ಸಾಂದರ್ಭಿಕ ಚಿತ್ರ

ಬೆಂಗಳೂರು : ಬೆಳಗಾವಿಯ ಸವಸುದ್ದಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ, ಕಿಡಿಗೇಡಿಗಳಿಂದ ಕಲ್ಲುತೂರಾಟ ನಡೆದಿದೆ. ಇಂದು ಪ್ರಾಚಾರದ ಕಡೇ ದಿನವಾದ್ದರಿಂದ ಅಭ್ಯರ್ಥಿ ಪ್ರಚಾರ ವೇದಿಕೆಯನ್ನು ನಿರ್ಮಾಣ ಮಾಡಿ ಸಮಾವೇಶ ನಡೆಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಯಾರೋ ದುಷ್ಕರ್ಮಿಗಳು ಅವರ ಮೇಲೆ ಕಲ್ಲು ತೂರಾಟ ಮಾಡಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಇನ್ನು ಈ ಘಟನೆ ನಡೆದ ಬೆನ್ನಲ್ಲೆ ಸ್ಥಳಕ್ಕಾಗಿಸಿದ ಅರೆಸೇನಾ ಪಡೆ ಜನರನ್ನು ಚದುರಿಸಿದ್ದು, ಕಲ್ಲು ತೂರಾಟದಿಂದ ಪೆಟ್ಟು ಬಿದ್ದವರನ್ನು ನಗರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಬಿಜೆಪಿ ಅಭ್ಯರ್ಥಿ ಮತ್ತು ಜಿಲ್ಲಾ ಮುಖಂಡರು ಈ ಕೃತ್ಯವನ್ನು ಕಾಂಗ್ರೆಸ್ನವರೇ ಮಾಡಿದ್ದು, ತಮ್ಮ ಸೋಲಿಸ ಭಯದಿಂದ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/STONE-PELTING.jpghttp://bp9news.com/wp-content/uploads/2018/05/STONE-PELTING-150x150.jpgPolitical Bureauಪ್ರಮುಖಬೆಳಗಾವಿರಾಜಕೀಯbelhagavi bjp pepalce in trabalಬೆಂಗಳೂರು : ಬೆಳಗಾವಿಯ ಸವಸುದ್ದಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ, ಕಿಡಿಗೇಡಿಗಳಿಂದ ಕಲ್ಲುತೂರಾಟ ನಡೆದಿದೆ. ಇಂದು ಪ್ರಾಚಾರದ ಕಡೇ ದಿನವಾದ್ದರಿಂದ ಅಭ್ಯರ್ಥಿ ಪ್ರಚಾರ ವೇದಿಕೆಯನ್ನು ನಿರ್ಮಾಣ ಮಾಡಿ ಸಮಾವೇಶ ನಡೆಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ಯಾರೋ ದುಷ್ಕರ್ಮಿಗಳು ಅವರ ಮೇಲೆ ಕಲ್ಲು ತೂರಾಟ ಮಾಡಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಘಟನೆ ನಡೆದ ಬೆನ್ನಲ್ಲೆ ಸ್ಥಳಕ್ಕಾಗಿಸಿದ ಅರೆಸೇನಾ ಪಡೆ ಜನರನ್ನು ಚದುರಿಸಿದ್ದು, ಕಲ್ಲು...Kannada News Portal