ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಕೇಳಿಸಿದೆ. ಕೊಲೆ ಆರೋಪಿಯನ್ನು ಬಂಧಿಸುವ ಸಮಯದಲ್ಲಿ ಕಾಡುಗೋಡಿ ಮತ್ತು ಕೆ.ಆರ್ ಪುರಂ ಪೊಲಿಸರು ಆತ್ಮರಕ್ಷೆಣಾಗಾಗಿ ಗುಂಡು ಹಾರಿಸಿದ್ದಾರೆ.

ವಾಟರ್ ಮಂಜನ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಚರಣ್ ರಾಜ್ ಅವರನ್ನು ಬಂಧಿಸಲು ಹೋದ ಸಮಯದಲ್ಲಿ  ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ   ಇನ್ಸ್​​​ಪೆಕ್ಟರ್ ಜಯರಾಮ್ ಅವರು ಆತ್ಮರಕ್ಷೆಣೆಗಾಗಿ ಗುಂಡು  ಹಾರಿಸಿದ್ದಾರೆ . ಸದ್ಯ  ಕೊಲೆ ಆರೋಪಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ನಿನ್ನೆ ಹಾಡು ಹಗಲೆ ಊಟಕ್ಕೆ ಬಂದ ವಾಟರ್ ಮಂಜನನ್ನು ಬೈಕ್‍ನಲ್ಲಿ ಬಂದ ಮೂವರು ಕೊಚ್ಚಿ ಕೊಲೆ ಮಾಡಿದ್ದರು.  ಕೊಲೆ ಆರೋಪಿಗಳ ಬಂಧನನಕ್ಕೆ ವ್ಯಾಪಕ ಬಲೆ ಬೀಸಿದ  ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/tmc-firing.jpghttp://bp9news.com/wp-content/uploads/2018/06/tmc-firing-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಕೇಳಿಸಿದೆ. ಕೊಲೆ ಆರೋಪಿಯನ್ನು ಬಂಧಿಸುವ ಸಮಯದಲ್ಲಿ ಕಾಡುಗೋಡಿ ಮತ್ತು ಕೆ.ಆರ್ ಪುರಂ ಪೊಲಿಸರು ಆತ್ಮರಕ್ಷೆಣಾಗಾಗಿ ಗುಂಡು ಹಾರಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180622093403'); document.getElementById('div_1520180622093403').appendChild(scpt); ವಾಟರ್ ಮಂಜನ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಚರಣ್ ರಾಜ್ ಅವರನ್ನು ಬಂಧಿಸಲು ಹೋದ...Kannada News Portal