ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಕುಂಡಾಲನ್‌ ಪ್ರದೇಶದ ಮನೆಯೊಂದರಲ್ಲಿ 6 ಮಂದಿ ಉಗ್ರರು ಅಡಗಿದ್ದು ಅವರನ್ನು ಸದೆ ಬಡೆಯಲು ಸೇನಾ ಪಡೆಗಳು ಮಂಗಳವಾರ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು ಇಬ್ಬರು ಉಗ್ರರು ಗಾಯಗೊಂಡಿದ್ದು, ಇಬ್ಬರು ಸೇನಾ ಪಡೆಯ ಯೋಧರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಸೋಮವಾರ ಹಂದ್ವಾರದಲ್ಲಿ ಉಗ್ರನೊಬ್ಬನನ್ನು ಹತ್ಯೆಗೈಯಲಾಗಿತ್ತು.

Please follow and like us:
0
http://bp9news.com/wp-content/uploads/2018/07/ಉಗ್ರರು.jpghttp://bp9news.com/wp-content/uploads/2018/07/ಉಗ್ರರು-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯBig breaking: 6 terrorists detect hideouts : Army forces dropped into the ringಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಕುಂಡಾಲನ್‌ ಪ್ರದೇಶದ ಮನೆಯೊಂದರಲ್ಲಿ 6 ಮಂದಿ ಉಗ್ರರು ಅಡಗಿದ್ದು ಅವರನ್ನು ಸದೆ ಬಡೆಯಲು ಸೇನಾ ಪಡೆಗಳು ಮಂಗಳವಾರ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_152018079095816'); document.getElementById('div_152018079095816').appendChild(scpt); ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು...Kannada News Portal