ಗೋಕಾಕ : ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ಗೋಕಾಕ ಮತಕ್ಷೆತ್ರದ ಕಾಂಗ್ರೆಸ್​​​​ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ ಪ್ರಕರಣ ದಾಖಲಾಗಿದೆ .

ಹಿಂದಿನ ರವಿವಾರ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಆರತಿ ತಟ್ಟೆಯಲ್ಲಿ ಹಣಕಾಕಿದ ಬಗ್ಗೆ ಸಾಕ್ಷೀ ಸಮೇತ ಬಿಜೆಪಿ ಕಾರ್ಯಕರರ್ತರು ಮೋನ್ನೆಯಷ್ಟೇ ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದ್ದರು .

ಇದಕ್ಕೆ ತಕ್ಷಣದಲ್ಲಿ ಸ್ಪಂದಿಸುವುದಾಗಿ ಚುನಾವಣಾಧಿಕಾರಿ ದಿನೇಶ್​​ಕುಮಾರ ಭರವಸೆ ನೀಡಿದ್ದರು . ಆ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯೇ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ ನೀತಿಸಂಹಿತೆ ಉಲ್ಲಂಘಿಸಿ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಕ್ರಮ ಕೈ ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-09-at-1.34.51-PM-1-819x1024.jpeghttp://bp9news.com/wp-content/uploads/2018/05/WhatsApp-Image-2018-05-09-at-1.34.51-PM-1-150x150.jpegBP9 Bureauಪ್ರಮುಖಬೆಳಗಾವಿರಾಜಕೀಯಗೋಕಾಕ : ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ಗೋಕಾಕ ಮತಕ್ಷೆತ್ರದ ಕಾಂಗ್ರೆಸ್​​​​ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ ಪ್ರಕರಣ ದಾಖಲಾಗಿದೆ . ಹಿಂದಿನ ರವಿವಾರ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಪ್ರಚಾರಕ್ಕೆ ತೆರಳಿದ್ದ ಸಮಯದಲ್ಲಿ ಆರತಿ ತಟ್ಟೆಯಲ್ಲಿ ಹಣಕಾಕಿದ ಬಗ್ಗೆ ಸಾಕ್ಷೀ ಸಮೇತ ಬಿಜೆಪಿ ಕಾರ್ಯಕರರ್ತರು ಮೋನ್ನೆಯಷ್ಟೇ ಪ್ರತಿಭಟನೆ ನಡೆಸಿ ಪ್ರಕರಣ ದಾಖಲಿಸುವಂತೆ ತಹಶೀಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದ್ದರು . ಇದಕ್ಕೆ ತಕ್ಷಣದಲ್ಲಿ ಸ್ಪಂದಿಸುವುದಾಗಿ ಚುನಾವಣಾಧಿಕಾರಿ...Kannada News Portal