Author Archives: BP9 News Bureau - Page 3

ಪ್ರಮುಖ

ಅರಸೀಕೆರೆ ಟಿಕೆಟ್ ನಿರಾಕರಸಿದ ವಿ ಸೋಮಣ್ಣ ಮತ್ತು ಅವರ ಪುತ್ರ ಡಾ. ಅರುಣ್ ಸೋಮಣ್ಣ

  ಬೆಂಗಳೂರು: ಬಿಜೆಪಿಯ ಮೂರನೇ ಪಟ್ಟಿಯಲ್ಲಿ ನೀಡಿದ್ದ ಟಿಕೆಟ್ ಅನ್ನು ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್ ಸೋಮಣ್ಣ ನಿರಾಕರಿಸಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರಿಗೆ ಅರಸೀಕೆರೆ ವಿಧಾನ ಸಭಾ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

BJP ಡಬಲ್​ ಸ್ಟಾಂಡರ್ಡ್​ ‘ಶಾ‘ ಬೇಡ ಅಂದ್ರೂ ರೆಡ್ಡಿ ಬಿಡಲ್ಲಾ ಅಂತಾರೆ !!!

ಬೆಂಗಳೂರು: ‘‘ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ ಇದೆ, ನಾನು ಬಿಜೆಪಿ ಬಿಡುವ ಮಾತೇ ಇಲ್ಲ’’ ಎಂದು ಹೇಳುವ ಮೂಲಕ ಜನಾರ್ದನ ರೆಡ್ಡಿ ಅವರು ಅಚ್ಚರಿ ಮೂಡಿಸಿದ್ದಾರೆ. ‘‘12 ವರ್ಷಗಳ ಹಿಂದೆ ನಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿದಾಗಿನಿಂದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಮುಲುಗೆ ಸಾತ್ ನೀಡಿದ ಜನಾರ್ದನ ರೆಡ್ಡಿ ಅಂಡ್ ಉ. ಪ್ರ. ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಮೊಳಕಾಲ್ಮೂರು: ಶ್ರೀರಾಮುಲು ಅವರ ನಾಮಪತ್ರ ಸಲ್ಲಿಕೆಗೆ ಅವರ ಪರಮಾಪ್ತ ಗಾಲಿ ಜನಾರ್ದನರೆಡ್ಡಿ ಅವರು ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಕೂಡ ಸಾತ್​ ನೀಡಿದ್ದಾರೆ. ಮುಖ್ಯಮಂತ್ರಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್​ಗೆ ತಲೆನೋವಾದ್ರ ರೆಬಲ್​ ಸ್ಟಾರ್​ ಅಂಬರೀಶ್​??? ಸ್ಪರ್ಧೆ ಮಾಡಲು ಮಾಡುತ್ತಿರುವುದೇಕೆ ಕಿರಿ ಕಿರಿ !!!

ಬೆಂಗಳೂರು: ಅಂಬರೀಶ್​​ ಪ್ರಾರಂಭದಿಂದಲೂ ಕಾಂಗ್ರೆಸ್​ಗೆ ತಲೆನೋವಾಗಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್​ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟಿಕೆಟ್​ ಕೈ ತಪ್ಪುತ್ತದೆ ಎಂದು ರಾದ್ಧಾಂತ ಮಾಡಿದ್ದ ಅಂಬರೀಶ್​, ಸಿಎಂ ಸಿದ್ದರಾಮಯ್ಯನವರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದ ಆಡಿಯೋ…
ಹೆಚ್ಚಿನ ಸುದ್ದಿಗಾಗಿ...

ಅಂಬರೀಶ್​ ರನ್ನು ಭೇಟಿ ಮಾಡುವುದಿಲ್ಲ ಎಂದ ಸಿದ್ದರಾಮಯ್ಯ !!!

ಬೆಂಗಳೂರು: ಅಂಬರೀಶ್​ ಅವರಿಗೆ ಕಾಂಗ್ರೆಸ್​ ಟಿಕೆಟ್​ ನೀಡಲಾಗಿದೆ, ಅವರು ಸ್ಪರ್ಧಿಸಬೇಕು ಅಷ್ಟೆ, ಅವರನ್ನು ಭೇಟಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ ಅವರು ಅಂಬರೀಶ್​ ಬಿ ಫಾರಂ ಪಡೆದಿದ್ದಾರೆ ಅಥವಾ ತಿರಸ್ಕರಿಸಿದ್ದಾರೆ ಎನ್ನುವುದರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಾದಾಮಿಯಲ್ಲಿ ನಿಲ್ಲುವ ಬಗ್ಗೆ ಇಂದು ನಿರ್ಧಾರ ಪ್ರಕಟಿಸಲಿರುವ ಸಿಎಂ !!!

