ಬಾಲಿವುಡ್​ನ ಮಿಸ್ಟರ್​ ಪರ್ಪೆಕ್ಟ್​ ಅಮೀರ್​ ಖಾನ್​ ಗೂ ಇಂದು ಹುಟ್ಟುಹಬ್ಬದ ಸಂಭ್ರಮ . ಅಮೀರ್​ ಖಾನ್​ಗೆ ಭಾರತ ಮಾತ್ರವಲ್ಲದೇ  ಚೀನಾ ದೇಶದಲ್ಲೂ  ಅಭಿಮಾನಿಗಲಿದ್ದು, ಇವರ ಸಿನಿಮಾಗಳು ಚೀನಾ ದೇಶದಲ್ಲೂ ತೆರೆ ಕಾಣುತ್ತಿವೆ. ಅಮೀರ್​ ಖಾನ್​ ಗೆ ತಮ್ಮ ನಟನ ಶೈಲಿಗೆ ಉತ್ತಮ ನಟ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.

3 ಈಡಿಯಟ್ಸ್​, ದಂಗಲ್​ ಸಿನಿಮಾಗಳು ಚೀನಾದಲ್ಲಿ ತೆರೆ ಕಮಡು ಯಶಸ್ವಿ ಪ್ರದರ್ಶನ ಕಂಡಿದ್ದವು.  ಸದ್ಯಕ್ಕೀಗ  ಥಗ್ಸ್​ ಆಗ್​ ಹಿಂದೂಸ್ಥಾನಿ ಚಿತ್ರದಲ್ಲಿ  ಅಮಿತಾಬ್​ ಬಚ್ಚನ್​ರೊಂದಿಗೆ ನಟಿಸುತ್ತಿದ್ದಾರೆ. ರಾಜಾ ಹಿಂದೂಸ್ಥಾನಿ, ದಂಗಲ್​, ದಿಲ್​, ಗಜಜ್​ ಕಾ, ರಾಹೀ ಪ್ಯಾರ್​ ಕೆ ಗುಲಾಮ್​ ಸರ್ಫರೋಷ್​  ಧೂಮ್​3, ಪೀಕೆ ಲಗಾನ್​  ಹೀಗೆ ಅನೇಕ ಸೂಪರ್​ ಹಿಟ್​ ಚಿತ್ರಗಳಲ್ಲಿ ನಟಿಸಿದ್ದಾರೆ. ಅಮೀರ್​ ಖಾನ್​  ಹಾಗೂ ನಟನೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು ಕೆಲವೊಮಮ್ ವಿವಾದಾತ್ಮಕ ಹೇಳಿಕೆಗಳಿಂದ ಟೀಕೆಗೂ ಗುರಿಯಾಗಿದ್ದರು.

Please follow and like us:
0
http://bp9news.com/wp-content/uploads/2018/03/20narendra-kumar6.jpghttp://bp9news.com/wp-content/uploads/2018/03/20narendra-kumar6-150x150.jpgBP9 Bureauಸಿನಿಮಾಬಾಲಿವುಡ್​ನ ಮಿಸ್ಟರ್​ ಪರ್ಪೆಕ್ಟ್​ ಅಮೀರ್​ ಖಾನ್​ ಗೂ ಇಂದು ಹುಟ್ಟುಹಬ್ಬದ ಸಂಭ್ರಮ . ಅಮೀರ್​ ಖಾನ್​ಗೆ ಭಾರತ ಮಾತ್ರವಲ್ಲದೇ  ಚೀನಾ ದೇಶದಲ್ಲೂ  ಅಭಿಮಾನಿಗಲಿದ್ದು, ಇವರ ಸಿನಿಮಾಗಳು ಚೀನಾ ದೇಶದಲ್ಲೂ ತೆರೆ ಕಾಣುತ್ತಿವೆ. ಅಮೀರ್​ ಖಾನ್​ ಗೆ ತಮ್ಮ ನಟನ ಶೈಲಿಗೆ ಉತ್ತಮ ನಟ ಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ. 3 ಈಡಿಯಟ್ಸ್​, ದಂಗಲ್​ ಸಿನಿಮಾಗಳು ಚೀನಾದಲ್ಲಿ ತೆರೆ ಕಮಡು ಯಶಸ್ವಿ ಪ್ರದರ್ಶನ ಕಂಡಿದ್ದವು.  ಸದ್ಯಕ್ಕೀಗ  ಥಗ್ಸ್​ ಆಗ್​ ಹಿಂದೂಸ್ಥಾನಿ ಚಿತ್ರದಲ್ಲಿ  ಅಮಿತಾಬ್​...Kannada News Portal