ದುಬೈ : ಭಾರತದ ಬೂಮ್​ ಬೌಲರ್​ ಭುವನೇಶ್ವರ್​ ಪ್ರಾರಂಭದಲ್ಲಿಯೇ ಪಾಕ್​ಗೆ ಬಾರೀ ಆಘಾತವನ್ನು ನೀಡಿದ್ದಾರೆ. ಅವರ  ಮಾರಕ ದಾಳಿಗೆ ಪಾಕ್​ ಆರಂಭಿಕ ಪತನ ಕಂಡಿದೆ. ಅವರ  ಕರಾರು ಹೊಕ್ಕಾದ ಬೌಲಿಂಗ್​ಗೆ ಪಾಕ್​ ಓಪನರ್​ ಹಾಗಿ ಆಗಮಿಸಿದ್ದ ಹಿಮಾಮ್​ ಹುಲ್​ ಹಕ್​ ದೋನಿಗೆ ಕ್ಯಾಚ್​ ನೀಡುವ ಮೂಲಕ 2 ರನ್​ಗಳಿಗೆ ಪೆವಿಲಿಯನ್ನತ್ತ ನಡೆದಿದ್ದರು.

ಇದೀಗ ಫಕಾರ್​ ಜಮಾನ್​ ಅವರನ್ನು ಡಕ್​ ಔಟ್​ ಮಾಡಿ ಪೀಲ್ಡ್​ಯಿಮದ ಹೊರ ಅಟ್ಟಿದ್ದಾರೆ. ಈ ಮೂಲಕ ಪಾಕ್​ ಆರಂಭಿಕ ಆಘಾತ ಅನುಭವಿಸಿದ್ದು, ಭುವನೇಶ್ವರ್ ಪಾಕ್​ ತಂಡದ ಮೇಲೆ ಭರ್ಜರಿ ಸವಾರಿ ಆರಂಭಿಸಿದ್ದಾರೆ. ಸದ್ಯ 12  ರನ್​ ಗಳಿಗೆ 2 ವಿಕೆಟ್​ ನಷ್ಟ ಅನುಭವಿಸಿರುವ ಪಾಕ್​ ಒತ್ತಡಕ್ಕೆ ಒಳಗಾಗಿದೆ.

Please follow and like us:
0
http://bp9news.com/wp-content/uploads/2018/09/bhuvaneshwarkumar-a-05-1515163065.jpghttp://bp9news.com/wp-content/uploads/2018/09/bhuvaneshwarkumar-a-05-1515163065-150x150.jpgPolitical Bureauಕ್ರೀಡೆಪ್ರಮುಖBhuvneshwar Kumar: The Pakistani Team 2nd wicket fall !!!ದುಬೈ : ಭಾರತದ ಬೂಮ್​ ಬೌಲರ್​ ಭುವನೇಶ್ವರ್​ ಪ್ರಾರಂಭದಲ್ಲಿಯೇ ಪಾಕ್​ಗೆ ಬಾರೀ ಆಘಾತವನ್ನು ನೀಡಿದ್ದಾರೆ. ಅವರ  ಮಾರಕ ದಾಳಿಗೆ ಪಾಕ್​ ಆರಂಭಿಕ ಪತನ ಕಂಡಿದೆ. ಅವರ  ಕರಾರು ಹೊಕ್ಕಾದ ಬೌಲಿಂಗ್​ಗೆ ಪಾಕ್​ ಓಪನರ್​ ಹಾಗಿ ಆಗಮಿಸಿದ್ದ ಹಿಮಾಮ್​ ಹುಲ್​ ಹಕ್​ ದೋನಿಗೆ ಕ್ಯಾಚ್​ ನೀಡುವ ಮೂಲಕ 2 ರನ್​ಗಳಿಗೆ ಪೆವಿಲಿಯನ್ನತ್ತ ನಡೆದಿದ್ದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal