fbpx

Author Archives: Political Bureau - Page 2

ಪ್ರಮುಖ

CM ಧಮ್ಕಿಗೆ ನಾನು ಬಗ್ಗುಲ್ಲ !!! : ಕೇಂದ್ರದಲ್ಲಿ ಇರೋದು ನಮ್ಮ ಸರ್ಕಾರ !!! : BSY

ಬೆಂಗಳೂರು : ಪರ್ಸಂಟೇಜ್‌ ಸಿಸ್ಟಂನ ಜನಕ ಎಂದು ಆರೋಪಿಸಿ ಎಚ್ಚರಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ತಿರುಗೇಟು ನೀಡಿದ್ದು, ನಾನು ಧಮ್ಕಿಗೆ ಬಗ್ಗುವವನಲ್ಲಾ, ಕೇಂದ್ರದಲ್ಲಿ ಇರುವ ನರೇಂದ್ರ ಮೋದಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸರ್ಕಾರಕ್ಕೆ ಸಂಕಷ್ಟ !!! : ಜನರಿಗೆ ದಂಗೆ ಎಳಲು ಕರೆ ನೀಡ್ತಾರಂತೆ ಸಿಎಂ!!!

ಹಾಸನ : 'ಸರ್ಕಾರಕ್ಕೆ ಇದೇ ರೀತಿ ತೊಂದರೆ ಕೊಟ್ಟರೆ ಸುಮ್ಮನಿರುವುದಿಲ್ಲ. ರಾಜ್ಯದ ಜನರಿಗೆ ಬಿಜೆಪಿ ವಿರುದ್ಧ ದಂಗೆ ಎಳುವಂತೆ ಕರೆ ನೀಡುತ್ತೇನೆ'...ಇದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ನೀಡಿದ ಹೇಳಿಕೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಾನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈತ್ರಿ ಸರ್ಕಾರದ ಈ ಮಂತ್ರಿಗಳೇ ಕಮಿಷನ್‌ ಏಜೆಂಟ್‌ಗಳು : BSY !!! ಯಾರವರೂ ???

ಬೆಂಗಳೂರು: ‘ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕಮಿಷನ್‌ ಏಜೆಂಟ್‌ಗಳು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕಾಮಗಾರಿಗಳಿಗೂ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

‘ಕುಲಪತಿಗಳೇ, ವಿಧಾನಸೌಧಕ್ಕೆ ಕಾಲಿಡಬೇಡಿ’ : ಸಚಿವ ಜಿಟಿಡಿ ಕಟ್ಟಪ್ಪಣೆ !!!

ಬೆಂಗಳೂರು: ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ವಿಧಾನಸೌಧದಲ್ಲಿ ಓಡಾಡುವುದು, ರಾಜಕಾರಣಿಗಳ ಹಿಂದೆ ಸುತ್ತುವುದಕ್ಕೆ ನಿರ್ಬಂಧ ವಿಧಿಸುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು. ಬೇರೆ ಬೇರೆ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯಗಳ ಕುಲಸಚಿವರು ಸರ್ಕಾರಿ ವಾಹನಗಳಲ್ಲಿ ಬೆಂಗಳೂರಿಗೆ ಬರುವುದು,…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಯೋಧನ ಕತ್ತು ಸೀಳಿದ ಪಾಕ್ ಪಡೆ !!! ಉಭಯ ದೇಶಗಳ ನಡುವೆ ಇನ್ನಷ್ಟು ಬಿಕ್ಕಟ್ಟು !!!

ಬೆಂಗಳೂರು : ಅಂತರರಾಷ್ಟ್ರೀಯ ಗಡಿಯ (ಐಬಿ) ಜಮ್ಮು ಸಮೀಪದ ರಾಮಗಢ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಪಡೆಗಳು ಮಂಗಳವಾರ ಬಿಎಸ್‌ಎಫ್ ಯೋಧನ ಕತ್ತು ಸೀಳಿ ಹತ್ಯೆ ಮಾಡಿವೆ. ಈ ಘಟನೆ ಉಭಯ ದೇಶಗಳ ನಡುವೆ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಭಿನ್ನಮತ ಶಮನಕ್ಕೆ ಸಮನ್ವಯ ಸೂತ್ರ ಸಿದ್ಧ : ಮೂವರು ಸಚಿವರ ಕೈಬಿಡಲು ನಿರ್ಧಾರ !!!

