ಬೆಂಗಳೂರು : ಈದ್​ ಉಲ್​ ಫಿತರ್​ ಹಬ್ಬದ ಅಂಗವಾಗಿ ಬಿಎಸ್​ಎನ್​ಎಲ್​ ವತಿಯಿಂದ  ಗ್ರಾಹಕರಿಗೆ ವಿಶೇಷ ರೀಚಾರ್ಜ್​ ಕೊಡುಗೆ  ನೀಡಲಾಗಿದೆ.  ಬಿಎಸ್​ಎನ್​ಎಲ್​ನ  ಪ್ರೀಪೇಯ್ಡ್​  ಗ್ರಾಹಕರು 786ರೂ. ಗೆ ರೀಚಾರ್ಜ್​  ಮಾಡಿಸಿಕೊಂಡರೆ ಅನ್​ಲಿಮಿಟೆಡ್​ ಕರೆಗಳು, ಪ್ರತಿದಿನ 2 ಜಿಬಿ ಡಾಟಾ 100 ಎಸ್​ಎಂಎಸ್​ 150 ದಿನ ವ್ಯಾಲಿಡಿಟಿ ಪಡೆಯಬಹುದು.

 ಇನ್ನು ಸೀಮಿತ ಅವಧಿಯ ಕೊಡುಗೆಯಾಗಿದ್ದು ಜೂ. 26 ವರೆಗೆ ಮಾತ್ರ ಲಭ್ಯವಿದೆ. ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು  ಬಿಎಸ್​ ಎನ್​ಎಲ್​​  ವೆಬ್​ಸೈಟ್​ನಲ್ಲಿ ಪಡೆಯಬಹುದಾಗಿದೆ  ಎಂದು ಬಿಎಸ್​ಎನ್​ಎಲ್​ ಮುಖ್ಯ ಮಹಾ ಪ್ರಬಂಧಕ ಆರ್​ ಮಣಿ ತಿಳಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/06/1200px-BSNL_Logo.svg_-965x1024.pnghttp://bp9news.com/wp-content/uploads/2018/06/1200px-BSNL_Logo.svg_-150x150.pngBP9 Bureauಪ್ರಮುಖ  ಬೆಂಗಳೂರು : ಈದ್​ ಉಲ್​ ಫಿತರ್​ ಹಬ್ಬದ ಅಂಗವಾಗಿ ಬಿಎಸ್​ಎನ್​ಎಲ್​ ವತಿಯಿಂದ  ಗ್ರಾಹಕರಿಗೆ ವಿಶೇಷ ರೀಚಾರ್ಜ್​ ಕೊಡುಗೆ  ನೀಡಲಾಗಿದೆ.  ಬಿಎಸ್​ಎನ್​ಎಲ್​ನ  ಪ್ರೀಪೇಯ್ಡ್​  ಗ್ರಾಹಕರು 786ರೂ. ಗೆ ರೀಚಾರ್ಜ್​  ಮಾಡಿಸಿಕೊಂಡರೆ ಅನ್​ಲಿಮಿಟೆಡ್​ ಕರೆಗಳು, ಪ್ರತಿದಿನ 2 ಜಿಬಿ ಡಾಟಾ 100 ಎಸ್​ಎಂಎಸ್​ 150 ದಿನ ವ್ಯಾಲಿಡಿಟಿ ಪಡೆಯಬಹುದು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now()...Kannada News Portal