fbpx

Author Archives: BP9 News Bureau - Page 2

ಪ್ರಮುಖ

ನಿದ್ದೆಮಾಡುವ ಸಿದ್ದರಾಮಯ್ಯನವರಿಂದ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ?? – ನರೇಂದ್ರ ಮೋದಿ

ಚಿಕ್ಕೋಡಿ: ನಿದ್ದೆಮಾಡುವ ಸಿದ್ದರಾಮಯ್ಯನವರಿಂದ ನಾವು ಯಾವ ಅಭಿವೃದ್ದಿಯನ್ನು ನಿರೀಕ್ಷಿಸಲು ಸಾಧ್ಯ?? ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ಮಾಡಿದ್ದಾರೆ. ಮೇ 15ರಂದು ಯಾರು ಸರ್ಕಾರ ಮಾಡುತ್ತಾರೆಂಬುದಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ, ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದ್ದಾರೆ – ಸಿಎಂ ಸಿದ್ದರಾಮಯ್ಯ

ದಾರವಾಡ: ಕಳೆದ ಚುನಾವಣೆಯಲ್ಲಿ ದೇವೇಗೌಡರನ್ನು ವೃದ್ದಾಶ್ರಮಕ್ಕೆ ಕಳಿಸಿ ಎಂದು ಹೇಳಿದ್ದ ಮೋದಿ ಇಂದು ಅವರನ್ನೇ  ಹಾಡಿ ಹೊಗಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮೋದಿಯವರ ಮಾತಿಗೆ ಟಾಂಗ್​ ನೀಡಿದ್ದಾರೆ.  ನವಲಗುಂದದಲ್ಲಿ ಸಿಎಂ ಸಿದ್ದರಾಮಯ್ಯ ಮೋದಿಯವರ ವಿರುದ್ಧ ಹರಿಹಾಯ್ದು,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜೆಡಿಎಸ್​ನೊಂದಿಗೆ ಯಾವುದೇ ಮೈತ್ರಿ ಇಲ್ಲ – ಅಮಿತ್​ ಷಾ

ಹಾಸನ: ಜೆಡಿಎಸ್​ ಪಕ್ಷದೊಂದಿಗೆ ನಮ್ಮ ಪಕ್ಷ ಯಾವುದೇ ರೀತಿಯ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಹೇಳಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಬಿಜೆಪಿ ಅಭ್ಯರ್ಥಿಯ ಪರ ಮತಪ್ರಚಾರದಲ್ಲಿ ತೊಡಗಿದ್ದ ಅವರು, ಜೆಡಿಎಸ್​ಗೆ ಮತ ನೀಡಿದರೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಎಸ್.ಎಂ.ಕೃಷ್ಣಾರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಚ್.ಡಿ ದೇವೇಗೌಡರು

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಇಂದು ಎಸ್​.ಎಂ.ಕೃಷ್ಣಾ ಅವರಿಗೆ ಕರೆ ಮಾಡಿದ ದೇವೇಗೌಡರು ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ ಎಂದು ತಿಳಿದು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೋದಿ ಆರೋಪಕ್ಕೆ ಸಿದ್ದರಾಮಯ್ಯ ಟ್ವಿಟ್ಟರ್ ಉತ್ತರ !!!

ಬೆಂಗಳೂರು: ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ರಾಜಕೀಯ ಉದ್ದೇಶಕ್ಕಾಗಿ ನಡೆಯುತ್ತಿರು ಅಪರಾಧಗಳು ಹೆಚ್ಚುತ್ತಿವೆ ಎಂದು ಹೇಳಿರುವುದಕ್ಕೆ  ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿ ಅಪರಾಧ ಅಸಾಮಾನ್ಯವಾಗಿ ಹೆಚ್ಚುತ್ತಿಲ್ಲ. PM ರಾಜಕೀಯ ಉದ್ದೇಶಗಳಿಗಾಗಿ ಅಪರಾಧ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಿದ ಮೋದಿ

ಉಡುಪಿ: ರಾಜ್ಯಕ್ಕೆ ಆಗಮಿಸಿರುವ ನರೇಂದ್ರ ಮೋದಿ ಅವರು ಉಡುಪಿಯಲ್ಲಿ ಎರಡನೆ ಚುನಾವಣಾ ಭಾಷಣದ ವೇಳೆ ದೇಶದ ಮಾಜಿ ಪ್ರಧಾನಿ, ಮಣ್ಣಿನ ಮಗ ಎಚ್​.ಡಿ. ದೇವೇಗೌಡರು ಈ ದೇಶ ಕಂಡ ಶ್ರೇಷ್ಟ ರಾಜಕಾರಣಿ ಎಂದು ಹೊಗಳಿದ್ದಾರೆ. ಕರ್ನಾಟಕದಂತಹ ಪುಣ್ಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾರ್ಪೋರೇಟರ್ ಪದ್ಮಾವತಿ ಕೊಲೆಯಲ್ಲಿ ಜನಾರ್ದನರೆಡ್ಡಿ ಕೈವಾಡ ??? ಸಹೋದರನಿಂದ ಕೇಸ್

