ಬೆಂಗಳೂರು : ಹೈದರಾಬಾದ್​ ಖಾಸಗಿ ಹೋಟೆಲ್​ನಿಂದ ಕೈ ಶಾಸಕ ಮಾಯವಾಗಿದ್ದಾರೆ. ಹೋಟೆಲ್​ ಬಳಿ ಓರ್ವ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ನಂತರ ಹೋಟೆಲ್​ನಿಂದ ಹೊರಬಂದಿದ್ದ ಕಾಂಗ್ರೆಸ್​ ಶಾಸಕ ನಾಪತ್ತೆಯಾಗಿದ್ದು, ಇದೀಗ ಕಾಂಗ್ರೆಸ್​ಗೆ ಬಹುದೊಡ್ಡ ಆಘಾತ ಉಂಟಾಗಿದೆ.

ಇನ್ನು ಹೋಟೆಲ್​ ಬಳಿ ಬಂದಿದ್ದ ಆ ವ್ಯಕ್ತಿಯ ಜೊತೆಗೆ ಕೈ ಶಾಸಕ ಹೋಗಿರ ಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇತ್ತ ವಿಷಯ ತಿಳಿದ ಕೈ ಮುಖಂಡರು ಹೊಟೆಲ್​ನಲ್ಲಿ ನಂತಿದ್ದ ಎಲ್ಲಾ ಕೊಠಡಿಗೂ ಹೋಗಿ ಕಾಣೆಯಾಗಿರುವ ಆ ಶಾಸಕನನ್ನು ಹುಡುಕುತ್ತಿದ್ದು, ಉಳಿದ ಶಾಸಕರ ಸಂಖ್ಯೆಯಲ್ಲಿ ಕಡಿಮೆ ಆಗಿದೆಯೇ ಎಂದು ತಪಾಸಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ಈ ವಿಚಾರ ತಿಳಿದ ಕುಮಾರಸ್ವಾಮಿ ಕಾಂಗ್ರೆಸ್​ ಮೇಲೆ ಗರಂ ಆಗಿದ್ದು, ತಮ್ಮ ಮತ್ತು ಸಭೇಯಲ್ಲಿ ಇರುವ ಎಲ್ಲಾ ಶಾಸಕರ ಜೊತೆ ಸಭೆ ನಡೆಸಿ ದಯವಿಟ್ಟ ಯಾರೂ ಅಡ್ಡ ಮತದಾನ ಮಾಡಬೇಡಿ ಎಂದು ಭಾವುಕರಾಗಿ ಮಾತನಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್​ ಎಚ್​ಡಿಕೆ ಅವರಿಗೆ ಈ ಸಂದರ್ಭದಲ್ಲಿ ಸಾಥ್​ ನೀಡಿದ್ದಾರೆ.

 

Please follow and like us:
0
http://bp9news.com/wp-content/uploads/2018/05/1200px-Flag_of_the_Indian_National_Congress.svg_-1024x682.pnghttp://bp9news.com/wp-content/uploads/2018/05/1200px-Flag_of_the_Indian_National_Congress.svg_-150x150.pngPolitical Bureauಪ್ರಮುಖರಾಜಕೀಯBig breaking: The biggest shock to Congress: hand mafia missing in Hyderabad a few moments agoಬೆಂಗಳೂರು : ಹೈದರಾಬಾದ್​ ಖಾಸಗಿ ಹೋಟೆಲ್​ನಿಂದ ಕೈ ಶಾಸಕ ಮಾಯವಾಗಿದ್ದಾರೆ. ಹೋಟೆಲ್​ ಬಳಿ ಓರ್ವ ಅಪರಿಚಿತ ವ್ಯಕ್ತಿ ಕಾಣಿಸಿಕೊಂಡಿದ್ದಾನೆ. ನಂತರ ಹೋಟೆಲ್​ನಿಂದ ಹೊರಬಂದಿದ್ದ ಕಾಂಗ್ರೆಸ್​ ಶಾಸಕ ನಾಪತ್ತೆಯಾಗಿದ್ದು, ಇದೀಗ ಕಾಂಗ್ರೆಸ್​ಗೆ ಬಹುದೊಡ್ಡ ಆಘಾತ ಉಂಟಾಗಿದೆ. ಇನ್ನು ಹೋಟೆಲ್​ ಬಳಿ ಬಂದಿದ್ದ ಆ ವ್ಯಕ್ತಿಯ ಜೊತೆಗೆ ಕೈ ಶಾಸಕ ಹೋಗಿರ ಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇತ್ತ ವಿಷಯ ತಿಳಿದ ಕೈ ಮುಖಂಡರು ಹೊಟೆಲ್​ನಲ್ಲಿ ನಂತಿದ್ದ ಎಲ್ಲಾ ಕೊಠಡಿಗೂ ಹೋಗಿ ಕಾಣೆಯಾಗಿರುವ ಆ...Kannada News Portal