ಬೆಂಗಳೂರು : ಬೀದರ್ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್​​ ಖೇಣಿ ಮೇಲೆ ಐಟಿ ರೇಡ್ ನಡೆದಿದೆ. ಖೇಣಿಯವರ ಬೀದರ್ ನಗರದ ರಾಮಪುರದಲ್ಲಿರುವ ಮನೆ, ಮತ್ತು ಬೆಂಗಳೂರಿನಲ್ಲಿ ಇರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು, 10ಕ್ಕೂ ಹೆಚ್ಚು ಅಧಿಕಾರಿಗಳಿಂದ ತಪಾಸಣಾ ಕಾರ್ಯ ನಡೆಯುತ್ತಿದೆ.

ಇನ್ನು ಈ ರೇಡ್ ವೇಳೆ ಸಾಕಷ್ಟು ಮಹತ್ವದ ದಾಖಲಾತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಸದ್ಯ ಅಭ್ಯರ್ಥಿಯಾದ ಅಶೋಕ್ ಗೇಣಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾಳೆ ಮತದಾನದ ದಿನವಾದ್ದರಿಂದ ಈ ವೇಳೆ ತಮ್ಮ ಅಭ್ಯರ್ಥಿಯ ಮೇಲೆ ಐಟಿ ದಾಳಿ ನಡೆದಿರುವದು ಕ್ಷೇತ್ರದ ಕಾಂಗ್ರೆಸ್ ಕಾರ್ಯುಕರ್ತರಲ್ಲಿ ಸಾಕಷ್ಟು ಆತಂಕ ಮೂಡಿಸಿದೆ ಎನ್ನಲಾಗುತ್ತಿದೆ.

Please follow and like us:
0
http://bp9news.com/wp-content/uploads/2018/05/05bgbgyasKhenGGG3I3D623jpgjpg.jpghttp://bp9news.com/wp-content/uploads/2018/05/05bgbgyasKhenGGG3I3D623jpgjpg-150x150.jpgPolitical Bureauಪ್ರಮುಖಬೀದರ್ರಾಜಕೀಯBig breaking: IT raid on Akosh fireplace !!!ಬೆಂಗಳೂರು : ಬೀದರ್ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್​​ ಖೇಣಿ ಮೇಲೆ ಐಟಿ ರೇಡ್ ನಡೆದಿದೆ. ಖೇಣಿಯವರ ಬೀದರ್ ನಗರದ ರಾಮಪುರದಲ್ಲಿರುವ ಮನೆ, ಮತ್ತು ಬೆಂಗಳೂರಿನಲ್ಲಿ ಇರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದ್ದು, 10ಕ್ಕೂ ಹೆಚ್ಚು ಅಧಿಕಾರಿಗಳಿಂದ ತಪಾಸಣಾ ಕಾರ್ಯ ನಡೆಯುತ್ತಿದೆ. ಇನ್ನು ಈ ರೇಡ್ ವೇಳೆ ಸಾಕಷ್ಟು ಮಹತ್ವದ ದಾಖಲಾತಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಸದ್ಯ ಅಭ್ಯರ್ಥಿಯಾದ ಅಶೋಕ್ ಗೇಣಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಾಳೆ ಮತದಾನದ...Kannada News Portal