ಬಳ್ಳಾರಿ:  ಫೆ4, 2010 ರಲ್ಲಿ ನಡೆದಿದ್ದ ಕಾರ್ಪೋರೇಟರ್ ಪದ್ಮಾವತಿ ಅವರ ಕೊಲೆ ಪ್ರಕರಣದಲ್ಲಿ ಈಗ ಗಾಲಿ ಜನಾರ್ದನ ರೆಡ್ಡಿ ಅವರ ಹೆಸರು ತಳಕು ಹಾಕಿಕೊಂಡಿದೆ. ಪದ್ಮಾವತಿ ಅವರ ಸಹೋದರ ಈ ಸಂಬಂಧ ಕಾರ್ಪೋರೇಟರ್​ ಕೊಲೆಯಲ್ಲಿ ಜನಾರ್ದನರೆಡ್ಡಿ ಅವರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್ ನೀಡಿದ್ದ ಮಾತನ್ನು ನಡೆಸಿಕೊಡುವುದಕ್ಕೆ ಮೋದಿಯೇ ಬರಬೇಕಾಯಿತು

ಚಾಮರಾಜನಗರ: ಕರ್ನಾಟಕಕ್ಕೆ ಆಗಮಿಸಿರುವ ನರೇಂದ್ರ ಮೋದಿ ಅವರು ತಮ್ಮ ಮೊದಲ ಪ್ರಚಾರಸಭೆಯಲ್ಲಿ ಅಬ್ಬರಿಸಿದ್ದಾರೆ. ಕರ್ನಾಟಕದಲ್ಲಿ ಬರೀ ಅಲೆ ಅಲ್ಲ, ಬಿರುಗಾಳಿಯೇ ಎದ್ದು ಬಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಸಮಾವೇಶದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಯಾವುದೇ ಕಾಗದ ಇಲ್ಲದೆ ರಾಹುಲ್​ ಗಾಂಧಿ 15 ನಿಮಿಷ ನಿಂತು ಭಾಷಣ ಮಾಡಲಿ ಎಂದು ಸವಾಲು ಹಾಕಿದ ಮೋದಿ

ಚಾಮರಾಜನಗರ: ಯಾವುದೇ ಕಾಗದ ಇಲ್ಲದೆ ರಾಹುಲ್​ ಗಾಂಧಿ 15 ನಿಮಿಷ ನಿಂತು ಭಾಷಣ ಮಾಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸವಾಲು ಹಾಕಿದ್ದಾರೆ. ಚುನಾವಣಾ ಪ್ರಚಾರಕ್ಕೆ ಮೊದಲಬಾರಿಗೆ ರಾಜ್ಯಕ್ಕೆ ಆಗಮಿಸಿರುವ ನರೇಂದ್ರ ಮೋದಿಯವರು ತಮ್ಮ ಭಾಷಣವನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

56 ಇಂಚಿನ ಎದೆಯುಳ್ಳ ನೀವೇಕೆ ಎರೆಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಿರಿ ಎಂದು ಟ್ವೀಟ್​ ಮಾಡಿದ ಸಿದ್ದರಾಮಯ್ಯ

ಬೆಂಗಳೂರು: ನರೇಂದ್ರ ಮೋದಿಯವರು ಮಾಡಿರುವ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯನವರು ಟಾಂಗ್​ ನೀಡಿದ್ದಾರೆ. ಎರಡು ಕಡೆ (ವಾರಣಾಸಿ ಮತ್ತು ವಡೋದರ) ಯಲ್ಲಿ ಸ್ಪರ್ಧಿಸಿರುವುದನ್ನು ನೀವು ಮರೆತಿದ್ದೀರಾ ಎಂದು ತಮ್ಮ ಟ್ವಿಟ್ಟರ್​ನಲ್ಲಿ ಟಾಂಗ್​ ನೀಡಿರುವ ಸಿದ್ದರಾಮಯ್ಯ, ನೀವು 56…
ಹೆಚ್ಚಿನ ಸುದ್ದಿಗಾಗಿ...