮ ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ತಮ್ಮ ಆರೋಗ್ಯ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಮರಗಳ ಮಾರಣಹೋಮ ವಿರೋಧಿಸಿ 3ಕ್ಕೆ ಸೊಗಡು ಶಿವಣ್ಣರ ನೇತೃತ್ವದಲ್ಲಿ ಪ್ರತಿಭಟನೆ

ತುಮಕೂರು: ನ್ಯಾಯ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತುಮಕೂರು ಮಹಾನಗರ ಪಾಲಿಕೆ ಆವರಣದಲ್ಲಿ ಮರಗಳ ಮಾರಣ ಹೋಮ ನಡೆಸಲಾಗಿದೆ ಘಟನೆಗೆ ಪಾಲಿಕೆ ಅಧಿಕಾರಿಗಳು ಹಾಗೂ ಚುನಾಯಿತ ಸದಸ್ಯರೇ ನೇರ ಹೊಣೆ ಎಂದು ಸಾರ್ವಜನಿಕ ಸುರಕ್ಷಾ ಸಮಿತಿ ಅಧ್ಯಕ್ಷ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಲಕ್ಷಾಂತರ ಜನ ಸಮೂಹಕ್ಕೆ ಸಾಕ್ಷಿಯಾದ ಮಂಗಳೂರು ದಸರಾ ಮೆರವಣಿಗೆ

ಮಂಗಳೂರು: ರಾತ್ರಿಯಿಡೀ ಸಂಭ್ರಮದಶೋಭಾಯಾತ್ರೆ ಮೂಲಕ ಮಂಗಳೂರುದಸರಾ ಸಂಪನ್ನಗೊಂಡಿತು. ಶಕ್ತಿಶಾರದೆಯ ಜೊತೆ ನವದುರ್ಗೆಯರ ಮೆರವಣಿಗೆ 60 ಕ್ಕೂ ಅಧಿಕ ಟ್ಯಾಬ್ಲೋಮೂಲಕ ಮಂಗಳೂರಿನ ರಾಜಬೀದಿಗಳಲ್ಲಿ ನಡೆಯಿತು. ಬೆಳಿಗ್ಗೆ ಕುದ್ರೋಳಿ ದೇವಸ್ಥಾನದ ಪವಿತ್ರಕೆರೆಯಲ್ಲಿ ವಿಗ್ರಹಗಳ ಜಲಸ್ತಂಬನಕಾರ್ಯ ಸಕಲ ಧಾರ್ಮಿಕವಿಧಿಗಳೊಂದಿಗೆ ನಡೆಯಿತು ಮಂಗಳೂರು ದಸರಾ ಸಂಭ್ರಮದಅದ್ಭುತ ಕೊನೆಯ ಕ್ಷಣಗಳನ್ನು ನಗರದಲಕ್ಷಾಂತರ ಮಂದಿ ಕಣ್ತುಂಬಿಕೊಂಡರು.ಅಪರಾಹ್ನ ಮಂಗಳೂರಿನ ಕುದ್ರೋಳಿದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡನವದುರ್ಗಿಯರು ಮತ್ತು ಶಾರದಾಮಾತೆಯ ವಿಗ್ರಹವನ್ನು ಅಂತಿಮಪೂಜೆಯ ಬಳಿಕ ಮೆರವಣಿಗೆಯಲ್ಲಿಕೊಂಡೊಯ್ಯಲಾಯಿತು.   ವಿದ್ಯುತ್ ದೀಪಗಳಿಂದಅಲಂಕಾರಗೊಳಿಸಿದ ನಗರದ ಪ್ರಮುಖಬೀದಿಗಳಲ್ಲಿ ಶಕ್ತಿ ಶಾರದೆಯ ಜೊತೆನವದುರ್ಗೆಯರ ಮೆರವಣಿಗೆ ನಡೆಯಿತು.ರಾತ್ರಿಯಿಡೀ ನಡೆದ ಈ ಶೋಭಾಯತ್ರೆ ಮೆರವಣಿಗೆಗೆ ನಗರದ ಲಕ್ಷಾಂತರ ಮಂದಿಸಾಕ್ಷಿಯಾದರ60ಕ್ಕೂ ಅಧಿಕ ಟ್ಯಾಬ್ಲೋಗಳು, ಹುಲಿಕುಣಿತ, ವೈವಿಧ್ಯಮಯ ಕಲಾವಿದರಆಕರ್ಷಕ ಪ್ರದರ್ಶನಗಳು  ಮೆರವಣಿಗೆಗೆವಿಶೇಷ ಕಳೆಯನ್ನು ನೀಡಿತು. 100ಕ್ಕೂಮಿಕ್ಕಿದ ಕೇರಳದ ಬಣ್ಣ ಬಣ್ಣದಅಲಂಕಾರಿಕ ಛತ್ರಿಗಳು, ಕಲ್ಲಡ್ಕದಬೊಂಬೆಗಳು, ಅನಾರ್ಕಲಿ ಡ್ಯಾನ್ಸ್,ಅಕ್ವೇರಿಯಂ, ಅಕ್ಟೋಪಸ್ ದೈತ್ಯಪ್ರತಿಕೃತಿಗಳು ಶೋಭಾ ಯಾತ್ರೆಯಲ್ಲಿವಿಶೇಷ ರಂಜನೆಗೆ ಪಾತ್ರವಾದವು. ನಕಲಿ ಮೋದಿ ಸೇನಾ ಯೋಧರನೆಲೆಯಲ್ಲಿ ಮಾಡಿದ ಅಣಕು ಭಾಷಣ,ಶೋಲೆ ಚಲನಚಿತ್ರದ ಗಬ್ಬರ್ ಸಿಂಗ್ಮತ್ತವರ ತಂಡದ ದೃಶ್ಯಾವಳಿಗಳುರಾತ್ರಿಯಿಡೀ ನೆರೆದ ಪ್ರೇಕ್ಷಕರನ್ನುಮಂತ್ರಮುಗ್ಧಗೊಳಿಸಿತು. ಬೆಳಿಗ್ಗೆ 9 ಗಂಟೆಗೆ ರಾತ್ರಿಯಿಡೀಸಂಭ್ರಮದಿಂದ ನಡೆದ ಶೋಭಾಯಾತ್ರೆಕೊನೆಗೊಂಡಿತು. ಕುದ್ರೋಳಿದೇವಸ್ಥಾನದ ಪವಿತ್ರ ಕೆರೆಯಲ್ಲಿ ಶಕ್ತಿಶಾರದೆ ಮತ್ತು ನವದುರ್ಗೆಯರವಿಗ್ರಹಗಳನ್ನು ಜಲಸ್ತಂಬನಮಾಡಲಾಯಿತು. ಇದಕ್ಕೂ ಮುನ್ನ ಸಕಲಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಈ ಮೂಲಕ ವೈಭವದ ಮಂಗಳೂರು ದಸರಾ ವಿಧ್ಯುಕ್ತವಾಗಿ ಸಂಪನ್ನಗೊಂಡಿತು. ಬಿಪಿ9 ನ್ಯೂಸ್ ಮಂಗಳೂರು
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್​ನಲ್ಲಿ ನಾನೇ ಸಿಎಂ ಎಂದು ಹೇಳಿಕೊಳ್ಳುತ್ತಿದ್ದವರು ಖಾಲಿಯಾಗಿದ್ದಾರೆ – ಆರ್.ಅಶೋಕ್

