ಬೆಂಗಳೂರು : ಮೈತ್ರಿ ಸರ್ಕಾರದಿಂದ ರೈತರಿಗೆ ದಿಢೀರ್​​ ಸಿಹಿ ಸುದ್ದಿ ಒಂದು ದೊರೆತಿದೆ. ವಿಧಾನ ಸಭೆ ಅಧಿವೇಶನದಲ್ಲಿ ಪ್ರಶ್ನಾವಳಿಗಳಿಗೆ ಉತ್ತರಿಸುತ್ತಿದ್ದ ವೇಳೆ ಕುಮಾರಸ್ವಾಮಿ ರೈತರ 1 ಲಕ್ಷದ ವರೆಗಿನ ಸಹಕಾರಿ ಸಂಘದ ಚಾಲ್ತಿ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

10 , 800 ಕೋಟಿ ಹಣವನ್ನು ಸಹ ಸರ್ಕಾರ ಈ ಚಾಲ್ತಿ ಸಾಲವನ್ನು ಮನ್ನಾ ಮಾಡುವ ವಿಚಾರವಾಗಿ ತೆಗೆದಿಡಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2017/09/kumaraswammy_660_050813015230.jpghttp://bp9news.com/wp-content/uploads/2017/09/kumaraswammy_660_050813015230-150x150.jpgPolitical Bureauಪ್ರಮುಖರಾಜಕೀಯBig Breaking: Instant Good News for Farmers From Alliance Government Current Loan Waiver !!!ಬೆಂಗಳೂರು : ಮೈತ್ರಿ ಸರ್ಕಾರದಿಂದ ರೈತರಿಗೆ ದಿಢೀರ್​​ ಸಿಹಿ ಸುದ್ದಿ ಒಂದು ದೊರೆತಿದೆ. ವಿಧಾನ ಸಭೆ ಅಧಿವೇಶನದಲ್ಲಿ ಪ್ರಶ್ನಾವಳಿಗಳಿಗೆ ಉತ್ತರಿಸುತ್ತಿದ್ದ ವೇಳೆ ಕುಮಾರಸ್ವಾಮಿ ರೈತರ 1 ಲಕ್ಷದ ವರೆಗಿನ ಸಹಕಾರಿ ಸಂಘದ ಚಾಲ್ತಿ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. 10 , 800 ಕೋಟಿ ಹಣವನ್ನು ಸಹ ಸರ್ಕಾರ ಈ ಚಾಲ್ತಿ ಸಾಲವನ್ನು ಮನ್ನಾ ಮಾಡುವ ವಿಚಾರವಾಗಿ ತೆಗೆದಿಡಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.Kannada News Portal