ಮೂಡಲಗಿ : ನೂತನ ಸರ್ಕಾರದದಲ್ಲಿ ಸಚಿವ ಸಂಪುಟದಲ್ಲಿ ಎಚ್. ಕೆ. ಪಾಟೀಲ್​​ ಮತ್ತು  ರಾಮಲಿಂಗಾರೆಡ್ಡಿ ಅವರಿಗೆ ಸಚಿವಸ್ಥಾನ ನೀಡಬೇಕು ಎಂದು ಅಭಿಮಾನಿಗಳು ಹಾಗೂ  ಮೂಡಲಗಿ ರೆಡ್ಡಿ ಸಮುದಾಯದವರು  ಪ್ರತಿಭಟನೆ ನಡೆಸಿದರು.

ಮೂಡಲಗಿಯ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ ಅವರ ಮುಖಾಂತರ ಎಚ್. ಕೆ. ಪಾಟೀಲ್​​ ಮತ್ತು  ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ  ಮನವಿ ನೀಡಿದ್ದಾರೆ. ಪ್ರತಿಭಟನೆಯಲ್ಲಿ  ರೆಡ್ಡಿ ಸಮದಾಯದವರು ಹಾಗು ಎಚ್. ಕೆ. ಪಾಟೀಲ್​​ ಮತ್ತು  ರಾಮಲಿಂಗಾರೆಡ್ಡಿ ಅಭಿಮಾನಿಗಳು ಭಾಗವಹಿಸಿದ್ದರು .

Please follow and like us:
0
http://bp9news.com/wp-content/uploads/2018/06/WhatsApp-Image-2018-06-08-at-5.35.43-PM-1-1024x576.jpeghttp://bp9news.com/wp-content/uploads/2018/06/WhatsApp-Image-2018-06-08-at-5.35.43-PM-1-150x150.jpegBP9 Bureauಬೆಳಗಾವಿರಾಜಕೀಯಮೂಡಲಗಿ : ನೂತನ ಸರ್ಕಾರದದಲ್ಲಿ ಸಚಿವ ಸಂಪುಟದಲ್ಲಿ ಎಚ್. ಕೆ. ಪಾಟೀಲ್​​ ಮತ್ತು  ರಾಮಲಿಂಗಾರೆಡ್ಡಿ ಅವರಿಗೆ ಸಚಿವಸ್ಥಾನ ನೀಡಬೇಕು ಎಂದು ಅಭಿಮಾನಿಗಳು ಹಾಗೂ  ಮೂಡಲಗಿ ರೆಡ್ಡಿ ಸಮುದಾಯದವರು  ಪ್ರತಿಭಟನೆ ನಡೆಸಿದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಮೂಡಲಗಿಯ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ ಅವರ ಮುಖಾಂತರ ಎಚ್....Kannada News Portal