ಬೆಳಗಾವಿ : ರಾಜಕಿಯ ಭವಿಷ್ಯ ನಿರ್ಧರಿಸುವ ಗಳಿಗೆ ಪ್ರಾರಂಭ ವಾಗಿದೆ ಚಿಕ್ಕೋಡಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡುವ ಪ್ರಕ್ರಿಯೆ ಆರಂಭವಾಗಿದೆ.ಚುನಾವಣೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೋಂಡು ವೇಳೆ ಸರಿಯಾಗಿ ಮತದಾನ ಮಾಡುವ ಸಕಲ ಸಿದ್ದತೆ  ಆಗಿದ್ದು ಭರದಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.


ಯಾವುದೇ ಕಾರಣಕ್ಕೂ ಮತದಾನ ಮಾಡುವ ವೇಳೆ ತೋಂದರೆ ಉಂಟು ಆಗಬಾರದು ಎಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಯಾವುದೆ ರೀತಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ ಪೋಲಿಸ್ ಇಲಾಖೆ ಕೂಡ ಕೊಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ವರದಿ: ಶಿವರಾಜ್ ಎಂ ನೇಸರಗಿ,ಅಥಣಿ

Please follow and like us:
0
http://bp9news.com/wp-content/uploads/2018/05/Karnatakada-Miditha-47.jpeghttp://bp9news.com/wp-content/uploads/2018/05/Karnatakada-Miditha-47-150x150.jpegBP9 Bureauಬೆಳಗಾವಿರಾಜಕೀಯಬೆಳಗಾವಿ : ರಾಜಕಿಯ ಭವಿಷ್ಯ ನಿರ್ಧರಿಸುವ ಗಳಿಗೆ ಪ್ರಾರಂಭ ವಾಗಿದೆ ಚಿಕ್ಕೋಡಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡುವ ಪ್ರಕ್ರಿಯೆ ಆರಂಭವಾಗಿದೆ.ಚುನಾವಣೆ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೋಂಡು ವೇಳೆ ಸರಿಯಾಗಿ ಮತದಾನ ಮಾಡುವ ಸಕಲ ಸಿದ್ದತೆ  ಆಗಿದ್ದು ಭರದಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಯಾವುದೇ ಕಾರಣಕ್ಕೂ ಮತದಾನ ಮಾಡುವ ವೇಳೆ ತೋಂದರೆ ಉಂಟು ಆಗಬಾರದು ಎಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಯಾವುದೆ ರೀತಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ...Kannada News Portal