fbpx

Author Archives: Political Bureau - Page 3

ಪ್ರಮುಖ

‘ತೆನೆಗೆ ತಾಳ : ಕೈಗೆ ಟಾಟಾ’ : ಬಿನ್ನಿಪೇಟೆಯಲ್ಲಿ ದಿನೇಶ್‌ ಗುಂಡುರಾವ್‌ಗೆ ಮುಖಭಂಗ!!!

ಬೆಂಗಳೂರು: ಬಿನ್ನಿಪೇಟೆ ಬಿಬಿಎಂಪಿ ವಾರ್ಡ್‌ನ ಉಪಚುನಾವಣಾ ಫ‌ಲಿತಾಂಶ ಬುಧವಾರ ಪ್ರಕಟವಾಗಿದ್ದು ಜೆಡಿಎಸ್‌ ಅಭ್ಯರ್ಥಿ ಜಯಭೇರಿ ಬಾರಿಸಿದ್ದು,ಕಾಂಗ್ರೆಸ್‌ ಮುಖಭಂಗ ಅನುಭವಿಸಿದೆ. ಬಿಬಿಎಂಪಿ ಸದಸ್ಯೆ ಮಹದೇವಮ್ಮ ಅವರ ನಿಧನದಿಂದ ತೆರವಾಗಿದ್ದ ವಾರ್ಡ್‌ ಸಂಖ್ಯೆ 121ಕ್ಕೆ ಜೂನ್‌ 18 ರಂದು…
ಹೆಚ್ಚಿನ ಸುದ್ದಿಗಾಗಿ...
ಅಂತಾರಾಷ್ಟ್ರೀಯ

ಬಿಗ್ ಶಾಕಿಂಗ್ ನ್ಯೂಸ್ : ಅಣ್ವಸ್ತ್ರ ವಿಚಾರ : ಭಾರತಕ್ಕಿಂತ ಪಾಕಿಸ್ಥಾನವೇ ಹೆಚ್ಚು ಬಲ !!!

ಬೆಂಗಳೂರು : ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದುವ ವಿಚಾರದಲ್ಲಿ ಪಾಕಿಸ್ತಾನವು ಭಾರತವನ್ನು ಹಿಂದಿಕ್ಕಿದೆ ಎಂದು ಸ್ವೀಡನ್‌ನ ‘ಸ್ಟಾಕ್‌ಹೋಮ್ ಅಂತರ ರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ (ಎಸ್‌ಐಪಿಆರ್‌ಐ) ತನ್ನ ವಾರ್ಷಿಕ ಪರಮಾಣು ಶಕ್ತಿ ಅಂಕಿ–ಅಂಶಗಳನ್ನು ಬಹಿರಂಗಪಡಿಸಿದೆ. ಈ ವರ್ಷ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪ್ರೌಢಶಾಲೆ ಮುಖ್ಯಶಿಕ್ಷಕರು ಅತಂತ್ರ !!! : ಇತ್ತ ಗಮನ ಕೊಡಿ ಸಚಿವ ಮಹೇಶ್ ಅವರೇ, ಮೈತ್ರಿ ಸರ್ಕಾರವೇ ಇದಕ್ಕೆ ಕಾರಣ !!!

ಬೆಂಗಳೂರು : ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸೋಮವಾರ ತಡೆಯಾಜ್ಞೆ ನೀಡಿದ್ದು, ಇತ್ತ ಪ್ರೌಢಶಾಲಾ ಮುಖ್ಯಶಿಕ್ಷಕರು ಮಾತ್ರ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ವರ್ಗಾವಣೆ ಕುರಿತು ಇನ್ನೂ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಟಾಚಾರಕ್ಕೆ ಅಧ್ಯಯನ ಕೇಂದ್ರ !!! : ಕುವೆಂಪು ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಮಧ್ಯೆ ಜಟಾಪಟಿ !!!

ಬೆಂಗಳೂರು : ಮೂಲಸೌಕರ್ಯ ಕಲ್ಪಿಸದೇ ಅಧ್ಯಯನ ಕೇಂದ್ರ ತೆರೆದರೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಏನೆಲ್ಲ ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ತೀರ್ಥಹಳ್ಳಿ ತಾಲ್ಲೂಕು ಕುಪ್ಪಳ್ಳಿ ಬಳಿ ಆರಂಭಿಸಿರುವ ‘ಕುವೆಂಪು ಕನ್ನಡ ಅಧ್ಯಯನ ಕೇಂದ್ರ’…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಗ್ರಾಮ ಪಂಚಾಯ್ತಿ ನೌಕರರಿಗೆ ಸಿಹಿ ಸುದ್ದಿ !!! : ನೇರ ಸರ್ಕಾರದಿಂದಲೇ ತಿಂಗಳ ಸಂಬಳ !!!

ಬೆಂಗಳೂರು : ಗ್ರಾಮ ಪಂಚಾಯ್ತಿ ನೌಕರರಿಗೆ ಸಂತಸದ ಸುದ್ದಿ. ತಿಂಗಳ ಸಂಬಳಕ್ಕಾಗಿ ಇನ್ನು ಮುಂದೆ ಗ್ರಾಮ ಪಂಚಾಯ್ತಿಯ ಸಂಪನ್ಮೂಲ ಕ್ರೋಡೀಕರಣಕ್ಕೆ ಕಾಯುತ್ತಾ ಕುಳಿತುಕೊಳ್ಳುವ ಅಗತ್ಯವಿಲ್ಲ. ಸರ್ಕಾರದ ನಿಧಿಯಿಂದಲೇ ನೇರವಾಗಿ ವೇತನ ದೊರೆಯಲಿದೆ. ಇನ್ನು 10 ದಿನಗಳಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಹುಲ್‌ ಗಾಂಧಿ ನನ್ನ ನೆಂಟನೇನಲ್ಲ ; ತನ್ವೀರ್ ಮತ್ತು ರೋಷನ್​​ ಅವರಿಗೆ ಹೊಟ್ಟೆಹುರಿ !!! : ಸಚಿವ ಜಮೀರ್

ಬೆಂಗಳೂರು: ‘ಪಕ್ಷದ ಹೈಕಮಾಂಡ್ ಎಲ್ಲ ಶಾಸಕರ ಸಾಮರ್ಥ್ಯವನ್ನು ಅಳೆದು–ತೂಗಿಯೇ ಸಂಪುಟಕ್ಕೆ ಸೂಕ್ತರನ್ನು ಆಯ್ಕೆ ಮಾಡಿದೆ. ಅರ್ಹತೆ ಇಲ್ಲದಿದ್ದರೂ ಮಂತ್ರಿಗಿರಿ ಕೊಡುವುದಕ್ಕೆ ರಾಹುಲ್‌ ಗಾಂಧಿ ನನ್ನ ನೆಂಟನೇನಲ್ಲ...’ ಎಂದು ಜಮೀರ್​ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ‘ಅರ್ಹತೆ ಇಲ್ಲದವರನ್ನು ಸಚಿವರನ್ನಾಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಿಎಂ ವಿರುದ್ಧ ಫೇಸ್ ಬುಕ್​​ ನಲ್ಲಿ ಪೋಸ್ಟ್ !!! : ಪೇದೆ ಅಮಾನತು !!!

ಬೆಂಗಳೂರು : ಹುಬ್ಬಳ್ಳಿಯಲ್ಲಿ ಪೊಲೀಸ್ ಪೇದೆಯೋರ್ವ ರಾಜ್ಯ ಸರ್ಕಾರ ವಿರುದ್ಧದ ಫೋಸ್ಟ್ ಅನ್ನು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾನೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರ್ ಎಂ ಎನ್ ನಾಗರಾಜ್ ಪೇದೆಯನ್ನು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮುಕ್ತಾಯವಾಯ್ತು ಸೇವೆ ಸಮರ !!! : ಬಾಯಿ ತುಂಬ ಅಕ್ಕ ಎಂದ ಹೆಬ್ಬಾಳ್ಕರ್, ರಾಜಿ ಮಾಡಿಕೊಂಡ ಸಚಿವೆ ಜಯಮಾಲಾ !!!

ಬೆಂಗಳೂರು: ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಲಕ್ಷ್ಮಿಹೆಬ್ಬಾಳ್ಕರ್ ಅವರು ಬಾಯಿ ತುಂಬಾ ನನ್ನನ್ನು ಅಕ್ಕ ಎಂದು ಕರೆದಿದ್ದಾರೆ. ನನಗೂ ಕೂಡ ಅವರ ಮೇಲೆ ಅಪಾರ ಪ್ರೀತಿ ಇದೆ. ಪರಸ್ಪರ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೇಳಿದ್ದೇನೆ. ಇನ್ನು ಅವರೊಂದಿಗೆ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ತಿಪಟೂರು ನಾಗರಘಟ್ಟ ಕೆರೆಗೆ ಹೇಮಾವತಿ ನೀರು !!! : ಮಾತಿಗೆ ಬದ್ಧನಾಗಿ ನಿಂತ ಜನ ನಾಯಕ !!!

ತುಮಕೂರು: ತಿಪಟೂರಿನ ಬಿಜೆಪಿ ಶಾಸಕ ಬಿ ಸಿ ನಾಗೇಶ್ ಕ್ಷೇತ್ರದ ನಾಗರಘಟ್ಟಗೆ ಭೇಟಿ ನೀಡಿದರು. ಗ್ರಾಮಸ್ಥರು ಹಾಗು ಹೇಮಾವತಿ ಯೋಜನೆಯ ಅಧಿಕಾರಿಗಳೊಂದಿಗೆ ನಾಗರಘಟ್ಟ ಕೆರೆಗೆ ನೀರು ತುಂಬಿಸುವ ಬಗ್ಗೆ ಸಭೆ ನಡೆಸಿದ್ದು, ಗ್ರಾಮದ ದಶಕದ ನೀರಿನ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಡಿ.ಕೆ.ಶಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು !!!

ಬೆಂಗಳೂರು: ಆದಾಯ ತೆರಿಗೆ ವಂಚನೆ ಪ್ರಕರಣ ಸಂಬಂಧ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಆರ್ಥಿಕ ಅಪರಾಧ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಡಿ.ಕೆ ಶಿವಕುಮಾರ್ ಜತೆಗೆ ಆಪ್ತ ಸಚಿನ್ ನಾರಾಯಣ, ಉದ್ಯಮಿ ಸುನೀಲ್…
ಹೆಚ್ಚಿನ ಸುದ್ದಿಗಾಗಿ...