ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಮಹಿಳೆಯರ ಜಗಳ ಈಗ ಸಖತ್​​​ ವೈರಲ್​​​ ಆಗಿದೆ. ಮಹಿಳೆಯರು ಒಂದು ಯುವತಿಯನ್ನು ಸಾರ್ವಜನಿಕವಾಗಿ ರಸ್ತೆಯ ಮೇಲೆ ಹೊಡೆದು, ಅಲ್ಲದೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.ವೈಯಕ್ತಿಕ ಕಾರಣಕ್ಕಾಗಿ ಈ ಘಟನೆ ನಡೆದಿದ್ದು, ಅವಾಚ್ಯ ಪದಬಳಕೆ ಮಾಡುತ್ತ ಚಪ್ಪಲಿಯಿಂದ ಥಳಿಸಿದ್ದಾರೆ.


ವರದಿ: ಶಿವರಾಜ್ ಎಂ ನೇಸರಗಿ, ಅಥಣಿ

Please follow and like us:
0
http://bp9news.com/wp-content/uploads/2018/06/Karnatakada-Miditha-67.jpeghttp://bp9news.com/wp-content/uploads/2018/06/Karnatakada-Miditha-67-150x150.jpegBP9 Bureauಪ್ರಮುಖಬೆಳಗಾವಿಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಮಹಿಳೆಯರ ಜಗಳ ಈಗ ಸಖತ್​​​ ವೈರಲ್​​​ ಆಗಿದೆ. ಮಹಿಳೆಯರು ಒಂದು ಯುವತಿಯನ್ನು ಸಾರ್ವಜನಿಕವಾಗಿ ರಸ್ತೆಯ ಮೇಲೆ ಹೊಡೆದು, ಅಲ್ಲದೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ.ವೈಯಕ್ತಿಕ ಕಾರಣಕ್ಕಾಗಿ ಈ ಘಟನೆ ನಡೆದಿದ್ದು, ಅವಾಚ್ಯ ಪದಬಳಕೆ ಮಾಡುತ್ತ ಚಪ್ಪಲಿಯಿಂದ ಥಳಿಸಿದ್ದಾರೆ.  ವರದಿ: ಶಿವರಾಜ್ ಎಂ ನೇಸರಗಿ, ಅಥಣಿ var domain = (window.location != window.parent.location)? document.referrer : document.location.href; var...Kannada News Portal