ಬೆಂಗಳೂರು: ಅತ್ತ ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದು, ಇತ್ತ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರ ಭರ್ಜರಿ ಸರ್ಜರಿ ಮಾಡಿದೆ. ರಾಜ್ಯ ಗೃಹ ಇಲಾಖೆ 356 ಜನ ಪೊಲೀಸ್ ಇನ್​​ ಸ್ಪೆಕ್ಟರ್​​ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಇನ್ನು ಈ ಹಿಂದೆ ಸಚಿವ ರೇವಣ್ಣ ಅವರು ಮಾಡಿದ್ದ 51 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ, ಚರ್ಚೆಗೆ ಗ್ರಾಸವಾಗಿದ್ದರು. ಕಾಂಗ್ರೆಸ್ ಪಾಳಯದ ಕೆಂಗಣ್ಣಿಗೂ ಕಾರಣವಾಗಿತ್ತು. ಇದೀಗ ಕಾಂಗ್ರೆಸ್ ತೆಕ್ಕೆಯಲ್ಲಿ ಇರುವ ಗೃಹ ಇಲಾಖೆಯಿಂದ 356 ಪೊಲೀಸ್ ಇನ್​​ ಸ್ಪೆಕ್ಟರ್​​ ಗಳನ್ನ ವರ್ಗಾವಣೆ ಮಾಡಿದೆ.

ಈ ತಕ್ಷಣವೇ ಪಿಐಗಳು ಸರ್ಕಾರ ಹೊರಡಿಸಿರುವ ಈ ವರ್ಗಾವಣಾ ಆದೇಶಕ್ಕೆ ತಕ್ಕಂತೆ ಸ್ಥಾಳಾಂತರವಾಗ ಬೇಕು ಎಂದು ತಿಳಿಸಿದ್ದು, ವಿಶೇಷ ಕಾರಣಗಳು ಇದ್ದರೆ ಮೊದಲು ನೀವು ಅಲ್ಲಿ ಹೋಗಿ ಜಾರ್ಜ್​ ತೆಗೆದು ಕೊಳ್ಳತಕ್ಕದ್ದು. ನಂತರ ಆ ಬಗ್ಗೆ ನಿಮ್ಮ ಮೇಲಿನ ಅಧಿಕಾರಿಗಳಿಗೆ ತಿಳಿಸಿ ಇಲಾಖೆಗೆ ಮಾಹಿತಿ ನೀಡಿ ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಸೂಚಿಸಲಾಗಿದೆ.

Please follow and like us:
0
http://bp9news.com/wp-content/uploads/2018/06/karnataka-state-police-recruitment-ksp.jpghttp://bp9news.com/wp-content/uploads/2018/06/karnataka-state-police-recruitment-ksp-150x150.jpgPolitical Bureauಪ್ರಮುಖರಾಜಕೀಯBig Breaking: Major Surgery in State Police Department !!! Transfer of 356 Inspectors !!ಬೆಂಗಳೂರು: ಅತ್ತ ಸಮನ್ವಯ ಸಮಿತಿ ಸಭೆ ನಡೆಯುತ್ತಿದ್ದು, ಇತ್ತ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರ ಭರ್ಜರಿ ಸರ್ಜರಿ ಮಾಡಿದೆ. ರಾಜ್ಯ ಗೃಹ ಇಲಾಖೆ 356 ಜನ ಪೊಲೀಸ್ ಇನ್​​ ಸ್ಪೆಕ್ಟರ್​​ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇನ್ನು ಈ ಹಿಂದೆ ಸಚಿವ ರೇವಣ್ಣ ಅವರು ಮಾಡಿದ್ದ 51 ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ, ಚರ್ಚೆಗೆ ಗ್ರಾಸವಾಗಿದ್ದರು. ಕಾಂಗ್ರೆಸ್ ಪಾಳಯದ ಕೆಂಗಣ್ಣಿಗೂ ಕಾರಣವಾಗಿತ್ತು. ಇದೀಗ ಕಾಂಗ್ರೆಸ್ ತೆಕ್ಕೆಯಲ್ಲಿ ಇರುವ ಗೃಹ...Kannada News Portal