ಬೆಂಗಳೂರು : ಸಚಿವ ಸ್ಥಾನ ಸಿಗದೆ ಕುದಿಯುತ್ತಿರುವ ಶಾಸಕರನ್ನು ಸಮಾಧಾನಪಡಿಸಲು ಕಾಂಗ್ರೆಸ್‌ ಸಮನ್ವಯ ಸೂತ್ರ ಸಿದ್ಧಪಡಿಸಿದೆ. ಮೂವರು ಸಚಿವರನ್ನು ಕೈಬಿಟ್ಟು ಅತೃಪ್ತರಿಗೆ ಅವಕಾಶ ಮಾಡಿಕೊಡುವುದಾಗಿ ಆಲೋಚಿಸಲಾಗಿದೆ. ಕಾಂಗ್ರೆಸ್‌ ಕೋಟಾದಲ್ಲಿ ಆರು ಸಚಿವ ಸ್ಥಾನಗಳು ಖಾಲಿ ಇವೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶಸ್ತ್ರ ಕೆಳಗಿಟ್ಟ ರಮೇಶ ಜಾರಕಿಹೊಳಿ!!! : ದೊಡ್ಡ ಬಿಕ್ಕಟ್ಟಿನಿಂದ ಪಾರಾದ ಸರ್ಕಾರ !!!

ಬೆಂಗಳೂರು: ಪ್ರತಿಷ್ಠೆ ಕಾರಣಕ್ಕೆ ಕಾಂಗ್ರೆಸ್‌ನ ರಾಜ್ಯ ನಾಯಕರ ವಿರುದ್ಧ ಸಮರ ಸಾರಿ ಉಭಯ ಪಕ್ಷಗಳ ವರಿಷ್ಠರ ನಿದ್ದೆಗೆಡಿಸಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಕೊನೆಗೂ ಶಸ್ತ್ರ ಕೆಳಗಿಟ್ಟಿದ್ದಾರೆ. ಇದರಿಂದಾಗಿ, ಮೈತ್ರಿ ಸರ್ಕಾರ ದೊಡ್ಡ ಬಿಕ್ಕಟ್ಟಿನಿಂದ ಪಾರಾಗಿದೆ.…
ಹೆಚ್ಚಿನ ಸುದ್ದಿಗಾಗಿ...
ಕ್ರೀಡೆ

ಭುಗಿಲೆದ್ದ ಭುವನೇಶ್ವರ್ ಕುಮಾರ್ : ತತ್ತರಿಸುತ್ತಿದೆ ಪಾಕ್ ತಂಡ !!! 2ನೇ ವಿಕೆಟ್ ಪತನ !!!

ದುಬೈ : ಭಾರತದ ಬೂಮ್​ ಬೌಲರ್​ ಭುವನೇಶ್ವರ್​ ಪ್ರಾರಂಭದಲ್ಲಿಯೇ ಪಾಕ್​ಗೆ ಬಾರೀ ಆಘಾತವನ್ನು ನೀಡಿದ್ದಾರೆ. ಅವರ  ಮಾರಕ ದಾಳಿಗೆ ಪಾಕ್​ ಆರಂಭಿಕ ಪತನ ಕಂಡಿದೆ. ಅವರ  ಕರಾರು ಹೊಕ್ಕಾದ ಬೌಲಿಂಗ್​ಗೆ ಪಾಕ್​ ಓಪನರ್​ ಹಾಗಿ ಆಗಮಿಸಿದ್ದ…
ಹೆಚ್ಚಿನ ಸುದ್ದಿಗಾಗಿ...
ಕ್ರೀಡೆ

ಭಾರತದ ಮಾರಕ ದಾಳಿ , ಪಾಕ್ ಮೊದಲ ವಿಕೆಟ್ ಪತನ !!!

ದುಬೈ : ಭಾರತದ ಭುವನೇಶ್ವರ್ ಕುಮಾರ್ ಅವರ ಮಾರಕ ದಾಳಿಗೆ ಪಾಕ್ ಆರಂಭಿಕ ಪತನ ಕಂಡಿದೆ. ಅವರ ಕರಾರು ಹೊಕ್ಕಾದ ಬೌಲಿಂಗ್ಗೆ ಪಾಕ್ ಓಪನರ್ ಹಾಗಿ ಆಗಮಿಸಿದ್ದ ಹಿಮಾಮ್ ಹುಲ್ ಹಕ್ ದೋನಿಗೆ ಕ್ಯಾಚ್ ನೀಡುವ…
ಹೆಚ್ಚಿನ ಸುದ್ದಿಗಾಗಿ...
ಕ್ರೀಡೆ

ಸಂಪ್ರದಾಯ ಬದ್ಧ ವೈರಿಗಳ ಕ್ರೀಡಾ ಸಮರ !!! : ಟಾಸ್ ಗೆದ್ದ ಪಾಕ್ !!!

ದುಬೈ: ಯುಎಇನಲ್ಲಿ ಸಾಗುತ್ತಿರುವ ಏಷ್ಯಾ ಕಪ್ ಎ ಗುಂಪಿನ ಮಹತ್ವದ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಸೂಪರ್ ಫೋರ್ ಹಂತವನ್ನು ತಲುಪಿದ್ದರೂ ಇತ್ತಂಡಗಳಿಗೂ ಈ ಪಂದ್ಯ ಪ್ರತಿಷ್ಠೆಯ ವಿಚಾರವಾಗಿರಲಿದೆ.…
ಹೆಚ್ಚಿನ ಸುದ್ದಿಗಾಗಿ...