ಬೆಂಗಳೂರು: ಕಾಂಗ್ರೆಸ್ ಒಂದು ಕಿತ್ತಾಟದ ಪಾರ್ಟಿ ಈ ಪಕ್ಷ​ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಹಾಗಾಗಿ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದವರು ಈಗ ಕಾಂಗ್ರೆಸ್​ನಲ್ಲಿ ಕಣ್ಮರೆಯಾಗಿದ್ದಾರೆ ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ. ಈಗ ಕಾಂಗ್ರೆಸ್​…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮತ್ತಷ್ಟು ನಾಯಕರು ಕಾಂಗ್ರೆಸ್ ತೊರೆಯುವುದು ಸತ್ಯ…! ಎಚ್.ವಿಶ್ವನಾಥ್

ಬೆಂಗಳೂರು: ಕಾಂಗ್ರೆಸ್​ನ ಮತ್ತಷ್ಟು ನಾಯಕರು ಪಕ್ಷ ತೊರೆಯಲಿದ್ದಾರೆ ಎಂದು ಕಾಂಗ್ರೆಸ್​ ಮಾಜಿ ಸಚಿವ ಜೆಡಿಎಸ್​ನ ಹಾಲಿ ನಾಯಕರಾದ ಎಚ್​.ವಿಶ್ವನಾಥ್​ ಹೇಳಿದ್ದಾರೆ. ಕಾಂಗ್ರೆಸ್​ಗೆ ಈಗ ಹಿರಿಯರು ಮುತ್ಸದ್ಧಿಗಳ ಅವಶ್ಯಕತೆಯಿಲ್ಲಾ ಚಮಚಾಗಿರಿ ಮಾಡಿಕೊಂಡಿರುವವರಿಗೆ ಮಾತ್ರ ಅಲ್ಲಿ ಸ್ಥಾನ ಹಾಗಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪಬ್ಲಿಕ್ ಟೀವಿಯಿಂದ ಮತ್ತೊಂದು ಚಾನೆಲ್ ಫೆಬ್ರವರಿ 12ಕ್ಕೆ

ಬೆಂಗಳೂರು: ಸದ್ಯ ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಚಾನೆಲ್​ಗಳಿದ್ದು ಇದರ ಸಾಲಿಗೆ ಮತ್ತೊಂದು ಹೊಸ ಚಾನೆಲ್​ ನೀಡುವುದಾಗಿ ಪಬ್ಲಿಕ್​ ಟಿವಿ ಟೀಮ್​ನಿಂದ ಮತ್ತೊಂದು ಚಾನೆಲ್​ ಬರುವುದಾಗಿ ಎಚ್​.ಆರ್​.ರಂಗನಾಥ್​ ಘೋಶಿಸಿದ್ದಾರೆ. ಪಬ್ಲಿಕ್​ ನ್ಯೂಸ್​ನ 6ನೇ ವರ್ಷದ ವರ್ಷಾಚರಣೆಯ ಸಂದರ್ಭದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಿಎಂ ಸಿದ್ದರಾಮಯ್ಯನವರ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ ಪರಂ …!

ಬೆಂಗಳೂರು: ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲಾ ಈಗಾಗಲೇ ಕಾಂಗ್ರೆಸ್​ ಮನೆಯೊಂದು ಮೂರು ಬಾಗಿಲಾಗಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿರುವಂತಹ ವಿಚಾರ. ಈಗ ಪರಮೇಶ್ವರ್​ ಇದಕ್ಕೆ ಪೂರಕ ಹೇಳಿಕೆ ನೀಡುವ ಮೂಲಕ ಎಲ್ಲಾ ಸರಿ ಇಲ್ಲಾ ಎಂದು…
ಹೆಚ್ಚಿನ ಸುದ್ದಿಗಾಗಿ...