ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳಿಂದ ಪಾದಯಾತ್ರ ಕೈಗೊಂಡಿದ್ದಾರೆ.  ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದ ಗುರುಸ್ವಾಮಿಗಳಿಂದ ಇರುಮುಡಿ ಕಟ್ಟಿಕೊಂಡು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ ಗುರುಸ್ವಾಮಿಗಳು.

ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಪಾರೀಸ ಗುರುಸ್ವಾಮಿ, ಹಾಗೂ ರವಿ ಗುರುಸ್ವಾಮಿ, ಮತ್ತು ಸಾಗರ ಗುರುಸ್ವಾಮಿಗಳಿಂದ ಪಾದಯಾತ್ರೆಗೆ ಬುದುವಾರದೊಂದು ಪ್ರಾರಂಭವಾಯಿತು.

ಅಥಣಿ ಇಂದ ಶಬರಿಮಲೆ ಮಕರ ಜ್ಯೋತಿ ದರ್ಶನ ಪಡೆಯಲು ನಿನ್ನೇಯಿಂದಲೆ ಪಾದಯಾತ್ರೆ ಪ್ರಾರಂಭವನ್ನು  ಮಾಡಿದ್ದಾರೆ. ಸರಿ ಸುಮಾರು ೧೨೦೦ಕಿಲೋ ಮೀಟರ್ ಪಾದಯಾತ್ರೆಯನ್ನು ಕೈಗೊಂಡಿರುವುದು ವಿಶೇಷ ಅಂತ ಹೇಳಬಹುದಾಗಿದೆ. ಸೆಪ್ಟೆಂಬರ್ ನಿಂದ ಜನವರಿ ವರೆಗೆ ಈ ಪಾದಯಾತ್ರೆಗೆ ಸರಿಸುಮಾರು ಮೂರು ನಾಲ್ಕು ತಿಂಗಳ ಕಾಲ ಬೇಕಾಗುತ್ತದೆ.  ಈ ಸುಧಿರ್ಘ  ಪಾದಯಾತ್ರೆಯ ಮುಖಾಂತರ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಸಾಗುತ್ತಿದ್ದಾರೆ ಅಯ್ಯಪ್ಪ ಸ್ವಾಮೀ ಭಕ್ತಾದಿಗಳು ಇವರ ಪ್ರಯಾಣ ಸುಖಕರವಾಗಿರಲಿ ಎಂದು ಗ್ರಾಮದ ನಿವಾಸಿಗಳ ಆಶಯವಾಗಿದೆ.
Please follow and like us:
0
http://bp9news.com/wp-content/uploads/2018/09/BP9-NEWS-1.jpeghttp://bp9news.com/wp-content/uploads/2018/09/BP9-NEWS-1-150x150.jpegBP9 Bureauಆಧ್ಯಾತ್ಮಪ್ರಮುಖಬೆಳಗಾವಿಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳಿಂದ ಪಾದಯಾತ್ರ ಕೈಗೊಂಡಿದ್ದಾರೆ.  ಜಮಖಂಡಿ ತಾಲ್ಲೂಕಿನ ಹುನ್ನೂರ ಗ್ರಾಮದ ಗುರುಸ್ವಾಮಿಗಳಿಂದ ಇರುಮುಡಿ ಕಟ್ಟಿಕೊಂಡು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ ಗುರುಸ್ವಾಮಿಗಳು. ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಪಾರೀಸ ಗುರುಸ್ವಾಮಿ, ಹಾಗೂ ರವಿ ಗುರುಸ್ವಾಮಿ, ಮತ್ತು ಸಾಗರ ಗುರುಸ್ವಾಮಿಗಳಿಂದ ಪಾದಯಾತ್ರೆಗೆ ಬುದುವಾರದೊಂದು ಪ್ರಾರಂಭವಾಯಿತು.  var domain = (window.location != window.parent.location)? document.referrer : document.location.href; if(domain==''){domain = (window.location !=...Kannada News Portal