ಚಿಕ್ಕೋಡಿ: ಭಾರತೀಯ ರಾಷ್ಟ್ರೀಯ ಸದ್ಭಾವನಾ ಕಾಂಗ್ರೆಸ್ ಸಂಘಟನೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿ ಭಾಗದ  ಕಾರ್ಯದರ್ಶಿಯಾಗಿ ರಾಘವೇಂದ್ರ ಹಳಿಂಗಳಿ ಆಯ್ಕೆಯಾಗಿದ್ದಾರೆ. INSCS ನ ರಾಜ್ಯ ಅಧ್ಯಕ್ಷರಾದ ಅರುಣ್​​ಕುಮಾರ್​​​ ಅವರು ರಾಘವೇಂದ್ರ ಹಳಿಂಗಳಿ ಅವರಿಗೆ  ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಭಾರತೀಯ ರಾಷ್ಟ್ರೀಯ ಸದ್ಭಾವನಾ ಕಾಂಗ್ರೆಸ್ ಸಂಘಟನೆ ಸ್ಥಾನಕ್ಕೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿ ಭಾಗದ  ಕಾರ್ಯದರ್ಶಿ ಆಗಿ ರಾಘವೇಂದ್ರ ಹಳಿಂಗಳಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಅಥಣಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ  ಆಚರಿಸಿದರು.

ವರದಿ: ಶಿವರಾಜ್ ಎಂ ನೇಸರಗಿ, ಅಥಣಿ

Please follow and like us:
0
http://bp9news.com/wp-content/uploads/2018/07/WhatsApp-Image-2018-07-11-at-4.21.15-PM.jpeghttp://bp9news.com/wp-content/uploads/2018/07/WhatsApp-Image-2018-07-11-at-4.21.15-PM-150x150.jpegBP9 Bureauಬೆಳಗಾವಿಚಿಕ್ಕೋಡಿ: ಭಾರತೀಯ ರಾಷ್ಟ್ರೀಯ ಸದ್ಭಾವನಾ ಕಾಂಗ್ರೆಸ್ ಸಂಘಟನೆಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಥಣಿ ಭಾಗದ  ಕಾರ್ಯದರ್ಶಿಯಾಗಿ ರಾಘವೇಂದ್ರ ಹಳಿಂಗಳಿ ಆಯ್ಕೆಯಾಗಿದ್ದಾರೆ. INSCS ನ ರಾಜ್ಯ ಅಧ್ಯಕ್ಷರಾದ ಅರುಣ್​​ಕುಮಾರ್​​​ ಅವರು ರಾಘವೇಂದ್ರ ಹಳಿಂಗಳಿ ಅವರಿಗೆ  ಪ್ರಮಾಣ ಪತ್ರ ನೀಡಿ ಗೌರವಿಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal