ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದ ಸಂಬಂಧ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ ಮೊಹಮದ್‌ ನಲಪಾಡ್ ಹ್ಯಾರಿಸ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಅರ್ಜಿ ವಿಚಾರಣೆ ಯನ್ನು ಹೈಕೋರ್ಟ್‌ ಬುಧವಾರ ಪೂರ್ಣಗೊಳಿಸಿತ್ತು. 2 ಲಕ್ಷ ರೂಪಾಯಿ ಬಾಂಡ್‌, 2 ಶ್ಯೂರಿಟಿಯನ್ನು ಪಡೆದು ಜಾಮೀನು ನೀಡಿದೆ.

ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಲಪಾಡ್‌ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಹಾಗೂ ಪ್ರಾಸಿಕ್ಯೂಶನ್‌ ಪರ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್‌ ಅವರು ವಾದ-ಪ್ರತಿವಾದ ನಡೆಸಿದ್ದರು.

Please follow and like us:
0
http://bp9news.com/wp-content/uploads/2018/06/Mohammed-Haris-Nalapad-1.jpghttp://bp9news.com/wp-content/uploads/2018/06/Mohammed-Haris-Nalapad-1-150x150.jpgPolitical Bureauಪ್ರಮುಖರಾಜಕೀಯBig breaking: Bail to Napad !!!ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣದ ಸಂಬಂಧ ಮೂರು ತಿಂಗಳಿನಿಂದ ಜೈಲಿನಲ್ಲಿದ್ದ ಆರೋಪಿ ಮೊಹಮದ್‌ ನಲಪಾಡ್ ಹ್ಯಾರಿಸ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ವಿಚಾರಣೆ ಯನ್ನು ಹೈಕೋರ್ಟ್‌ ಬುಧವಾರ ಪೂರ್ಣಗೊಳಿಸಿತ್ತು. 2 ಲಕ್ಷ ರೂಪಾಯಿ ಬಾಂಡ್‌, 2 ಶ್ಯೂರಿಟಿಯನ್ನು ಪಡೆದು ಜಾಮೀನು ನೀಡಿದೆ. ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ಪೀಠದ ಮುಂದೆ ನಲಪಾಡ್‌ ಪರ ಹಿರಿಯ ವಕೀಲ...Kannada News Portal