ಬೆಳಗಾವಿ : ರಾಜ್ಯ ನೇಕಾರ ಸೇವಾ ಸಂಘ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕು ಹಿತರಕ್ಷಣಾ ಸಮಿತಿ ವತಿಯಿಂದ ರಬಕವಿಯ ಕೃಷ್ಣಾ ನದಿಗೆ ನೀರು ಹರಿಸುವಂತೆ ಮಾನ್ಯ ಪೌರಾಯುಕ್ತರ ಮುಖಾಂತರ ಮುಖ್ಯ ಮಂತ್ರಿಗಳಿಗೆ  ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲೇಶ ಜಾಲಿಕಟ್ಟಿ, ರವಿ ಕೊರತಿ, ವಿರುಪಾಕ್ಷ ಟಿರ್ಕಿ, ಕುಮಾರ ಕೊಕಟನೂರ, ಶ್ರೀಶೈಲ ಕೊಪ್ಪದ,ಸಂತೋಷ ಮಾಚಕನೂರ, ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/06/WhatsApp-Image-2018-06-06-at-3.04.23-PM-1024x576.jpeghttp://bp9news.com/wp-content/uploads/2018/06/WhatsApp-Image-2018-06-06-at-3.04.23-PM-150x150.jpegBP9 Bureauಬೆಳಗಾವಿಬೆಳಗಾವಿ : ರಾಜ್ಯ ನೇಕಾರ ಸೇವಾ ಸಂಘ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕು ಹಿತರಕ್ಷಣಾ ಸಮಿತಿ ವತಿಯಿಂದ ರಬಕವಿಯ ಕೃಷ್ಣಾ ನದಿಗೆ ನೀರು ಹರಿಸುವಂತೆ ಮಾನ್ಯ ಪೌರಾಯುಕ್ತರ ಮುಖಾಂತರ ಮುಖ್ಯ ಮಂತ್ರಿಗಳಿಗೆ  ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲೇಶ ಜಾಲಿಕಟ್ಟಿ, ರವಿ ಕೊರತಿ, ವಿರುಪಾಕ್ಷ ಟಿರ್ಕಿ, ಕುಮಾರ ಕೊಕಟನೂರ, ಶ್ರೀಶೈಲ ಕೊಪ್ಪದ,ಸಂತೋಷ ಮಾಚಕನೂರ, ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು. var domain = (window.location != window.parent.location)? document.referrer : document.location.href; var...Kannada News Portal