ಬೆಳಗಾವಿ: ಈ ಸಾಮಾಜಿಕ ಜಾಲ ತಾಣ ಬೆಳಕಿಗೆ ಬರದೆ ಇರುವಂತಹ ಪ್ರತಿಭೆಗಳಿಗೆ  ಒಂದು ಪ್ರಬಲವಾದ ವೇದಿಕೆಯಾಗಿದೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಎಲ್ಲೊ ಇದ್ದ ಪ್ರತಿಭೆಗಳು ಸಲೆಬ್ರಿಟಿಗಳಾಗಿದ್ದಾರೆ. ಇತ್ತೀಚೆಗಷ್ಟೆ ಕುರಿಕಾಯುವ ಹುಡುಗನ ಹಾಡೊಂದು ಇದೇ ಸಾಮಾಜಿಕ ಜಾಲತಾಣದ ಮೂಲಕ ವೈರಲ್​​​ ಆಗಿ ರಾಜ್ಯಾದ್ಯಂತ ಪ್ರಖ್ಯಾತರಾಗಿದ್ದರು.


ಈಗ ಕರ್ನಾಟಕ ಸಾರಿಗೆ ಇಲಾಖೆಯ ಸಿಬ್ಬಂದಿಯೊಬ್ಬರು ತನ್ನಲ್ಲಿರುವ ಕಲೆಯನ್ನ ಹಾಡಿನ ಮೂಲಕ ವ್ಯಕ್ತಪಡಿಸಿದ್ದು, ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​​ ಆಗಿದೆ. ಡಿಪೋದಲ್ಲಿ ಯಾವ ಯಾವ ಬಸ್ಸುಗಳು ಹೇಗೆ ಓಡಾಟ ನಡಿಸುತ್ತವೆ ಎಂಬ ಹಾಡನ್ನ ಹಾಡಿದ್ದು, ಎಲ್ಲರ ಮನಸನ್ನಗೆದ್ದಿದೆ. ನೀವೂ ಒಮ್ಮೆ ಹಾಡನ್ನ ಕೇಳಿ ಮಜಾ ಮಾಡಿ…

ವರದಿ: ಶಿವರಾಜ್ ಎಂ ನೇಸರಗಿ, ಅಥಣಿ

Please follow and like us:
0
http://bp9news.com/wp-content/uploads/2018/06/vairal-video-Karnatakada-Miditha-1.jpeghttp://bp9news.com/wp-content/uploads/2018/06/vairal-video-Karnatakada-Miditha-1-150x150.jpegBP9 Bureauಟೈಮ್ ಪಾಸ್ಪ್ರಮುಖಬೆಳಗಾವಿ: ಈ ಸಾಮಾಜಿಕ ಜಾಲ ತಾಣ ಬೆಳಕಿಗೆ ಬರದೆ ಇರುವಂತಹ ಪ್ರತಿಭೆಗಳಿಗೆ  ಒಂದು ಪ್ರಬಲವಾದ ವೇದಿಕೆಯಾಗಿದೆ. ಸಾಮಾಜಿಕ ಜಾಲತಾಣಗಳ ಮುಖಾಂತರ ಎಲ್ಲೊ ಇದ್ದ ಪ್ರತಿಭೆಗಳು ಸಲೆಬ್ರಿಟಿಗಳಾಗಿದ್ದಾರೆ. ಇತ್ತೀಚೆಗಷ್ಟೆ ಕುರಿಕಾಯುವ ಹುಡುಗನ ಹಾಡೊಂದು ಇದೇ ಸಾಮಾಜಿಕ ಜಾಲತಾಣದ ಮೂಲಕ ವೈರಲ್​​​ ಆಗಿ ರಾಜ್ಯಾದ್ಯಂತ ಪ್ರಖ್ಯಾತರಾಗಿದ್ದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt);  ಈಗ ಕರ್ನಾಟಕ...Kannada News Portal