ಚಿಕ್ಕಮಗಳೂರು:  ಬಾಳೆಹೊನ್ನೂರು ಶ್ರೀ ಕ್ಷೇತ್ರ ರಂಭಾಪುರಿಯಿಂದ ಹುಬ್ಬಳ್ಳಿ ಮೂಲಕ ಬೆಳಗಾವಿಗೆ ವಾಯುವ್ಯ ಕರ್ನಾಟಕ ಸಾರಿಗೆಯಿಂದ ನೇರ ಬಸ್​ಗಳನ್ನು ರಂಭಾಪುರಿ ಶ್ರೀಗಳು ಹಸಿರು ನಿಶಾನೆ ಮತ್ತು ಗಿಡಕ್ಕೆ ನೀರೆರೆಯುವ ಮೂಲಕ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಮತ್ತು ಸಾರಿಗೆ ಸಿಬ್ಬಂದಿ ಸ್ಥಳದಲ್ಲಿದ್ದರು. ರಂಭಾಪುರಿಯಿಂದ ಬೆಳಗಾವಿಗೆ ತಲುಪಲು ನೇರ ಬಸ್ಸುಗಳಿಲ್ಲದ ಕಾರಣ ಭಕ್ತಾದಿಗಳಿಗೆ ತೊಂದರೆಯಾಗುತಿತ್ತು ಆದರೆ ಹೊಸ ಬಸ್​ ಸಂಚಾರದಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ.

Please follow and like us:
0
BP9 News Bureauಚಿಕ್ಕಮಗಳೂರುಶ್ರೀ ಜಗದ್ಗುರು ರಂಭಾಪುರಿ ವೀರಶಿಮಹಾಸನ ಮಹಾಸಂಸ್ಥಾನ ಪೀಠಚಿಕ್ಕಮಗಳೂರು:  ಬಾಳೆಹೊನ್ನೂರು ಶ್ರೀ ಕ್ಷೇತ್ರ ರಂಭಾಪುರಿಯಿಂದ ಹುಬ್ಬಳ್ಳಿ ಮೂಲಕ ಬೆಳಗಾವಿಗೆ ವಾಯುವ್ಯ ಕರ್ನಾಟಕ ಸಾರಿಗೆಯಿಂದ ನೇರ ಬಸ್​ಗಳನ್ನು ರಂಭಾಪುರಿ ಶ್ರೀಗಳು ಹಸಿರು ನಿಶಾನೆ ಮತ್ತು ಗಿಡಕ್ಕೆ ನೀರೆರೆಯುವ ಮೂಲಕ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಮತ್ತು ಸಾರಿಗೆ ಸಿಬ್ಬಂದಿ ಸ್ಥಳದಲ್ಲಿದ್ದರು. ರಂಭಾಪುರಿಯಿಂದ ಬೆಳಗಾವಿಗೆ ತಲುಪಲು ನೇರ ಬಸ್ಸುಗಳಿಲ್ಲದ ಕಾರಣ ಭಕ್ತಾದಿಗಳಿಗೆ ತೊಂದರೆಯಾಗುತಿತ್ತು ಆದರೆ ಹೊಸ ಬಸ್​ ಸಂಚಾರದಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ.Kannada News Portal