ಬೆಂಗಳೂರು : ರಾಜ್ಯದ ಈ ಬಾರಿಯ ಹೈವೋಲ್ಟೇಜ್ ಕಣಗಳಲ್ಲಿ ವಿಜಯಪುರ ನಗರ ಕ್ಷೇತ್ರವೂ ಕೂಡ ಒಂದು. ವಿದವಿಧವಾಗಿ ಹೋರಾಟ ಮಾಡಿಕೊಂಡು ಭಾಜಪ ಟಿಕೆಟ್ ಪಡೆದು ರಣಾಂಗಣಕ್ಕೆ ಇಳಿದವರು ಬಸನಗೌಡ ಪಟೀಲ ಯತ್ನಾಳ.

ಆದರೆ ಅವರ ಚುನಾವಣ ಕಣ ಅಷ್ಟು ಸುಲಬದ್ಧಲ್ಲವಾಗಿತ್ತು. ಸೈದ್ಧಾಂತಿ ಹೋರಾಟ ಮತ್ತು ಸ್ವಪಕ್ಷ ಬೇಗುದಿಯ ಮುಳ್ಳಿನ ರಸ್ತೆಯಲ್ಲಿ ಬಾಹುಬಲಿಯಂತೆ ಹೋರಾಟ ನಡೆಸಿದ ನಾಯಕ ಯತ್ನಾಳರು ಇದೀಗ ತಮ್ಮ ಅಭಿಮಾನಿಗಳ ಮತ್ತು ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ವಿಜಯ ಪತಾಕೆ ಹಾರಿಸಿದ್ದಾರೆ.

ಇನ್ನು ಯತ್ನಾಳರ ವಿಜಯದ ವಿಚಾರ ತಿಳಿಯುತ್ತಿದ್ದಂತೆ ಭರ್ಜರಿಯಾಗಿ ವಿಜಯೋತ್ಸವ ಆಚರಿಸಿದ್ದು ಕ್ಷೇತ್ರದ ತುಂಬೆಲ್ಲಾ ಬಣ್ಣದೋಕುಳಿ ಎರಚಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದ್ದಾರೆ…

Please follow and like us:
0
http://bp9news.com/wp-content/uploads/2018/05/WhatsApp-Image-2018-05-15-at-8.20.22-PM.jpeghttp://bp9news.com/wp-content/uploads/2018/05/WhatsApp-Image-2018-05-15-at-8.20.22-PM-150x150.jpegPolitical Bureauಪ್ರಮುಖರಾಜಕೀಯವಿಜಯಪುರBasanagowda Patil Yatnal,who politically re-emerged !!! Fans are happy to have fun with fans !!!ಬೆಂಗಳೂರು : ರಾಜ್ಯದ ಈ ಬಾರಿಯ ಹೈವೋಲ್ಟೇಜ್ ಕಣಗಳಲ್ಲಿ ವಿಜಯಪುರ ನಗರ ಕ್ಷೇತ್ರವೂ ಕೂಡ ಒಂದು. ವಿದವಿಧವಾಗಿ ಹೋರಾಟ ಮಾಡಿಕೊಂಡು ಭಾಜಪ ಟಿಕೆಟ್ ಪಡೆದು ರಣಾಂಗಣಕ್ಕೆ ಇಳಿದವರು ಬಸನಗೌಡ ಪಟೀಲ ಯತ್ನಾಳ. ಆದರೆ ಅವರ ಚುನಾವಣ ಕಣ ಅಷ್ಟು ಸುಲಬದ್ಧಲ್ಲವಾಗಿತ್ತು. ಸೈದ್ಧಾಂತಿ ಹೋರಾಟ ಮತ್ತು ಸ್ವಪಕ್ಷ ಬೇಗುದಿಯ ಮುಳ್ಳಿನ ರಸ್ತೆಯಲ್ಲಿ ಬಾಹುಬಲಿಯಂತೆ ಹೋರಾಟ ನಡೆಸಿದ ನಾಯಕ ಯತ್ನಾಳರು ಇದೀಗ ತಮ್ಮ ಅಭಿಮಾನಿಗಳ ಮತ್ತು ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ವಿಜಯ...Kannada News Portal