ಬೆಂಗಳೂರು: ಬಾದಾಮಿಯಿಂದ ಸ್ಪರ್ಧಿಸುವ ಬಗ್ಗೆ ಬೆಂಗಳೂರಿನಲ್ಲಿ ಚರ್ಚಿಸಿ ಇಂದು ತಿಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದು. ‘‘ನಾನೇನು ಬಾದಾಮಿಯಿಂದ ನಿಲ್ಲಬೇಕೆಂದೇನಿಲ್ಲ ಆದರೆ ಅಲ್ಲಿನ ನಾಯಕರು ಮತ್ತು ಕಾರ್ಯಕರ್ತರು ನಿಲ್ಲುವಂತೆ ಒತ್ತಡ ಹಾಕುತ್ತಿದ್ದಾರೆ ಈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಮ್​ದಾಸ್​ಗೆ ಟಿಕೆಟ್ ಲಕ್, ವರುಣ ವಿಜಯೇಂದ್ರನಿಗೆ ಖಾತ್ರಿ ಇಲ್ಲ…!!!

ಮೈಸೂರು: ಬಿಜೆಪಿ ಮೂರನೇ ಪಟ್ಟಿ ಬಿಡುಗಡೆಯಾಗಿದ್ದು ಈ ಪಟ್ಟಿಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ರಾಮದಾಸ್​ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ರಾಮದಾಸ್​ ಅವರಿಗೆ ಟಿಕೆಟ್​ ನೀಡಿದರೆ ತಾವು ಕೆಲಸ ಮಾಡುವುದಕ್ಕೆ ಸಾದ್ಯವೇ ಇಲ್ಲಾ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಅಭ್ಯರ್ಥಿ ಸಂಜಯ್ ಪಾಟೀಲ್ ವಿರುದ್ಧ ಎಫ್ ಐ ಆರ್

ಬೆಳಗಾವಿ: ಪ್ರಚಾರದ ವೇಳೆ ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡುತ್ತಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ್​ ಪಾಟೀಲ್​ ವಿರುದ್ಧ ಎಫ್​ ಐ ಆರ್​ ದಾಖಲಿಸಲಾಗಿದೆ.   ಸಂಜಯ್​ ಪಾಟೀಲ್​ ಅವರು ಪ್ರಚಾರದ ವೇಳೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದೇವೆಗೌಡರ ಪುತ್ರ HD ರೇವಣ್ಣರನ್ನು ಸೋಲಿಸಲು ಕಾಂಗ್ರೆಸ್ ಪ್ಲಾನ್, HD ರೇವಣ್ಣ ಕಣಕ್ಕೆ !!!

ಹಾಸನ: ಹಾಸನ ಜಿಲ್ಲೆಯ ಅನಭಿಷಕ್ತ ದೊರೆ ಎಂದರೆ ಅದು ಎಚ್​ಡಿ ರೇವಣ್ಣ ಎನ್ನುವ ಮಾತಿದೆ. ಏಕಂದ್ರೆ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೂಡ ಜಿಲ್ಲೆಯ ಅಭಿವೃದ್ಧಿ ಭಂಗವಾಗಿಲ್ಲ, ಯಾರೇ ಮುಖ್ಯಮಂತ್ರಿಯಾದರೂ ಕೂಡ ನೇರವಾಗಿ ತನ್ನ ಕೆಲಸಗಳನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್ ಪಟ್ಟಿಯಲ್ಲಿ ಬಿ ನಂಜಾಮರಿ ಹೆಸರು ಆದರೆ ಟಿಕೆಟ್ ಕೊಟ್ಟದ್ದು ಷಡಾಕ್ಷರಿಗೆ

ತುಮಕೂರು: ತಿಪಟೂರು ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ಬಿ ನಂಜಾಮರಿ ಎಂದು ತನ್ನ ಮೊದಲ ಪಟ್ಟಿಯಲ್ಲಿಯೇ ಕಾಂಗ್ರೆಸ್​ ಘೋಷಣೆ ಮಾಡಲಾಗಿತ್ತು, ಗೆಲ್ಲುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು ಆದರೆ ಇಂದು ಬಿ ಫಾರಂ ಅನ್ನು…
ಹೆಚ್ಚಿನ ಸುದ್ದಿಗಾಗಿ...